ಉತ್ತರಪ್ರಭ

ದೆಹಲಿ: ಆಗಸ್ಟ್ 10 ರಂದು ದೆಹಲಿಯಲ್ಲಿ ಅದ್ದೂರಿ ಬಾಬಾ ಲಖಿ ಶಾ ಜಯಂತಿ ಆಚರಣೆ. ಈ ಕಾರ್ಯಕ್ರಮವು ಸಂಸದ ಉಮೇಶ್ ಜಾಧವ ನೇತೃತ್ವದಲ್ಲಿ ಆಚರಿಸಲು ನಿರ್ಧಾರ.

ಈ ಕಾರ್ಯಕ್ರಮವು ಬಂಜಾರ ಸಮಾಜದ ಸಂಪ್ರದಾಯ ಮೂಕಾಂತರ ಅದ್ದೂರಿ ಆಚರಣೆ. ಈ ಕಾರ್ಯಕ್ರಮ ಮುಖ್ಯ ಅತಿಥಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ, ರಾಷ್ಟ್ರೀಯ ಜನರಲ್ ಕಾರ್ಯದರ್ಶಿ ದುಶ್ಯಂತ್ ಗೋತಮ್, ಸಂಸದ ಹನ್ಸ್ ರಾಜ್ ಹನ್ಸ್, ದೆಹಲಿ ರಾಜ್ಯಾಧ್ಯಕ್ಷ ಆದೇಶ್ ಗುಪ್ತಾ, ಯೂನಿಯನ್ ಅಧಿಕಾರಿ ಮೋಹನ್, ಎನ್ ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ, ಕುಲಜಿತ್ ಚಾಹಲ್, ಹರ್ಷ್ ಮಹಾಲೋತ್ರಾ ಉಸ್ತುವಾರಿ ಜಯಂತ್ ಪಾಂಡ್ಯ, ಶಾಸಕ ವಿಜೇಂದರ್ ಗುಪ್ತಾ, ಎಂಪಿ ಪ್ರವೇಶ ವರ್ಮಾ, ಶಾಸಕ ಹರವೇಂದ್ರ ಕಲ್ಯಾಣ್, ಹರಿಯಾಣ ಶಾಸಕ ಕುಲವಂತ್ ಬಾಜಿಗರ್,  ಪಂಜಾಬ್ ಶಾಸಕ ಶ್ಯಾಮ್ ಬಿಹಾರಿ ಜಿ ಯುಪಿ ಮಾಜಿ ಕಾರ್ಪೊರೇಷನ್ ಕೌನ್ಸಿಲರ್ ಮಮತಾ ರಾಥೋಡ್ ಜಿ ಬಂಜಾರ ಸೇವಕ ಸಂಘದ ಸಂಘಟಕಿ ಕರ್ತಾರ್ ಜಿ ರಾಷ್ಟ್ರೀಯ ಬಂಜಾರ ಪರಿಷತ್ ಸಂಯೋಜಕಿ ಕವಿತಾ ರಾಥೋಡ್ ಹುಕಮ್ ಸಿಂಗ್ ರಾಥೋಡ್ ಮಂಡಲ ಅಧ್ಯಕ್ಷ ಸುಲ್ತಾನ್‌ಜಪುರಿ ಮಂದ್‌ದಳ ಅಧ್ಯಕ್ಷ ಸುಲ್ತಾನ್‌ಪುರಿ.

ಈ ಕಾರ್ಯಕ್ರಮದ ಬಂಜಾರ ಸೇನೆಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಚೋಖಂಡಿ ಎಎಪಿ ಮುಖಂಡ ಸುನೀಲ್ ಬರ್ಜಾತಿಯಾ ಬಿಜೆಪಿ ಮುಖಂಡ ಸಂಘ್ರಕ್ಷಕ ದೆಹಲಿ ಸ್ವಾಗತ ತಂಡದ ಅಧ್ಯಕ್ಷ ಮುಕೇಶ ಶಬಾನ ಭೀಮ್ ಸಿಂಗ್ ಚೋಖಂಡಿ ಸುನೀಲ್ ಚೋಖಂಡಿ ಮೊದಲಾದವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು. ಅನೇಕ ರಾಜ್ಯದಿಂದ ಬಂಜಾರ ಮುಖಂಡರು ಉಪಸ್ಥಿತ, ಬಂಜಾರ ಸಂಪ್ರದಾಯದಂತೆ ಕಲೆ ಸಂಸ್ಕೃತಿ ಮೂಲಕ ಅದ್ದೂರಿ ಜಯಂತಿ ನೇರವೇರಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಿಎಂ ಗೆಹ್ಲೋಟ್ V/s ಡಿಸಿಎಂ ಪೈಲಟ್: ರಾಜಸ್ತಾನ ಸರ್ಕಾರ ಕೆಡವಲು ಆಪರೇಷನ್ ಕಮಲ

ರಾಜಸ್ತಾನದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ದೊಡ್ಡ ಆಫರ್ ನೀಡಿತ್ತು ಎಂದು 20 ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ. ಡಿಸಿಎಂ ಸಚೀನ್ ಪೈಲಟ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ನೌಕಾಪಡೆ ಅಧಿಕಾರಿಯನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳು

ಚೆನ್ನೈನಲ್ಲಿ ಅಪಹರಣಕ್ಕೊಳಗಾಗಿದ್ದ 26 ವರ್ಷದ ನೌಕಾಪಡೆಯ ಅಧಿಕಾರಿಯನ್ನು ದುಷ್ಕರ್ಮಿಗಳು ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ಕೈಕಾಲು ಕಟ್ಟಿ ಬೆಂಕಿ ಹಚ್ಚಿದ್ದು, ತೀವ್ರ ಗಾಯಗೊಂಡಿದ್ದ ನೌಕಾಧಿಕಾರಿ ಶನಿವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಗಜೇಂದ್ರಗಡ : ಚಿಕ್ಕಪ್ಪನ ಅಂತ್ಯಕ್ರಿಯೆ ವೇಳೆ ಹೃದಯಾಘಾತದಿಂದ ಮಗ ಸಾವು

ಸ್ಮಶಾನದಲ್ಲಿ ಅಂತ್ಯಕ್ರಿಯೇಯ ತಯಾರಿ ನಡೆದಿತ್ತು. ಇನ್ನೇನು ಕೆಲ ಕ್ಷಣದಲ್ಲಿ ಅಂತ್ಯಕ್ರಿಯೇ ನಡೆಯಬೇಕಿತ್ತು. ಆದರೆ ಅಲ್ಲಿ ನಡೆದಿದ್ದೆ ಬೇರೆ. ವೃದ್ಧ ಅಡಿವೆಪ್ಪ ಮೇಟಿ ಸಾವಿನಿಂದ ಅಂತ್ಯಕ್ರಿಯೇಯ ತಯಾರಿ ನಡೆದಿತ್ತು. ಸ್ಮಶಾನದಲ್ಲಿ ಇನ್ನೇನು ಅಂತಿಮ ವಿಧಿವಿಧಾನಗಳು ನಡೆದಿದ್ದವು. ಆದರೆ ಆ ವೇಳೆ ಚಿಕ್ಕಪ್ಪನ ಅಂತ್ಯಕ್ರಿಯೇಗೆ ಬಂದಿದ್ದ ಮಗ ಹೃದಯಾಗಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಮೂಲಕ ಮೊದಲೇ ಶೋಕದಲ್ಲಿ ಮುಳಗಿದ ಕುಟುಂಬಕ್ಕೆ ಮತ್ತೊಂದು ಶೋಕ ಆವರಿಸಿದೆ.

ಕೊರೋನಾ ಸೋಂಕಿತ ಮಹಿಳೆ ಸಾವು

ಕೊರೋನಾ ಸೋಂಕಿತ ಮಹಿಳೆ ಸಾವುವಿಜಯಪುರ : ಕೊರೊನಾ ಪೀಡಿತ ಮಹಿಳೆ ಸಾವನ್ನಪ್ಪಿದ ಘಟನೆ ಇಜಯಪುರ ಜಿಲ್ಲೆಯಲ್ಲಿ…