ಸಾಧಕಿ ಸುಧಾಮೂರ್ತಿಗೆ ಮುತ್ತಗಿ ಗ್ರಾಮಸ್ತರಿಂದ ಸಂಮಾನ..!

ಉತ್ತರಪ್ರಭ ಸುದ್ದಿ ಆಲಮಟ್ಟಿ:2023ರ ಪದ್ಮ ಭೂಷಣ ಪ್ರಶಸ್ತಿ ಪುರಸ್ಕರಿಸಿದ ಸಾಧಕಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ…

ಮಹನೀಯರ ಕೊಡುಗೆ ನೆನಹು ಅಗತ್ಯ- ನುಗ್ಗಲಿ

ಉತ್ತರಪ್ರಭಆಲಮಟ್ಟಿ; ಪ್ರತಿಯೊಬ್ಬ ಭಾರತೀಯನಿಗೆ ಸಂವಿಧಾನವೇ ಶ್ರೇಷ್ಠ, ಅಂತಿಮ ಗ್ರಂಥ, ಅದರ ಪ್ರಕಾರ ನಾವು ನಡೆಯುವುದೇ ಅದಕ್ಕೆ…

ಹಳಕಟ್ಟಿ ಶಾಲೆಯಲ್ಲಿ ಗಣತಂತ್ರ ಸಡಗರ

ಉತ್ತರಪ್ರಭದೇಶದ ಸರ್ವಶ್ರೇಷ್ಠ ಸಂವಿಧಾನಕ್ಕೆ ವಿಶ್ವವೇ ಬೆರಗು – ಕೋಟ್ಯಾಳಆಲಮಟ್ಟಿ: ನಮ್ಮ ದೇಶದ ಪವಿತ್ರ ಕಣದಲ್ಲಿ ರಚಿತಗೊಂಡ…

ಆಲಮಟ್ಟಿ: 2.50 ಕೋಟಿ ರೂ ವೆಚ್ಚದಲ್ಲಿ ಕ್ರೀಡಾಂಗಣ ನವೀಕರಣ; ಎಚ್. ಸುರೇಶ

ಉತ್ತರಪ್ರಭಆಲಮಟ್ಟಿ; ಇಲ್ಲಿಯ ಶಾಸಕರ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿನ ಮೈದಾನವನ್ನು 2.5 ಕೋಟಿ ರೂ ವೆಚ್ಚದಲ್ಲಿ…

ದೇಗುಲಗಳಲ್ಲಿ ಪೂಜಾ ಕೈಂಕರ್ಯ ಸಡಗರ
ಸಂಕ್ರಾಂತಿ ಸೊಗಸು ಆಲಮಟ್ಟಿ ಮೊನಚು..!

ವರದಿ : ಗುಲಾಬಚಂದ ಜಾಧವಆಲಮಟ್ಟಿ: ಶೀತಗಾಳಿ, ಚಳಿ ಲೆಕ್ಕಿಸದೇ ಬೆಳ್ಳಂ ಬೆಳಿಗ್ಗೆ ಜನ ಪ್ರವಾಹ ಇತ್ತ…

ಆಚಾರ ವಿಚಾರ ಶ್ರೇಷ್ಠತೆಯ ಸ್ವಾಮೀಜಿ ನೀಲಕಂಠ ಶ್ರೀ ಪ್ರಕೃತಿ ಮಡಿಲಿನಲ್ಲಿ ಲೀನ

ಪಲ್ಲಕ್ಕಿಯಲ್ಲಿ ಸಾಗಿದ ಪ್ರಾಥಿ೯ವ ಶರೀರದ ಭವ್ಯ ಮೆರವಣಿಗೆ- ರಸ್ತೆಯ ಇಕ್ಕೆಲಗಳಲ್ಲೂ ನಿಂತು ಅಗಲಿದ ಪೂಜ್ಯರಿಗೆ ನಮಿಸಿದ…

ಪರಿಸರ ಜಾಗೃತಿಗೆ ರಾಣೆಬೆನ್ನೂರ ಸೌರಭ ಕಲಾ ತಂಡದಿಂದ ಬೀದಿ ನಾಟಕ ಪ್ರದರ್ಶನ

ಉತ್ತರಪ್ರಭಆಲಮಟ್ಟಿ: ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಗೈಯುವ ಸೇವಾ ಮನೋಭಾವ ಸಂತೃಪ್ತಿ, ಗೌರವ ತಂದು ಕೊಡುತ್ತದೆ. ಸಾಂಸ್ಕೃತಿಕ…

ಮದ್ಯದ ಚಟ ಬಿಡುವಂತೆ ಮನೆಯಲ್ಲಿ ಒತ್ತಾಯ; ಯುವಕ ಆತ್ಮಹತ್ಯೆಗೆ ಶರಣು..!

ಕೃಷ್ಣಾ ನದಿಗೆ ಜಿಗಿದು ಯುವಕ ಆತ್ಮಹತ್ಯೆ ! ಉತ್ತರಪ್ರಭಆಲಮಟ್ಟಿ: ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿ…

ಚಿತ್ರಕಲಾ ಶಿಕ್ಷಕರ ಕಾಯಾ೯ಗಾರ ಉದ್ಘಾಟನೆ

ಬೋಧನಾ ಸಾಮಥ್ರ್ಯ ಹೆಚ್ಚಳಕ್ಕೆ ಕಾಯಾ೯ಗಾರ ಸಹಕಾರಿ: ಮಂಜುನಾಥ್ ಮಾನೆ ಉತ್ತರಪ್ರಭವಿಜಯಪುರ: ಶಿಕ್ಷಕ ವೃತ್ತಿಯ ಬೋಧನಾ ಸಾಮಥ್ರ್ಯ…

ಜಿನುಗು ಧಾರೆಯಲ್ಲಿ ನಾಗ ಪಂಚಮಿ ಸಂಭ್ರಮ

ಉತ್ತರಪ್ರಭಆಲಮಟ್ಟಿ: ಬೆಳ್ಳಂ ಬೆಳಿಗ್ಗೆ ಜಿಟಿಜಿಟಿ ಮಳೆ. ಧಾರಾಕಾರವಾಗಿ ಜಿನುಗುತ್ತಿದ್ದ ವರ್ಷಧಾರೆಯ ಹಿತಕರ ಹನಿಯ ಸಿಂಚನದಲ್ಲಿ ನಾಗರ…

ಆರೋಗ್ಯ ಬಲವರ್ಧನೆಗೆ ಆಟೋಟಗಳು ಸಹಕಾರಿ

ಉತ್ತರಪ್ರಭಕ್ರೀಡೆಗಳಿಗೆ ಸ್ಪೂರ್ತಿ ನೀಡಿ- ಬಿಇಒ ಸಂಗಮೇಶ ಪೂಜಾರಿವರದಿ: ಗುಲಾಬಚಂದ ಜಾಧವಆಲಮಟ್ಟಿ: ಬಲವರ್ಧನೆಗೆ ಕ್ರೀಡೆಗಳು ಮಹತ್ತರ ಪಾತ್ರವಹಿಸುತ್ತವೆ.…

22 ರಂದು ವಲಯ ಮಟ್ಟದ ಕ್ರೀಡಾಕೂಟ

ಉತ್ತರಪ್ರಭ ಆಲಮಟ್ಟಿ: ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2022-23 ಶುಕ್ರವಾರ ಇಲ್ಲಿನ ಎಂ.ಎಚ್.…