ಉತ್ತರಪ್ರಭ

ಮುಳಗುಂದ : ಚಿತ್ರನಟ ದಿ.ಪುನಿತ್ ರಾಜಕುಮಾರ ಅವರು 47 ನೇ ಜನ್ಮದಿನದ ಅಂಗವಾಗಿ ಇಲ್ಲಿನ ಗಾಂಧಿಕಟ್ಟೆಯ ಬಳಿ ಗುರುವಾರ ಅಭಿಮಾನಿಗಳು ಪುನಿತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಅನ್ನಸಂರ್ಪಣೆ ನಡೆಯಿತು. ಪಟ್ಟಣದ ವಿವಿಧ ಕಡೆಗಳಲ್ಲಿ 6 ಅಡಿ ಎತ್ತರದ ಪುನಿತ್ ಅವರ ಪೂಸ್ಟರ್ ಹಾಕಿದ್ದರು.
ಈ ಸಂದರ್ಭದಲ್ಲಿ ಚಿಕಪ್ಪ ದೇವರಮನಿ, ಮಹಾಂತೇಶ ಶಾಗಾವಿ, ಸುನೀಲ ವಾಲಿ, ಮಾಲತೇಶ ಮಳ್ಳಿ,ರಾಜು ಪವಾರ, ಮಂಜು ಅಮಟೆ, ಏತನ ಸೋನಗೋಜಿ,ಸುನೀಲ ಸುಂಕಾಪೂರ,ಪ್ರೇಮ ಸೋನಗೋಜಿ, ಶಂಭು ಹಕಾರಿ, ಸುನೀಲ ಶಿರಮಾಪೂರ, ಕುಮಾರ ಗಾಣಿಗೌಡ್ರ, ಪ್ರಸನ್ ಹಿರೇಮಠ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

You May Also Like

ನಗರ ಸಭೆ ಚುನಾವಣೆ: 4ನೇ ವಾರ್ಡಿನಲ್ಲಿ ಕಾಂಗ್ರೇಸ್   ಮತ್ತು 28ನೇ ವಾರ್ಡಿನಲ್ಲಿ ಬಿಜೆಪಿ

ಗದಗ ಬೇಟಗೇರಿ:ನಗರ ಸಭೆ 4 ಮತ್ತು  28 ನೇ ವಾರ್ಡನ ಮತ  ಎಣಿಕೆ ಮುಕ್ತಾಯ ,…

ಕನಕ ದುರ್ಗಾದೇವಿಯ ರಥೋತ್ಸವ

ಸಮೀಪದ ಕೊಡಗಾನೂರ ಗ್ರಾಮದಲ್ಲಿ ಆದಿ ದೇವತೆ ಕನಕ ದುರ್ಗಾದೇವಿಯ ರಥೋತ್ಸವ ಭಕ್ತರ ಹರ್ಷೋದ್ಘಾರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

ಹಳೆ ವಿದ್ಯಾರ್ಥಿಯಿಂದ ಸರಕಾರಿ ಶಾಲೆಗೆ ಆರ್ಥಿಕ ಸಹಾಯ

ಯಾವ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಶಾಲೆಗಳಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದನ್ನು ಉಪಯೋಗ ಪಡಿಸಿಕೊಂಡು ಶಿಕ್ಷಣ ಪಡೆದು ಶಿಕ್ಷಣವಂತರಾಗಬೇಕು ಎಂದು ಮಹಾಂತೇಶ ಜಕ್ಕಲಿ ಹೇಳಿದರು.

ಲಾರಿ ವೊವರ್ ಟೇಕ್ ಮಾಡಲು ಹೋಗಿ ಚಕ್ರಕ್ಕೆ ಸಿಲುಕಿ ಇಬ್ಬರು ಬೈಕ್ ಸವಾರರ ಸಾವು

ಉತ್ತರಪ್ರಭ ಮುಂಡರಗಿ: ಇಂದು ದಿನಾಂಕ 06/06/2022 ಬೆಳಗ್ಗೆ 10:30ರ ಸೂಮಾರಿಗೆ ಮುಂಡರಗಿ ಹಡಗಲಿ ರಸ್ತೆ  ಮದ್ಯ…