ಹಜ್ ಯಾತ್ರೆಯ ಬಗ್ಗೆ ಹಜ್ ಸಮಿತಿಯ ಮಹತ್ವದ ಮಾಹಿತಿ

ಈಗಾಗಲೇ ಕೊರೊನಾ ಕಾರಣ ಕಳೆದ ವರ್ಷವೂ ಹಜ್ ಯಾತ್ರೆಗೆ ಬ್ರೇಕ್ ಬಿದ್ದಿತ್ತು. ಈ ವರ್ಷ ಹಜ್ ಯಾತ್ರೆಗೆ ತೆರಳುವ ಬಗ್ಗೆ ಹಜ್ ಸಮಿತಿ‌ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ಶ್ರೀಲಂಕಾ ರಾಷ್ಟ್ರದಿಂದ ಮಹತ್ವದ ಹೆಜ್ಜೆ: ಬುರ್ಖಾ ನಿಷೇಧಕ್ಕೆ ಚಿಂತನೆ

ನ್ಯೂಜಿಲೆಂಡ್ ಮತ್ತು ಫ್ರಾನ್ಸ್ ನಂತ್ರ ಈಗ ಬುರ್ಖಾ ನಿಷೇಧಕ್ಕೆ ಶ್ರೀಲಂಕಾ ರಾಷ್ಟ್ರ ಮುಂದಾಗಿದೆ. ಅದ್ರಂತೆ, ಬುರ್ಖಾ ಧರಿಸಿದ, ಸಾವಿರಕ್ಕೂ ಹೆಚ್ಚು ಇಸ್ಲಾಮಿಕ್ ಶಾಲೆಗಳನ್ನ ನಿಷೇಧಿಸಲು ಶ್ರೀಲಂಕಾ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಯುವಕರ ಭವಿಷ್ಯಕ್ಕೆ ಮಾರಕವಾದ ಮೋದಿ ಆಡಳಿತ

ದೇಶದಲ್ಲಿ ಮೋದಿ ಆಡಳಿತದಿಂದ ಗರಿಷ್ಠ ಪ್ರಮಾಣದ ನಿರುದ್ಯೋಗ ಸೃಷ್ಠಿಯಾಗಿದ್ದು, ಮೋದಿ ಆಡಳಿತ ಆರ್ಥಿಕತೆ ಮತ್ತು ಯುವಕರ ಭವಿಷ್ಯಕ್ಕೆ ಮಾರಕವಾಗಿದೆ.

ಬ್ರೇಕ್ ಫೇಲ್ಯೂರ್ : 26 ಮಂದಿ ಸಾವು..!

ಬ್ರೇಕ್ ವೈಫಲ್ಯವಾಗಿ ಪ್ರವಾಸಿ ಬಸ್ ಕಂದಕಕ್ಕೆ ಉರುಳಿ ಬಿದ್ದು 26 ಮಂದಿ ಪ್ರಯಾಣಿಕರು ಮೃತಪಟ್ಟು , 35ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಇಂಡೋನೇಷಿಯಾದಲ್ಲಿ ಸಂಭವಿಸಿದೆ.

ವಿಮಾನದಲ್ಲೇ ಬಟ್ಟೆ ಬಿಚ್ಚಲು ಮುಂದಾದ ಮಹಿಳೆ

ವಿಮಾನದಲ್ಲಿದ್ದ ಮಹಿಳೆಯೊರ್ವಳು ಬಟ್ಟೆ ಬಿಚ್ಚಲು ಪದೇ ಪದೇ ಪ್ರಯತ್ನಿಸುತ್ತಿದ್ದಳು, ನಂತರ ಕ್ಯಾಬಿನ್ ಸಿಬ್ಬಂದಿ ಹಗ್ಗ ಮತ್ತು ಟೇಪ್ ನಿಂದ ಆಕೆಯನ್ನು ಸೀಟಿಗೆ ಕಟ್ಟಿದ ಘಟನೆ ನಡೆದಿದೆ.

28 ವರ್ಷಗಳ ಬಳಿಕ ಬೇರ್ಪಟ್ಟ ಗ್ರಾಮಿ ಪ್ರಶಸ್ತಿ ಪುರಸ್ಕೃತ ಜೋಡಿ

28 ವರ್ಷಗಳ ಬಳಿಕ ಗ್ರಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಜೋಡಿ ಡಾಫ್ಟ್ ಪಂಕ್ ಬೇರೆಯಾಗಲು ನಿರ್ಧರಿಸಿದ್ದಾರೆ

ಖ್ಯಾತ ಗಾಲ್ಫ್ ಆಟಗಾರ ಟೈಗರ್ ಸ್ಥಿತಿ ಗಂಭೀರ.!

ಕಾರು ಅಪಘಾತದಲ್ಲಿ ಪ್ರಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್ (೪೫) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲಾಸ್ ಏಂಜಲಿಸ್ನ ಕೌಂಟಿ ಶೆರಿಫ್ಸ್ ಇಲಾಖೆ ಮಾಹಿತಿ ನೀಡಿದೆ.

ಕೊರೊನಾ ಲಸಿಕೆ ಹಾಕಿಸಿಕೊಳ್ಳಾಕ ಹೆಣ್ಮಕ್ಳು ಮುದುಕಿಯರಾದ್ರಂತ!

ಕೊರೊನಾ ಕಾಟ ಯಾರಿಗ್ ಆಗಿಲ್ಲ ಹೇಳ್ರಿ. ಕೊರೊನಾದಿಂದ ಬೇಸತ್ ಮಂದಿಗೆ ಕೊರೊನಾ ಲಸಿಕೆ ಸ್ವಲ್ಪ ಸಮಾಧಾನ ತಂದೈತೆ. ಆದ್ರೆ ಸದ್ಯಕ್ ವಯಸ್ಸಾದವ್ರಿಗಷ್ಟ ಕೊರೊನಾ ಲಸಿಕೆ ಹಾಕಾಕತ್ತಿದ್ದಕ್ ಹರೆದ ಹೆಣ್ಮಕ್ಳಿಬ್ರು ಮುದುಕಿ ವೇಷದಾಗ ಬಂದು ಸಿಕ್ ಬಿದ್ ಸುದ್ದೊಯಾಗ್ಯಾರ.

ಮಂಗಳನ ಅಂಗಳ ; ಲ್ಯಾಂಡ್ ಆಗುವಮುನ್ನವೇ ಸೆರೆಹಿಡ ಚಿತ್ರ

ಗುರುವಾರ ಮಂಗಳ ಗ್ರಹದ ಮೇಲ್ಮೈಗೆ ಸುರಕ್ಷಿತವಾಗಿ ಇಳಿದ ನಾಸಾದ ಪರ್ಸಿವಿಯರೆನ್ಸ್ ರೋವರ್, ಮಾರ್ಸ್ನ ಹಿಂದೆಂದೂ ನೋಡಿರದ ನೋಟವನ್ನು ಚಿತ್ರಗಳ ರೂಪದಲ್ಲಿ ಕಳಿಸಿದೆ. ಮಂಗಳನ ಮೇಲೆ ಲ್ಯಾಂಡ್ ಆಗುವ ವೇಳೆ ಹೇಗೆ ಕಾಣುತ್ತದೆ ಎಂಬ ಚಿತ್ರವನ್ನೂ ಹಂಚಿಕೊಂಡಿದ್ದು, ತನ್ನ ಲ್ಯಾಂಡಿಂಗ್ ಸೈಟ್ನ ಕೆಲವು ಸುಂದರವಾದ ಪೋಸ್ಟ್ ಕಾರ್ಡ್ಗಳನ್ನು ಸಹ ಕಳಿಸಿದೆ.

ನಿಮ್ಮ ಡೇಟಾ ಇದ್ದರೆ ಕೂಡಲೇ ಸೇವ್ ಮಾಡಿಕೊಳ್ಳಿ

ಫೆ.24 ರಿಂದ ಆಚೆಗೆ ತನ್ನ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದಾಗಿ ತನ್ನ ಬಳಕೆದಾರರಿಗೆ ಇ-ಮೇಲ್ ಮುಖಾಂತರ ಈಗಾಗಲೇ ತಿಳಿಸಿದೆ.

ಮಂಗಳನ ಅಂಗಳಕ್ಕೆ ಕಾಲಿಟ್ಟ ನಾಸಾ ರೋವರ್: ಜೀವಿಗಳ ರುವಿಕೆಯ ಹುಡುಕಾಟ ನಡೆಸಲಿದೆಯಂತೆ!

ನಾಸಾ ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್ ಯಶಸ್ವಿಯಾಗಿ ಮಂಗಳ ಗ್ರಹವನ್ನು ಸ್ಪರ್ಶಿಸಿದೆ. ಈ ಮೂಲಕ 203 ದಿನಗಳ ಸುದೀರ್ಘ ಪ್ರಯಾಣದ ಬಳಿಕ 293 ಮಿಲಿಯನ್ ಮೈಲು (472 ಮಿಲಿಯನ್ ಕಿ.ಮೀ.) ದೂರ ಕ್ರಮಿಸಿ ನಾಸಾದ ಪರ್ಸೆವೆರೆನ್ಸ್ ರೋವರ್ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಕಾಲಿರಿಸಿದೆ.