ಗದಗ: ಜಿಲ್ಲೆಯಲ್ಲಿ ಬುಧವಾರ ದಿ. 15 ರಂದು 39 ಜನರಿಗೆ ಕೊವಿಡ್-19 ಸೋಂಕು ದೃಢ ಪಟ್ಟಿದ್ದು, ವಿವರ ಇಂತಿದೆ.

ಜಿಡಿಜಿ-332 ಗದಗ ನಗರದ ಕೆಎಸ್‍ಆರ್‍ಟಿಸಿ ಡಿಪೋ ಹಿಂದಿನ ಹುಗಾರ ಗಲ್ಲಿ ನಿವಾಸಿ 36 ವರ್ಷದ ಪುರುಷ ಇವರಿಗೆ ಧಾರವಾಡ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-333 ಗದಗ ನಗರದ ಹುಬ್ಬಳ್ಳಿ ರಸ್ತೆಯ ಈಶ್ವರ ನಗರದ ಮಿಟ್ಟಿ ಪೆಟ್ರೋಲ್ ಬಂಕ್ ಹತ್ತಿರದ ನಿವಾಸಿ 59 ವರ್ಷದ ಪುರುಷ ಇವರಿಗೆ ರಾಯಚೂರ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-334 ಗದಗಿನ ವಿವೇಕಾನಂದ ನಗರ 2ನೇ ಕ್ರಾಸ್ ನಿವಾಸಿ 54 ವರ್ಷದ ಪುರುಷ ಇವರಿಗೆ ಪಿ-35062 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-335 ನರಗುಂದ ಕಸಬಾದ ನಿವಾಸಿ 46 ವರ್ಷದ ಪುರುಷ ಇವರಿಗೆ ಪಿ-36666 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-336 ನರಗುಂದ ಪಟ್ಟಣದ ಚಿನಿವಾಲಗಟ್ಟಿ ನಿವಾಸಿ 31 ವರ್ಷದ ಮಹಿಳೆ ಇವರಿಗೆ ಕೆಮ್ಮು ಹಾಗೂ ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-337 ಗದಗ ನಗರದ ಗಂಗಾಪುರಪೇಟೆ ನಿವಾಸಿ 56 ವರ್ಷದ ಪುರುಷ ಇವರಿಗೆ ತೀರ್ವ ಉಸಿರಾಟದ ತೊಂದರೆಯಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-338 ನರಗುಂದ ಪಟ್ಟಣದ ಹೊರಕೇರಿ ಓಣಿ ನಿವಾಸಿ 9 ವರ್ಷದ ಬಾಲಕ ಇವರಿಗೆ ಪಿ-35072 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-339 ಗದಗ ನಗರದ ಜಾಕೀರ ಹುಸೇನ್ ಕಾಲನಿ ನಿವಾಸಿ 27 ವರ್ಷದ ಪುರುಷ ಇವರಿಗೆ ಬಳ್ಳಾರಿ ಜಿಲ್ಲೆ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-340 ನರಗುಂದ ಪಟ್ಟಣದ ಹೊರಕೇರಿ ಓಣಿ ನಿವಾಸಿ 29 ವರ್ಷದ ಪುರುಷ ಇವರಿಗೆ ಪಿ-36666 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-341 ನರಗುಂದ ಪಟ್ಟಣದ ಹೊರಕೇರಿ ಓಣಿ ನಿವಾಸಿ 50 ವರ್ಷದ ಮಹಿಳೆ ಇವರಿಗೆ ಪಿ-35072 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-342 ಗದಗಿನ ಕೆ.ಹೆಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣ ಹತ್ತಿರದ ಅಜಾದ್ ಗಲ್ಲಿ ನಿವಾಸಿ 34 ವರ್ಷದ ಪುರುಷ ಇವರಿಗೆ ಕೆಮ್ಮು ಹಾಗೂ ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-343 ನರಗುಂದ ಪಟ್ಟಣದ ಹೊರಕೇರಿ ಓಣಿ ನಿವಾಸಿ 49 ವರ್ಷದ ಮಹಿಳೆ ಇವರಿಗೆ ಪಿ-36666 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-344 ಗದಗ ನಗರದ ಟ್ಯಾಗೋರ್ ರಸ್ತೆ ಅಣ್ಣಿಗೇರಿ ಗಾರ್ಡನ್ ನಿವಾಸಿ 30 ವರ್ಷದ ಪುರುಷ ಇವರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆಕಾರ್ಯ ನಡೆದಿದೆ.

ಜಿಡಿಜಿ-345 ಗದಗ ಜಿಮ್ಸ್ ಆಸ್ಪತ್ರೆ ನಿವಾಸಿ 24 ವರ್ಷದ ಪುರುಷ ಇವರಿಗೆ ಪಿ-31106 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-346 ಗದಗ ನಿಸರ್ಗ ಬಡಾವಣೆ ಸಾಯಿ ದೇವಸ್ಥಾನ ಹತ್ತಿರ ನಿವಾಸಿ 59 ವರ್ಷದ ಪುರುಷ ಇವರಿಗೆ ತೆಲಂಗಾಣ ರಾಜ್ಯದ ಹೈದಾರಾಬಾದ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-347 ಗದಗ ತಾಲ್ಲೂಕಿನ ನಾಗಾವಿ ಗ್ರಾಮ ನಿವಾಸಿ 48 ವರ್ಷದ ಪುರುಷ ಇವರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆಕಾರ್ಯ ನಡೆದಿದೆ.

ಜಿಡಿಜಿ-348 47 ವರ್ಷದ ಮಹಿಳೆ,
ಜಿಡಿಜಿ-349 17 ವರ್ಷದ ಯುವತಿ ಇವರು ಗದಗ ನಿಸರ್ಗ ಬಡಾವಣೆ ಸಾಯಿ ದೇವಸ್ಥಾನ ಹತ್ತಿರ ನಿವಾಸಿಗಳಾಗಿದ್ದು, ಇವರಿಗೆ ತೆಲಂಗಾಣ ರಾಜ್ಯ ಹೈದರಾಬಾದ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-350 ಗದಗ ನಗರದ ಹುಡ್ಕೊ ಕಾಲನಿ ಎಲ್‍ಐಜಿ 215ರ ನಿವಾಸಿ 63 ವರ್ಷದ ಪುರುಷ ಇವರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆಕಾರ್ಯ ನಡೆದಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ PFI SDPI ಸಂಘಟನೆಗಳನ್ನ ಬ್ಯಾನ್ ಮಾಡಬೇಕು: ಬಾಬು ಬಾಕಳೆ ಆಗ್ರಹ

ಉತ್ತರಪ್ರಭ ಗದಗ: ರಾಜ್ಯದಲ್ಲಿ ಪಿ ಎಫ್ ಐ. ಎಸ್ ಡಿ ಪಿ ಐ. ಸಂಘಟನೆಗಳನ್ನ ರಾಜ್ಯ…

ಹಳಿ ತಪ್ಪಿದ ನಿಯಂತ್ರಣ: ರಾಜ್ಯದಲ್ಲಿಂದು 2798 ಪಾಸಿಟಿವ್!

ಬೆಂಗಳೂರು: ರಾಜ್ಯದಲ್ಲಿಂದು 2798 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36216…

ಸಾವರಕರ್ ಬದಲಾಗಿ ರಾಹುಲ್, ಸೋನಿಯಾಗಾಂಧಿ ಹೆಸರಿಡಬೇಕಾ?: ಸಿ.ಸಿ.ಪಾಟೀಲ್

ಗದಗ: ಸಾವರ್ಕರ್ ಹೆಸರಿಡದೇ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ,…

ಕೊರೊನಾ ಪಿಪಿಇ ಕಿಟ್ ನದಿಯಲ್ಲಿ ಪತ್ತೆ: ಗ್ರಾಮಸ್ಥರ ಆತಂಕ

ಕೊರೊನಾ ವೈದ್ಯಕೀಯ ಸಿಬ್ಬಂದಿ ಬಳಸುವ ವೈಯಕ್ತಿಕ ಸುರಕ್ಷ ಸಾಧನ(ಪಿಪಿಇ), ನದಿಯಲ್ಲಿ ಪತ್ತೆಯಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.