ಗದಗ ಜಿಲ್ಲೆಯ ಮಟ್ಟಿಗೆ ಈ ಹಿಂದೆ ಒಂದೇ ದಿನ 24 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು ಗರಿಷ್ಠ ಎನಿಸಿತ್ತು. ಇಂದು ಶನಿವಾರ ಏಕ್-ದಮ್ 40 ಕೇಸು ದೃಢವಾಗಿದ್ದು ಜನರಲ್ಲಿ ಆತಂಕ ಹೆಚ್ಚಿದೆ.


ಬೆಟಗೇರಿಯ ಶರಣಬಸವೇಶ್ವರ ನಗರದ ನಿವಾಸಿ 20 ವರ್ಷದ ಪುರುಷ (ಪಿ-35048) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ. ಗದಗ ನಗರದ ಚಾವಡಿ ಕೂಟದ ನಿವಾಸಿ 49 ವರ್ಷದ ಪುರುಷ (ಪಿ-35049) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ. ಗದಗ ನಗರದ ಕೇಶವನಗರದ ಪ್ರದೇಶದ ನಿವಾಸಿ 27 ವರ್ಷದ ಮಹಿಳೆ (ಪಿ-35050) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ. ವಿಜಯಪುರ ಜಿಲ್ಲೆಯಿಂದ ಆಗಮಿಸಿದ ಗದಗ ನಗರದ ರಾಜೀವಗಾಂಧೀ ನಗರದ ನಿವಾಸಿ 45 ವರ್ಷದ ಪುರುಷ (ಪಿ-35051) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.
ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 54 ವರ್ಷದ ಮಹಿಳೆ (ಪಿ-35052)ಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ. ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 33 ವರ್ಷದ ಪುರುಷ (ಪಿ-35053) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.
ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ಗಜೇಂದ್ರಗಡ ನಿವಾಸಿ 52 ವರ್ಷದ ಪುರುಷ (ಪಿ-35054) ಇವರಿಗೆ ಸೋಂಕು ದೃಢಪಟ್ಟಿರುತ್ತದೆ. ಗೋವಾ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ ಗಜೇಂದ್ರಗಡದ ತಾಜ್ ಗಲ್ಲಿ ನಿವಾಸಿ 27 ವರ್ಷದ ಮಹಿಳೆ (ಪಿ-35055) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.


ಗದಗ-ಬೆಟಗೇರಿ ನಗರದ ಸಿದ್ದರಾಮೇಶ್ವರ ನಗರದ ನಿವಾಸಿ 35 ವರ್ಷದ ಮಹಿಳೆ (ಪಿ-35056) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ. ಗದಗ ನಗರದ ಮಾಬುಸಾಬನಿ ಕಟ್ಟಿ ನಿವಾಸಿ 33 ವರ್ಷದ ಪುರುಷ (ಪಿ-35057) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ. ಗದಗ ನಗರದ ರೆಹಮತ ನಗರ ನಿವಾಸಿ 21 ವರ್ಷದ ಪುರುಷ (ಪಿ-35058) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ.
ಬೆಟಗೇರಿಯ ಟರ್ನಲ ಪೇಟ ನಿವಾಸಿ 45 ವರ್ಷದ ಮಹಿಳೆ (ಪಿ-35059) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ. ಬೆಟಗೇರಿಯ ಮಂಜುನಾಥ ನಗರದ ನಿವಾಸಿ 50 ವರ್ಷದ ಪುರುಷ (ಪಿ-35060) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ.
ಗದಗ ತಾಲೂಕಿನ ಕಣವಿ ಗ್ರಾಮದ ನಿವಾಸಿ 42 ವರ್ಷದ ಮಹಿಳೆ (ಪಿ-35061) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ.
ಗದಗ ನಗರದ ಖಾನತೋಟ ನಿವಾಸಿ 28 ವರ್ಷದ ಮಹಿಳೆ (ಪಿ-35062) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ. ಗದಗ ನಗರದ ಎಸ್.ಎಂ.ಕೆ.ನಗರದ ನಿವಾಸಿ 24 ವರ್ಷದ ಪುರುಷ (ಪಿ-35063) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ. ಗದಗನ ವಕ್ಕಲಗೇರಿ ಓಣಿಯ ನಿವಾಸಿ 29 ವರ್ಷದ ಮಹಿಳೆ (ಪಿ-35064) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ.

ಗದಗ ನಗರದ ಕನ್ಯಾಳ ಅಗಸಿ ನಿವಾಸಿ 58 ವರ್ಷದ ಪುರುಷ (ಪಿ-35065) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ. ಗದಗ ನಗರದ ಚಾಪೆಕರ ಆಸ್ಪತ್ರೆಯ ಹತ್ತಿರದ ನಿವಾಸಿ 59 ವರ್ಷದ ಪುರುಷ (ಪಿ-35066) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ. ಬೆಟಗೇರಿಯ ಎಸ್.ಎಂ.ಕೆ.ನಗರದ ನಿವಾಸಿ 44 ವರ್ಷದ ಪುರುಷ (ಪಿ-35067) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ. ಗದಗ ನಗರದ ಖಾನತೋಟ ನಿವಾಸಿ 42 ವರ್ಷದ ಮಹಿಳೆ (ಪಿ-35068) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ.


ಗದಗ ನಗರದ ಜನತಾ ಬಜಾರ ನಿವಾಸಿ 38 ವರ್ಷದ ಪುರುಷ (ಪಿ-35069) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ. ಗದಗ ನಗರದ ತ್ರಿಕೂಟೇಶ್ವರ ಮಂದಿರ ಹತ್ತಿರದ ನಿವಾಸಿ 73 ವರ್ಷದ ಪುರುಷ (ಪಿ-35070) ಇವರಿಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ. ನರಗುಂದ ಗಾಡಿ ಓಣಿ ನಿವಾಸಿ 42 ವರ್ಷದ ಪುರುಷ (ಪಿ-18279) ಸೋಂಕಿತರ ಸಂಪರ್ಕದಿAದಾಗಿ ಅದೇ ಪ್ರದೇಶದ 23 ವರ್ಷದ ಪುರುಷ (ಪಿ-35071) ಸೋಂಕು ದೃಢಪಟ್ಟಿರುತ್ತದೆ.
ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಮಹಿಳೆ ಪಿ-24756 ಸೋಂಕಿತರ ಸಂಪರ್ಕದಿAದಾಗಿ ಅದೇ ಪ್ರದೇಶದ 37 ವರ್ಷದ ಮಹಿಳೆ (ಪಿ-35072) ಇವರಿಗೆ ಸೋಂಕು ದೃಢಪಟ್ಟಿರುತ್ತದೆ. ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ನರಗುಂದದ ನಿವಾಸಿ 30 ವರ್ಷದ ಪುರುಷ (ಪಿ-35073) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.
ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಮಹಿಳೆ ಪಿ-24756 ಸೋಂಕಿತರ ಸಂಪರ್ಕದಿಂದಾಗಿ ಚಿಕ್ಕ ನರಗುಂದದ ನಿವಾಸಿ 43 ವರ್ಷದ ಮಹಿಳೆ (ಪಿ-35074) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.
ರೋಣ ತಾಲೂಕಿನ ಯಾವಗಲ್ ಗ್ರಾಮದ ನಿವಾಸಿ 34 ವರ್ಷದ ಪುರುಷ (ಪಿ-35075) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ.
ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಮಹಿಳೆ ಪಿ-24756 ಸೋಂಕಿತರ ಸಂಪರ್ಕದಿಂದಾಗಿ ನರಗುಂದ ತಾಲೂಕಿನ ಸಂಕದಾಳ ಗ್ರಾಮದ ನಿವಾಸಿ 44 ವರ್ಷದ ಮಹಿಳೆ (ಪಿ-35076) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.
ಗದಗ ನಗರದ ದಾಸರ ಓಣಿ ನಗರದ ನಿವಾಸಿ 58 ವರ್ಷದ ಮಹಿಳೆ (ಪಿ-35077) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.
ಗದಗ ನಗರದ ಹುಡ್ಕೋ ಕಾಲನಿ ಮೊದಲ ತಿರುವು ನಿವಾಸಿ 25 ವರ್ಷದ ಪುರುಷ (ಪಿ-35078) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.
ಗದಗ ನಗರದ ಹಾತಲಗೇರಿ ನಾಕಾ ಪ್ರದೇಶದ ನಿವಾಸಿ 34 ವರ್ಷದ ಮಹಿಳೆ (ಪಿ-35079) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.
ಗದಗ ನಗರದ ವಡ್ಡರಗೇರಿ ನಗರದ ನಿವಾಸಿ 38 ವರ್ಷದ ಮಹಿಳೆ (ಪಿ-35080) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ.

ಲಕ್ಷ್ಮೇಶ್ವರದ ಇಂದಿರಾ ನಗರ ನಿವಾಸಿ 40 ವರ್ಷದ ಮಹಿಳೆ ಪಿ-18285 ಸೋಂಕಿತರ ಸಂಪರ್ಕದಿಂದಾಗಿ ಗದಗ ತಾಲೂಕಿನ ನಾಗಾವಿ ಗ್ರಾಮದ 70 ವರ್ಷದ ಮಹಿಳೆ (ಪಿ-35081) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.
ಗದಗ ನಗರದ ವಕ್ಕಲಗೇರಿ ನಿವಾಸಿ 38 ವರ್ಷದ ಮಹಿಳೆ (ಪಿ-35082) ಇವರಿಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.
ಅಂತರ ಜಿಲ್ಲಾ ಪ್ರಯಾಣದ ಹಿನ್ನಲೆಯಲ್ಲಿ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದ 28 ವರ್ಷದ ಮಹಿಳೆ (ಪಿ-35083) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.
ಬೆಂಗಳೂರಿನಿಂದ ಆಗಮಿಸಿದ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ನಿವಾಸಿ 26 ವರ್ಷದ ಪುರುಷ (ಪಿ-35084) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.
ಅಂತರಜಿಲ್ಲಾ ಪ್ರಯಾಣದ ಹಿನ್ನಲೆಯಲ್ಲಿ ಫಾರ್ಮ ಹೌಸ, ಹುಲಕೋಟಿ ಗ್ರಾಮದ ನಿವಾಸಿ 32 ವರ್ಷ ಪುರುಷ (ಪಿ-35085) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.
ಹುಬ್ಬಳ್ಳಿಯಿಂದ ಆಗಮಿಸಿದ ನರಗುಂದದ ದಂಡಾಪುರ ಓಣಿ ನಿವಾಸಿ 35 ವರ್ಷದ ಪುರುಷ (ಪಿ-35086) ಇವರಿಗೆ ಸೋಂಕು ದೃಢಪಟ್ಟಿರುತ್ತದೆ. ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 65 ವರ್ಷದ ಪುರುಷ (ಪಿ-35087) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ. ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಸಿ ವಿತರಿಸಿದ ಅರಣ್ಯಾಧಿಕಾರಿ

ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿದ್ದು, ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಕೊಡಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಸಿದ್ದರಾಮ ವಿಭೂತಿ ಹೇಳಿದರು.

ಮಹಾರಾಷ್ಟ್ರದ ಜನರ ನಿದ್ದೆಗೆಡಿಸಿದ ಮಹಾಮಾರಿ!

ಮುಂಬಯಿ : ನಗರದಲ್ಲಿ ಕೊರೊನಾ ಸಮುದಾಯಿಕ ಹಂತ ತಲುಪಿದಂತಾಗಿದೆ. ಹೀಗಾಗಿ ಅಲ್ಲಿನ ಜನ ಮಹಾಮಾರಿಗೆ ತತ್ತರಿಸಿ…

ಸಮಾಜ ಸಂಘಟನೆಗೆ ಕೈ ಜೋಡಿಸಿ: ಬಸವರಾಜ

ಉತ್ತರಪ್ರಭ ಸುದ್ದಿಶಿರಹಟ್ಟಿ: ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘ ತಾಲೂಕು ಘಟಕ ಆಶ್ರಯದಲ್ಲಿ ತಾಲೂಕಿನ ಕಡಕೋಳ…

ಲವ್ ಜಿಹಾದ್ ಪ್ರಕರಣ ಕ್ರಮಕ್ಕೆ ಒತ್ತಾಯಿಸಿ ಲಕ್ಷ್ಮೇಶ್ವರದಲ್ಲಿ ಮನವಿ

ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ.