ಮುಳಗುಂದ : ಇಲ್ಲಿನ ವೀರರಾಣಿ ಕಿತ್ತೂರ ಚನ್ನ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಣ್ಣ ಕಮಾಜಿ, ಉಪಾಧ್ಯಕ್ಷರಾಗಿ ಬಿ.ವಿ.ಸುಂಕಾಪೂರ ಅವರು ಅವಿರೋದವಾಗಿ ಆಯ್ಕೆಯಾದರು.
ಆಯ್ಕೆ ಸಂಬಂಧ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಿದರು. ಈ ಸಂರ್ಭದಲ್ಲಿ ಕೆ.ಎಲ್.ಕರೇಗೌಡ್ರ, ಶರಣಪ್ಪ ಕಮಾಜಿ, ನಾಗಪ್ಪ ಬಾಳಿಕಾಯಿ, ಗಂಗಪ್ಪ ಕುಲಕರ್ಣಿ, ವಿಜಯ ನೀಲಗುಂದ, ರವಿ ಬಳಗೇರ, ಸುಷ್ಮಾ ಕೆಂಚನಗೌಡ್ರ,ಸುಮಾ ಕಣವಿ ಮೊದಲಾದವರು ಇದ್ದರು. ಸವಿತಾ ನೀಲಗುಂದ ಚುನಾವಣೆ ಕರ್ತವ್ಯ ನಿರ್ವಹಸಿದರು.

Leave a Reply

Your email address will not be published. Required fields are marked *

You May Also Like

ಹುಬ್ಬಳ್ಳಿ: 165 ಜನ ವೈದ್ಯಕೀಯ ಸಿಬ್ಬಂದಿಗೆ ಮೆತ್ತಿಕೊಂಡ ಸೋಂಕು!

ಹುಬ್ಬಳ್ಳಿ : ಕೊರೊನಾ ಅಟ್ಟಹಾಸದ ಮಧ್ಯೆ ವೈದ್ಯಕೀಯ ಸಿಬ್ಬಂದಿಗೆ ಮಹಾಮಾರಿಯ ಭಯ ಇನ್ನಷ್ಟು ಹೆಚ್ಚಾಗುತ್ತಿದೆ.

ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸಿದ ಮಹಾರಾಷ್ಟ್ರ ಸಚಿವ!

ಔರಂಗಾಬಾದ್ : ಗಡಿ ಹಾಗೂ ಭಾಷೆಯ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ಮಹಾರಾಷ್ಟ್ರದ ಸಚಿವ ಜಯಂತ್ ಪಾಟೀಲ್, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಆಲಮಟ್ಟಿ: 1.25 ಲಕ್ಷ ಕ್ಯುಸೆಕ್ ನೀರು ಬಿಡುಗಡೆ “ಪ್ರವಾಹ ನಿಯಂತ್ರಣಕ್ಕೆ ಹಂತ ಹಂತ ಹೊರ ಹರಿವು ಹೆಚ್ಚಳ”

ಆಲಮಟ್ಟಿ: ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಆಲಮಟ್ಟಿ ಆಣೆಕಟ್ಟುಯಿಂದ 1.25 ಲಕ್ಷ ಕ್ಯುಸೆಕ್ ನೀರು…