ಉತ್ತರಪ್ರಭ

ಮುಂಡರಗಿ: ಇಂದು ದಿನಾಂಕ 06/06/2022 ಬೆಳಗ್ಗೆ 10:30ರ ಸೂಮಾರಿಗೆ ಮುಂಡರಗಿ ಹಡಗಲಿ ರಸ್ತೆ  ಮದ್ಯ ಬೆನ್ನಿಹಳ್ಳಿ ಹತ್ತಿರ ಕೊರ್ಲಹಳ್ಳಿಯಿಂದ ಮುಂಡರಗಿ ಕಡೆಗೆ ಬರುತ್ತಿರುವ ಮೋಟರ ಸೈಕಲ್ ಸಂಖ್ಯೆ kA 27 R 6819 ಹನುಮಪ್ಪ ಇದ್ಲಿ ವಯಸ್ಸು 40 ಹಾಗೂ ಪಕೀರಪ್ಪ ಇದ್ಲಿ ವಯಸ್ಸು 38 ಇಬ್ಬರು ಸವಾರರು ಬಸಾಪುರ ಗ್ರಾಮದವರಾಗಿದ್ದು ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೊಬ್ಬ ರಸ್ತೆ ಮಾರ್ಗದಲ್ಲಿ ಮೃತಪಟ್ಟಿದ್ದಾನೆ.

ಮೋಟರ್ ಸೈಕಲ್ ಸಂಖ್ಯೆ KA 26 EA 6530 ದಾವಲಸಾಬ  ಹಣಗಿ. ವಯಸ್ಸು 26 ಲಾಲಸಾಬ ಹಂಚಿನಾಳ ವಯಸ್ಸು 26 ಮುಂಡರಗಿ ಇಂದ ಕೊರ್ಲಹಳ್ಳಿ ಕಡೆ ಹೊರಟಿದ್ದರು. ಇಬ್ಬರು ಕೊರ್ಲಹಳ್ಳಿ ಗ್ರಾಮದವರಾಗಿದ್ದು ಒಬ್ಬರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಇನ್ನೊಬ್ಬರಿಗೆ ಕಾಲು ಮುರಿದಿದ್ದು ಹೆಚ್ಚಿನ ಚಿಕಿಸ್ತೆಗೆ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

ಈ ಕುರಿತು ಮುಂಡರಗಿ ಪೋಲಿಸ್ ಠಾಣೆಯಲ್ಲಿ ಪ್ರಕರ್ಣ ದಾಖಲಾಗಿದ್ದು ಲಾರಿ ಸಂಖ್ಯೆ AP26 TB 1869 ಚಾಲಕ ನಿಂಗನಗೌಡ ಕಳಕನ್ನವರ ವಯಸ್ಸು 26 ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮುಂಡರಗಿ ತಾಲೂಕ ದಂಡಾಧಿಕಾರಿ ಆಶಪ್ಪ ಪೂಜಾರ ಭೇಟಿ ನೀಡಿ ವೀಕ್ಷಿಸಿದರು.

ಸ್ಥಳಕ್ಕೆ ಮುಂಡರಗಿ ತಾಲೂಕ ದಂಡಾಧಿಕಾರಿ ಆಶಪ್ಪ ಪೂಜಾರ ಭೇಟಿ ನೀಡಿ ವೀಕ್ಷಿಸಿದರು.



Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಮಣ್ಣು-ಮಾಫಿಯಾ ಹಸಿವಿಗೆ ಬೋಳಾಗುತ್ತಿವೆ ಹೊಲ!

ಲಕ್ಷ್ಮೇಶ್ವರ: ಹಾಡು ಹಗಲೇ ಜಿಲ್ಲೆಯ ಲಕ್ಷ್ಮೇಶ್ವರದ ಹಲವು ಹಳ್ಳಿಗಳಲ್ಲಿ ಹೊಲಗಳ ಮಣ್ಣನ್ನು ಹೊತ್ತೊಯುತ್ತಿದೆ ಮಣ್ಣು ಮಾಫಿಯಾ.…

ಗದಗ ಜಿಲ್ಲೆಯಲ್ಲಿ ಸೋಂಕಿನ ಏಕ್-ದಮ್ ನೆಗೆತ: ಯಾವ ಊರಲ್ಲಿ ಎಷ್ಟು?

ಗದಗ ಜಿಲ್ಲೆಯ ಮಟ್ಟಿಗೆ ಈ ಹಿಂದೆ ಒಂದೇ ದಿನ 24 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು ಗರಿಷ್ಠ…

ಬಾಲೇಹೊಸೂರು: ಸೀಲ್ ಡೌನ್ ತಂದ ಸಿಟ್ಟು; ತಹಸೀಲ್ದಾರ್ಗೆ ಮಾತಿನ ಪೆಟ್ಟು!

ಗದಗ: 8 ದಿನದಿಂದ ಅಗತ್ಯ ವಸ್ತು ಸಿಗದೇ ಕಂಗಾಲಾಗಿದ್ದ ಸೀಲ್ ಡೌನ್ ಪ್ರದೇಶದ ಜನರ ಎದುರು…

ಗದಗ ಜಿಲ್ಲೆಯ ವೀರಶೈವ ಲಿಂಗಾಯತ ಪಂಚಮಸಾಲಿ ಯುವ ಘಟಕದ ಜಿಲ್ಲಾದ್ಯಕ್ಷ ಹಾಗೂ ತಾಲೂಕ ಅಧ್ಯಕ್ಷರ ಆಯ್ಕೆ ಮಾಡಲಾಯಿತು.

ಉತ್ತರಪ್ರಭ ಸುದ್ದಿ ಗದಗ: ಪ್ರವಾಸಿ ಮಂದಿರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಿಲ್ಲಾಧ್ಯಕ್ಷರಾದ ಶ್ರೀ.ಈರಣ್ಣ ಕರಿಬಿಷ್ಠಿ ಯವರ…