ಉತ್ತರಪ್ರಭ
ರೋಣ: ರೋಣದಿಂದ ಹೊರಟ್ಟಿದ್ದ ಕಾರು ನಿಯಂತ್ರಣ ತಪ್ಪಿ ಗಿಡಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 3ಜನ ಸಾವನ್ನಪ್ಪಿದ್ದು ಒರ್ವನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.




ಡಿಕ್ಕಿ ಹೊಡೆದ ರಭಸಕ್ಕೆ ಕಾರು ಬ್ಲಾಸ್ಟ ಆಗಿ ಸಂಪೂರ್ಣ ಸುಟ್ಟು ಹೊಗಿದ್ದು ಕಾರಿನಲ್ಲಿ ಇದ್ದವರು ಗದಗ ಮೂಲದವರು ಎನ್ನಲಾಗುತ್ತಿದೆ ಒವರಟೆಕ್ ಮಾಡಲು ಹೊಗಿ ಈ ಅವಘಡ ಸಂಭವಿಸಿರ ಬಹುದೆಂದು ಅಲ್ಲಿಯ ಸ್ಥಳಿಯರು ಮಾಹಿತಿ ನೀಡಿದ್ದಾರೆ. ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ರೋಣ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

