ಕಳೆದ 24 ದಿನಗಳು ಗದಗಜಿಲ್ಲೆಯ ಪಾಲಿಗೆ ಕರಾಳ ದಿನಗಳು. ಈ ಅವಧಿಯಲ್ಲಿ ಸರಾಸರಿ ದಿನಕ್ಕೆ 11 ಹೊಸ ಪಾಸಿಟಿವ್ ಸೇರ್ಪಡೆಯಾದರೆ, 3 ದಿನಕ್ಕೊಂದು ಸಾವು ಸಂಭವಿಸಿದೆ.

ಗದಗ: ಮಂಗಳವಾರ ಗದಗ ಜಿಲ್ಲೆಯಲ್ಲಿ 9 ಹೊಸ ಕೋರೊನಾ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 331ಕ್ಕೆ ಏರಿದೆ. ಸಕ್ರಿಯ ಕೇಸ್ಗಳ ಸಂಖ್ಯೆ 143ಕ್ಕೆ ಏರಿದೆ.  ಈ ಹಿಂದಿನ 23 ದಿನಗಳಲ್ಲಿ ಸೋಂಕು ಪ್ರಸರಣದ ತೀವ್ರತೆಯನ್ನು ಶೇಕಡಾವಾರು ಲೆಕ್ಕದಲ್ಲಿ ಸೋಮವಾರ ಪ್ರಕಟಿಸಿದ್ದೆವು.

ಇಂದು ಈ ಕರಾಳ 24 ದಿನಗಳ ಅವಧಿಯಲ್ಲಿ ದಿನದ ಸರಾಸರಿ ಲೆಕ್ಕವನ್ನು ಪ್ರಕಟಿಸುತ್ತಿದ್ದೇವೆ.

 ಒಟ್ಟು ಸೋಂಕಿತರುಸಕ್ರಿಯ ಕೇಸ್ಗುಣಮುಖರ ಸಂಖ್ಯೆಸಾವಿನ ಸಂಖ್ಯೆ
ಜೂನ್ 20     60   19   39     02
ಜುಲೈ 14    331  143  178    10
24 ದಿನದಲ್ಲಿ ಹೆಚ್ಚಳ    271  124  139    08
ಸರಾಸರಿ (ಪ್ರತಿದಿನಕ್ಕೆ)     11.3  5.16   5.18 0.33 ( 3 ದಿನಕ್ಕೆ 1 ಸಾವು
ಪ್ರತಿದಿನದ ಸರಾಸರಿ

ಈ ಕರಾಳ 24 ದಿನದಲ್ಲಿ  ಸರಾಸರಿ (ಜೂನ್ 20- ಜುಲೈ 14)

·       ಪ್ರತಿದಿನ 11 ಹೊಸ ಪಾಸಿಟಿವ್

·       ಪ್ರತಿದಿನ 5 ಸಕ್ರಿಯ

·       ಪ್ರತಿದಿನ 5 ಗುಣಮುಖ

·       ಪ್ರತಿ 3 ದಿನಕ್ಕೊಂದು ಸಾವು.

Leave a Reply

Your email address will not be published. Required fields are marked *

You May Also Like

ಒತ್ತಡ ನಿವಾರಣೆಗೆ ಸಂಗೀತ

ಮಾನವ ಸಂಘ ಜೀವಿ ಸಮಾಜದಲ್ಲಿದ್ದುಕೊಂಡು ಹೊಂದಿಕೊoಡು ಜೀವನ ಸಾಗಿಸುತ್ತಿದ್ದಾನೆ. ಈ ಜೀವನ ಸಾಗಿಸುವುದಕ್ಕಾಗಿ ದಿನಂಪ್ರತಿ ದೇಹ ಮತ್ತು ಬುದ್ಧಿಯನ್ನು ದಂಡಿಸಿ ದುಡಿಯುತ್ತಲೇ ಇದ್ದಾನೆ. ಈ ದಣಿದ ದೇಹ ಮತ್ತು ಬುದ್ಧಿಗೆ ವಿಶ್ರಾಂತಿ ನೀಡಲು ಅವನು ಮೊರೆ ಹೋಗುವುದು ಮನರಂಜನೆಯನ್ನು.

ಆಧುನಿಕ ಭಾರತದ ಇಸ್ಲಾಂ ಚಿಂತಕ ಮತ್ತು ಶೈಕ್ಷಣಿಕ ಹರಿಕಾರ ಸೈಯದ್ ಅಹಮದ್ ಖಾನ್..!

ಸೈಯ್ಯದ್ ಅಹಮದ್ ಖಾನ್ (1817-1898) ಆಧುನಿಕ ಭಾರತದ ಇಸ್ಲಾಂ ಚಿಂತಕರಲ್ಲಿ ಮೊದಲಿಗರಿವವರು. ಆಧುನಿಕ ಉನ್ನತ ಶಿಕ್ಷಣ ಹಾಗೂ ಆಡಳಿತದ ಮೂಲಕ ಮಾತ್ರ ಭಾರತೀಯ ಮುಸ್ಲಿಂರ ಏಳ್ಗೆ ಸಾಧ್ಯವೆಂದು ಅರಿತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣಕರ್ತರಾದವರು ಹೆಸರಾಂತ ಬರಹಗಾರರು.

ಸೇವಾಭಾವದ ಅದಮ್ಯ ಚೇತನ ಶಿವಾನಂದ ಪಟ್ಟಣಶೆಟ್ಚರ

ಬರಹ : ಗುಲಾಬಚಂದ ಆರ್. ಜಾಧವ, ಚಿತ್ರಕಲಾ ಶಿಕ್ಷಕ, ಆಲಮಟ್ಟಿಆಲಮಟ್ಟಿ : ಊಟ,ನಿದಿರೆಯ ಪರಿವಿಲ್ಲ. ಕೆಲಸಗಳನ್ನು…

ಕೊರೋನಾ ಸೋಂಕು ಹರಡುತ್ತಿರುವುದರ ಹಿಂದಿನ ಕ್ವಾರಂಟೈನ್ ಕಥೆ ಏನು ಗೊತ್ತಾ..!

ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚತ್ತಲಿದ್ದು ಜನರಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ. ಆದರೆ ಕೊರೋನಾ ಸೋಂಕು ಇನ್ನೇನು ನಿಯಂತ್ರಣಕ್ಕೆ ಬರುತ್ತದೆ ಎನ್ನುವಷ್ಟರಲ್ಲಿ ವಲಸಿಗರಿಗೆ ವಿನಾಯಿತಿ ನೀಡಲಾಯಿತು. ಇದು ಒಂದು ರೀತಿಯಿಂದ ಸೋಂಕು ಮತ್ತಷ್ಟು ಹರಡಲು ಕಾರಣವಾಯಿತು ಎನ್ನಬಹುದು.