ಹಾವೇರಿ: ಎರಡು ತಲೆ, ಎಂಟು ಕಾಲುಗಳುಳ್ಳ ಎಮ್ಮೆ ಕರುವೊಂದು ಜನಿಸಿದ್ದು, ಈ ಕರುವಿಗೆ ಗ್ರಾಮಸ್ಥರು ಕೊರೋನಾ ಕರು ಎಂದು ಹೆಸರಿಟ್ಟ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಗುಡ್ಡದಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದಪ್ಪ ಮರಿಗೂಳಪ್ಪ ಅವರಿಗೆ ಸಾಕಿದ ಎಮ್ಮೆ, ಹಾಕಿದ ಕರುವನ್ನು ಕಂಡು ಜನರು ಆಶ್ಚರ್ಯಗೊಂಡಿದ್ದರು. ಕರು ಜನಿಸಿದ

ಒಂದು ಘಂಟೆಯಲ್ಲೇ ಸಾವನ್ನಪ್ಪಿದೆ. ಒಂದೇ ಕರುವಿಗೆ ಎರಡು ತಲೆ ಹಾಗೂ ಎಂಟು ಕಾಲು ಕಂಡು ಆಶ್ಚರ್ಯಗೊಂಡಿದ್ದರು. ಈ ಕೊರೋನಾ ಸಂಕಷ್ಟದ ಕಾಲದಲ್ಲಿ ಜನಿಸಿದ ಈ ವಿಚಿತ್ರ ಕರುವಿಗೆ ಕೊರೋನಾ ಕರು ಎಂದೇ ಗ್ರಾಮಸ್ಥರು ಹೆಸರಿಟ್ಟರು. ಆದರೆ ಹುಟ್ಟಿದ ಕೆಲ ಘಂಟೆಗಳಲ್ಲಿ ಕರು ಸಾವನ್ನಪ್ಪಿತು.

Leave a Reply

Your email address will not be published. Required fields are marked *

You May Also Like

ರೈತರು ಬೆಳೆಗೆ ಬೆಳೆ ಮಾರಾಟಕ್ಕೆ ಡಿಕೆಶಿ ಮನವಿ

ಬೆಂಗಳೂರು : ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ಸದ್ಯ ಮೇ. 17ರ ವರೆಗೆ ಲಾಕ್ ಡೌನ್…

ಯುವಜನ ಸಂಕಲ್ಪ ಯಾತ್ರೆಗೆ ಅದ್ದೂರಿ ಚಾಲನೆ ಯುವಜನತೆಯಲ್ಲಿ ಉಕ್ಕಿದ ದೇಶ ಭಕ್ತಿ

ಆಲಮಟ್ಟಿ : ರಾಷ್ಟ್ರಧರ್ಮ ದೃಷ್ಟಾರ,ನೈಷ್ಟಿಕ ಬ್ರಮ್ಮಚಾರಿ,ಸಮಾಜಮುಖಿಯ ಅದಮ್ಯ ಚೇತನ, ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪನವರ ಕರ್ಮಭೂಮಿಯಲ್ಲಿಂದು…

ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಮೂರು ಸಿ.ಬಿ.ಎಸ್.ಇ ಶಾಲೆಗಳ ಫಲಿತಾಂಶ ಶೇ.100 ಕ್ಕೆ 100 ರಷ್ಟು

ಗದಗ : ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ವತಿಯಿಂದ ಗದಗ, ಮುಂಡರಗಿ ಹಾಗು ಗಜೇಂದ್ರಗಡ ಪಟ್ಟಣದಲ್ಲಿ…