ಉತ್ತರಪ್ರಭ
ದೆಹಲಿ: ಆಗಸ್ಟ್ 10 ರಂದು ದೆಹಲಿಯಲ್ಲಿ ಅದ್ದೂರಿ ಬಾಬಾ ಲಖಿ ಶಾ ಜಯಂತಿ ಆಚರಣೆ. ಈ ಕಾರ್ಯಕ್ರಮವು ಸಂಸದ ಉಮೇಶ್ ಜಾಧವ ನೇತೃತ್ವದಲ್ಲಿ ಆಚರಿಸಲು ನಿರ್ಧಾರ.
ಈ ಕಾರ್ಯಕ್ರಮವು ಬಂಜಾರ ಸಮಾಜದ ಸಂಪ್ರದಾಯ ಮೂಕಾಂತರ ಅದ್ದೂರಿ ಆಚರಣೆ. ಈ ಕಾರ್ಯಕ್ರಮ ಮುಖ್ಯ ಅತಿಥಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ, ರಾಷ್ಟ್ರೀಯ ಜನರಲ್ ಕಾರ್ಯದರ್ಶಿ ದುಶ್ಯಂತ್ ಗೋತಮ್, ಸಂಸದ ಹನ್ಸ್ ರಾಜ್ ಹನ್ಸ್, ದೆಹಲಿ ರಾಜ್ಯಾಧ್ಯಕ್ಷ ಆದೇಶ್ ಗುಪ್ತಾ, ಯೂನಿಯನ್ ಅಧಿಕಾರಿ ಮೋಹನ್, ಎನ್ ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ, ಕುಲಜಿತ್ ಚಾಹಲ್, ಹರ್ಷ್ ಮಹಾಲೋತ್ರಾ ಉಸ್ತುವಾರಿ ಜಯಂತ್ ಪಾಂಡ್ಯ, ಶಾಸಕ ವಿಜೇಂದರ್ ಗುಪ್ತಾ, ಎಂಪಿ ಪ್ರವೇಶ ವರ್ಮಾ, ಶಾಸಕ ಹರವೇಂದ್ರ ಕಲ್ಯಾಣ್, ಹರಿಯಾಣ ಶಾಸಕ ಕುಲವಂತ್ ಬಾಜಿಗರ್, ಪಂಜಾಬ್ ಶಾಸಕ ಶ್ಯಾಮ್ ಬಿಹಾರಿ ಜಿ ಯುಪಿ ಮಾಜಿ ಕಾರ್ಪೊರೇಷನ್ ಕೌನ್ಸಿಲರ್ ಮಮತಾ ರಾಥೋಡ್ ಜಿ ಬಂಜಾರ ಸೇವಕ ಸಂಘದ ಸಂಘಟಕಿ ಕರ್ತಾರ್ ಜಿ ರಾಷ್ಟ್ರೀಯ ಬಂಜಾರ ಪರಿಷತ್ ಸಂಯೋಜಕಿ ಕವಿತಾ ರಾಥೋಡ್ ಹುಕಮ್ ಸಿಂಗ್ ರಾಥೋಡ್ ಮಂಡಲ ಅಧ್ಯಕ್ಷ ಸುಲ್ತಾನ್‌ಜಪುರಿ ಮಂದ್‌ದಳ ಅಧ್ಯಕ್ಷ ಸುಲ್ತಾನ್‌ಪುರಿ.
ಈ ಕಾರ್ಯಕ್ರಮದ ಬಂಜಾರ ಸೇನೆಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಚೋಖಂಡಿ ಎಎಪಿ ಮುಖಂಡ ಸುನೀಲ್ ಬರ್ಜಾತಿಯಾ ಬಿಜೆಪಿ ಮುಖಂಡ ಸಂಘ್ರಕ್ಷಕ ದೆಹಲಿ ಸ್ವಾಗತ ತಂಡದ ಅಧ್ಯಕ್ಷ ಮುಕೇಶ ಶಬಾನ ಭೀಮ್ ಸಿಂಗ್ ಚೋಖಂಡಿ ಸುನೀಲ್ ಚೋಖಂಡಿ ಮೊದಲಾದವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು. ಅನೇಕ ರಾಜ್ಯದಿಂದ ಬಂಜಾರ ಮುಖಂಡರು ಉಪಸ್ಥಿತ, ಬಂಜಾರ ಸಂಪ್ರದಾಯದಂತೆ ಕಲೆ ಸಂಸ್ಕೃತಿ ಮೂಲಕ ಅದ್ದೂರಿ ಜಯಂತಿ ನೇರವೇರಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.