ಉತ್ತರಪ್ರಭ
ಲಕ್ಷ್ಮೇಶ್ವರ: ಹೊನ್ನಪ್ಪ ಬದ್ದೆಪ್ಪ ಲಮಾಣಿ, ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಡರಕಟ್ಟಿ, ಸಾ.ಹರದಗಟ್ಟಿ, ತಾ.ಲಕ್ಷ್ಮೇಶ್ವರ, ಜಿ.ಗದಗ.

ಇವರು ದಿನಾಂಕ: 30.07.2022 ರಂದು ನಿಧನ ಹೊಂದಿದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿ ವರ್ಗ ಸಂತಾಪ ಸುಚಿಸಿದ್ದಾರೆ.


Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ ತಾಲೂಕಿನಲ್ಲಿ ಇಂದಿನಿಂದ ಕೊವಿಡ್ ಲಸಿಕೆ ಶಿಬಿರ

ಮಧುಮೇಹ ಹಾಗೂ ಅಧಿಕ/ಕಡಿಮೆ ರಕ್ತದೊತ್ತಡ ಇರುವಂತವರಿಗೆ RAT ಪರೀಕ್ಷೆ ಕೂಡಾ ಮಾಡಲಾಗುತ್ತದೆ ಎಂದು ತಾಲೂಕು ಪಂಚಾಯತಿ ಇಒ ಆರ್.ವೈ .ಗುರಿಕಾರ ತಿಳಿಸಿದರು.

ಕಪ್ಪತ್ತಗುಡ್ಡ ವನ್ಯಜೀವಿಧಾಮ: ಕೈಬಿಡಲು ಒತ್ತಾಯಿಸಿ ಮನವಿ

ಸರ್ಕಾರ ಅವೈಜ್ಞಾನಿಕವಾಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಿಸಿದ್ದು, ಶಿರಹಟ್ಟಿ ತಾಲೂಕಿನ‌ ಬ್ಲಾಕ್ ನಂ 3 ಮತ್ತು 4 ರ ಅರಣ್ಯ ಕ್ಷೇತ್ರವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾ ಅಹಿಂದ್ ಸಂಘ ಹಾಗೂ‌ ಕ್ರಷರ್ ಮತ್ತು‌ ಕಲ್ಲು ಗಣಿಗಾರಿಕೆ ಕಾರ್ಮಿಕ ಒಕ್ಕೂಟ ಸಂಘದ ವತಿಯಿಂದ ಬುಧವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ‌ ಮನವಿ‌ ಸಲ್ಲಿಸಲಾಯಿತು.

ಈರುಳ್ಲಿ ಮಾರಟಕ್ಕೆ ಹೋರಟ ರೈತರು ; ಲಾರಿ ಪಲ್ಟಿ ಆಗಿ ರೋಡ್ ಪಾಲಾದ ಈರುಳ್ಳಿ, ನಾಲ್ಕೂ ಜನ ರೈತರ ಸಾವು

ಉತ್ತರಪ್ರಭ ಸುದ್ದಿ ಗದಗ: ತಾಲೂಕಿನ ಹುಯಿಲಗೋಳ ಗ್ರಾಮದ ರೈತರು ತಾವು ಬೆಳೆದ ಈರುಳ್ಳಿಯನ್ನು ಮಾರಾಟಕ್ಕೆಂದು ಬೆಂಗಳೂರಿಗೆ…

ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಮಾತ್ರ ಪಡಿತರ ಧಾನ್ಯ ವಿತರಣೆ: ಕೊತಬಾಳ ಗ್ರಾಪಂ ನಿರ್ದಾರ

ಗದಗ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಂಡರೂ ಜನರು ಮಾತ್ರ ಇನ್ನು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ರೆ ಗ್ರಾಮ ಪಂಚಾಯತಿ ಒಂದು ಮನಸ್ಸು ಮಾಡಿದ್ರೆ ಏನೆಲ್ಲವೂ ಸಾಧ್ಯ ಅನ್ನೋದು ತೋರಿಸಿಕೊಟ್ಟಿದೆ ಆ ಊರಿನ ಗ್ರಾಮ ಪಂಚಾಯತಿ.