ಗದಗ : ಜಿಲ್ಲೆಯಲ್ಲಿ ಇಂದು 44 ಪ್ರಕರಣಗಳು ದಾಖಲಾಗುವ ಮೂಲಕ ಸೋಂಕು ಏರುಗತಿಯ ನೆಗೆತ ಕಾಣುತ್ತಿರುವುದು ಸ್ಪಷ್ಟವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 414ಕ್ಕೆ ಏರಿದ್ದು, ಈ ಕರಾಳ 26 ದಿನಗಳಲ್ಲಿ 354 ಹೊಸ ಕೇಸ್ ದಾಖಲಾಗಿವೆ. ಈ 26 ದಿನಗಳಲ್ಲಿ ದಿನಕ್ಕೆ ಸರಾಸರಿ 13ರಿಂದ 14 ಕೇಸುಗಳು ಪತ್ತೆಯಾಗುತ್ತಿವೆ. ಒಂದು ಸಮಾಧಾನದ ವಿಷಯ ೇನೆಂದರೆ ಈ 15 ದಿನದಲ್ಲಿ ಮೊದಲ ಬಾರಿಗೆ ಗುಣಮುಖರಾದವರ ಸಂಖ್ಯೆ (208) ಸಕ್ರಿಯ ಕೇಸ್ ಸಂಖ್ಯೆಯನ್ನು (197) ಮೊದಲ ಬಾರಿಗೆ ಕ್ರಾಸ್ ಮಾಡಿದೆ.

ಗದಗ: ಜಿಲ್ಲೆಯಲ್ಲಿ ಗುರುವಾರ ದಿ. 16 ರಂದು 44 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.

ಜಿಡಿಜಿ-371 (65 ವರ್ಷದ ಪುರುಷ) ಶಿರಹಟ್ಟಿ ತಾಲ್ಲೂಕಿನ ರಣತೂರ ಗ್ರಾಮದ ನಿವಾಸಿಗೆ ಕೆಮ್ಮು ಹಾಗೂ ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-372 (41 ವರ್ಷದ ಪುರುಷ) ಗದಗ-ಬೆಟಗೇರಿ ಕೇಶವ ನಗರ ಪಟ್ಟಣಶೆಟ್ಟಿ ಬಡಾವಣೆ ನಿವಾಸಿಗೆ ಕೆಮ್ಮು ಹಾಗೂ ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-373 (20 ವರ್ಷದ ಪುರುಷ) ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಜಿಡಿಜಿ-374 (48 ವರ್ಷದ ಪುರುಷ) ಬೆಟಗೇರಿ ಹೆಲ್ತ ಕ್ಯಾಂಪ್ ಪೊಲೀಸ್ ವಸತಿ ಗೃಹ ನಿವಾಸಿಗೆ ಸೋಂಕು ದೃಢಪಟ್ಟಿದೆ. ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಜಿಡಿಜಿ-375 (54 ವರ್ಷದ ಮಹಿಳೆ) ಗದಗ ಪಂಚಾಕ್ಷರಿ ನಗರ ನಿವಾಸಿಗೆ ಉಸಿರಾಟ ತೋಂದರೆಯಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-376 (40 ವರ್ಷದ ಪುರುಷ) ಗದಗ ಅಬ್ಬಿಗೇರಿ ಕಂಪೌಂಡ ನಿವಾಸಿಗೆ ಕೆಮ್ಮು ಹಾಗೂ ಜ್ವರದ ಲಕ್ಷಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-377 (32 ವರ್ಷದ ಮಹಿಳೆ) ಗದಗ ಕೆ.ಸಿ. ರಾಣಿ ರಸ್ತೆ ನಿವಾಸಿ
ಜಿಡಿಜಿ-378 (23 ವರ್ಷದ ಮಹಿಳೆ) ಜಿಮ್ಸ ಹಾಸ್ಟೆಲ್ ನಿವಾಸಿಗೆ ಸೋಂಕು ದೃಢಪಟ್ಟಿದ್ದು, ಇವರಿಬ್ಬರ ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಜಿಡಿಜಿ-379 (27 ವರ್ಷದ ಮಹಿಳೆ)
ಜಿಡಿಜಿ-380 (21 ವರ್ಷದ ಪುರುಷ)
ಜಿಡಿಜಿ-381 (12 ವರ್ಷದ ಬಾಲಕ)
ಜಿಡಿಜಿ-382 (36 ವರ್ಷದ ಪುರುಷ) ಇವರೆಲ್ಲರೂ ಗದಗನ ದಾಸರ ಓಣಿ ನಿವಾಸಿಗಳಾಗಿದ್ದು ಇವರಿಗೆ ಪಿ-35077 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-383 (49 ವರ್ಷದ ಪುರುಷ) ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ನಿವಾಸಿಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-384 (63 ವರ್ಷದ ಮಹಿಳೆ) ಗದಗ ನಗರದ ಪಂಚಾಕ್ಷರಿ ನಗರದ ಎರಡನೇ ತಿರುವಿನ ನಿವಾಸಿಗೆ ಉಸಿರಾಟದ ತೊಂದರೆಯಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-385 (46 ವರ್ಷದ ಪುರುಷ)
ಜಿಡಿಜಿ-386 (11 ವರ್ಷದ ಬಾಲಕ)
ಜಿಡಿಜಿ-387 (6 ವರ್ಷದ ಬಾಲಕಿ)
ಜಿಡಿಜಿ-388 (16 ವರ್ಷದ ಪುರುಷ) ಇವರಲರೂ ಗಜೇಂದ್ರಗಡದ ಲಿಂಗರಾಜ ನಗರದ ನಿವಾಸಿಗಳಾಗಿದ್ದು ಪಿ-35054 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-389 (7 ವರ್ಷದ ಬಾಲಕ) ಗಜೇಂದ್ರಗಡದ ತಗರಗಲ್ಲಿ ಹತ್ತಿರದ ನಿವಾಸಿಗೆ ಪಿ-35054 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಜಿಡಿಜಿ-390 (55 ವರ್ಷದ ಪುರುಷ) ರೋಣ ತಾಲೂಕಿನ ಬೆಳವಣಕಿ ಗ್ರಾಮದ ಜನತಾ ಪ್ಲಾಟ ನಿವಾಸಿಗೆ ಕೆಮ್ಮು, ಜ್ವರದ ಲಕ್ಷಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-391 (7 ವರ್ಷದ ಬಾಲಕಿ) ಗಜೇಂದ್ರಗಡದ ತಗರಗಲ್ಲಿ ನಿವಾಸಿಗೆ ಪಿ-35054 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-392 (55 ವರ್ಷದ ಮಹಿಳೆ) ಗದಗ ತಾಲೂಕು ಕಬಲಾಯತಕಟ್ಟಿ ತಾಂಡಾ ನಿವಾಸಿ ಪಿ-44849 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-393 (35 ವರ್ಷದ ಪುರುಷ) ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿವಾಸಿಗೆ ಪಿ-35075 ಸೋಂಕಿತರ ಸಂಪರ್ಕದಿಂದಾಗಿ ದೃಢಪಟ್ಟಿದೆ.

ಜಿಡಿಜಿ-394 (33 ವರ್ಷದ ಪುರುಷ) ರೋಣ ತಾಲೂಕಿನ ಹುಲ್ಲೂರ ಗ್ರಾಮದ ಸ್ವಾಮಿ ವಿವೇಕಾನಂದ ನಗರದ ನಿವಾಸಿಗೆ ಪ್ರಯಾಣದ ಹಿನ್ನೆಲಯಲ್ಲಿ ಸೋಂಕು ದೃಢಪಟ್ಟಿದೆ.

ಜಿಡಿಜಿ-395 (20 ವರ್ಷದ ಮಹಿಳೆ) ಗಜೇಂದ್ರಗಡದ ನಿವಾಸಿ
ಜಿಡಿಜಿ-396 (28 ವರ್ಷದ ಮಹಿಳೆ) ಗಜೇಂದ್ರಗಡದ ವಾಜಪೇಯಿ ನಗರದ ನಿವಾಸಿ
ಜಿಡಿಜಿ-397 (20 ವರ್ಷದ ಮಹಿಳೆ) ಗಜೇಂದ್ರಗಡದ ಕುಷ್ಟಗಿ ರಸ್ತೆಯ ನಿವಾಸಿಗಳಿಗೆ ಪಿ-35054 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-398 (65 ವರ್ಷದ ಪುರುಷ) ರೋಣ ತಾಲೂಕು ಹೊಳೆಮಣ್ಣೂರ ಗ್ರಾಮದ ದುರ್ಗಮ್ಮ ದೇವಸ್ಥಾನ ಹತ್ತಿರದ ನಿವಾಸಿಗೆ ಪ್ರಯಾಣದ ಹಿನ್ನಲೆಯಲ್ಲಿ ಸೋಂಕು ದೃಢಪಟ್ಟಿದೆ.

ಜಿಡಿಜಿ-399 (45 ವರ್ಷದ ಪುರುಷ) ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದ ರೈಲು ನಿಲ್ದಾಣದ ಹತ್ತಿರದ ನಿವಾಸಿಗೆ ಕೆಮ್ಮು ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-400 (60 ವರ್ಷದ ಮಹಿಳೆ) ರೋಣ ತಾಲೂಕಿನ ಯಾವಗಲ್ ಗ್ರಾಮದ ಬರಮಲಿಂಗೇಶ್ವರ ಗುಡಿ ಹತ್ತಿರದ ನಿವಾಸಿಗೆ ಪಿ-35075 ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-401 (3 ವರ್ಷದ ಬಾಲಕಿ) ಗಜೇಂದ್ರಗಡದ ತಗರಗಲ್ಲಿ ಹತ್ತಿರದ ನಿವಾಸಿಗೆ ಪಿ-35055 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ

ಜಿಡಿಜಿ-402 (41 ವರ್ಷದ ಪುರುಷ) ಗಜೇಂದ್ರಗಡದ ಕುಷ್ಟಗಿ ರಸ್ತೆ ಸಾಯಿ ದತ್ತ ಆಸ್ಪತ್ರೆಯ ನಿವಾಸಿಗೆ ಪಿ-35054 ಸೋಮಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-403 ( 28 ವರ್ಷದ ಮಹಿಳೆ) ಲಕ್ಕಲಕಟ್ಟಿ ಗ್ರಾಮದ 2 ನೇ ವಾರ್ಡ ನಿವಾಸಿಗೆ ಪಿ-35084 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-404 (38 ವರ್ಷದ ಪುರುಷ) ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ನಿವಾಸಿಗೆ ಪ್ರಯಾಣದ ಹಿನ್ನಲೆಯಲ್ಲಿ ಸೋಂಕು ದೃಢಪಟ್ಟಿರುತ್ತದೆ.

ಜಿಡಿಜಿ-405 (59 ವರ್ಷದ ಮಹಿಳೆ) ಗದಗನ ಕಾರಂತರ ಸ್ಕ್ಯಾನ ಸೆಂಟರ್ ಎದುರಿಗಿನ ನಿವಾಸಿಗೆ ಪಿ-35066 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-406 (28 ವರ್ಷದ ಮಹಿಳೆ) ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದ ನಿವಾಸಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಜಿಡಿಜಿ-407 (26 ವರ್ಷದ ಪುರುಷ) ಗದಗ ಬಸವೇಶ್ವರ ನಗರ ನಿವಾಸಿಗೆ ಪಿ-36570 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-408 (37 ವರ್ಷದ ಪುರುಷ) ) ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದ ನಿವಾಸಿಗೆ ಪ್ರಯಾಣದ ಹಿನ್ನಲೆಯಲ್ಲಿ ಸೋಂಕು ದೃಢಪಟ್ಟಿದೆ.

ಜಿಡಿಜಿ-409 (57 ವರ್ಷದ ಪುರುಷ) ಗದಗ ಬಸವೇಶ್ವರ ನಗರದ ನಿವಾಸಿಗೆ ಪಿ-36570 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-410 (40 ವರ್ಷದ ಪುರುಷ) ಗದಗ ತಾಲೂಕಿನ ಮುಳಗುಂದ ಗ್ರಾಮದ ನಿವಾಸಿಗೆ ಪಿ-36463 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-411 (27 ವರ್ಷದ ಮಹಿಳೆ)
ಜಿಡಿಜಿ-412 (4 ವರ್ಷದ ಬಾಲಕ)
ಜಿಡಿಜಿ-413 (3 ವರ್ಷದ ಮಹಿಳೆ) ಇವರೆಲ್ಲರೂ ಗದಗ ಬಸವೇಶ್ವರ ನಗರ ನಿವಾಸಿಗಳಾಗಿದ್ದು, ಪಿ-31106 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-414 (53 ವರ್ಷದ ಪುರುಷ) ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ನಿವಾಸಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ಜರುಗಿದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ವಿಯೆಟ್ನಾಂನಲ್ಲಿ ಶಿವಲಿಂಗ ಪತ್ತೆ

9ನೇ ಶತಮಾನದ ಶಿವಲಿಂಗಗಳು ವಿಯೆಟ್ನಾಂನಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾಹಿತಿ ನೀಡಿದ್ದಾರೆ.

ನಾಳೆ ಗಾಂಧಿ ಸ್ಮರಣೆ

ವಿಶ್ವವಿದ್ಯಾಲಯದಗಾಂಧಿ ಸಬರಮತಿ ಆಶ್ರಮದಲ್ಲಿ ಜ.30 ರಂದು ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಗಾಂಧಿ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಿಸೆಂಬರ್ ಅಂತ್ಯದವರೆಗೆ ಶಾಲೆ ಆರಂಭವಿಲ್ಲ, ಮುಂದಿನ ನಡೆ ಡಿಸೆಂಬರ್ ನಂತರ ತೀರ್ಮಾನ

ಕೋವಿಡ್ 19 ಹಿನ್ನೆಲೆ ಈಗಾಗಲೇ ಶೈಕ್ಷನಿಕ ವರ್ಷದಲ್ಲಿ ಶಾಲೆಗಳಿನ್ನು ಆರಂಭವಾಗಿಲ್ಲ. ಡಿ.17ಕ್ಕೆ ಸರ್ಕಾರ ಕೆಲವು ಮಾರ್ಗಸೂಚಿಗಳನ್ವಯ ಕಾಲೇಜು ಆರಂಭಕ್ಕೆ ಅನುಮತಿ ನೀಡಿದೆ. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆರಂಭದ ಕುರಿತು ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿತ್ತು.

ಕೊಪ್ಪಳದಲ್ಲಿ ಇಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್

ಕೊಪ್ಪಳ: ಕೊಪ್ಪಳದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿ ಸುಟ್ಟು ಹೊಗಿರುವ ಘಟನೆ ಇಂದು ಬೆಳಿಗ್ಗೆ…