ಗೊವಾ: ಸಂತ ಶ್ರೀ ಸೇವಾಲಾಲ್ ಮಹಾರಾಜರ 283 ನೆಯ ಜಯಂತಿಯನ್ನು 15/2/22 ರಂದು ಬೆಳಗ್ಗೆ 10:00 ಗಂಟೆಗೆ ಗೋವಾ ರಾಜ್ಯದ ಕಲಂಗೊಟ್ ಬೀಚ್ ನಲ್ಲಿ ಆಚರಿಸಲಾಯಿತು. ಕರ್ನಾಟಕ ರಾಜ್ಯ ಗದಗ ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳಿಂದ ದುಡಿಯಲಿಕೆ ವಲಸೆ ಹೋಗಿರುವ ಯುವಕರೂ ಬಂಜಾರ ಧರ್ಮದ ಕುಲಗುರು, ಆರಾಧ್ಯ ದೇವ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಭೋಗ ಹಚ್ಚುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಆಚರಿಸಿದರು.

ಈ ಸಂದರ್ಬದಲ್ಲಿ ಸಂತ ಸೇವಾಲಾಲರ ತತ್ವ ಆದರ್ಶಗಳನ್ನು, ವಿಶ್ವಕ್ಕೆ ಅವರು ಸಾರಿದ ಸಂದೆಶಗ ಳನ್ನು ನೆನಪಿಸಿಕೊಂಡು ಪೂಜೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಜಯಂತಿ ಆಚರಿಸಲಾಯಿತು.







ಈ ಸಂದರ್ಭದಲ್ಲಿ ಶೇಖರ. ಶಂಕರ. ಆನಂದ್. ಕೃಷ್ಣ. ರಾಮಜಿ,ವಿಕ್ರಮ, ಮುಕೇಶ, ಉಮೇಶ, ರಮೇಶ, ವಸಂತ, ರವಿ,ನಾಗರಾಜ್,ಜಾನ್, ನಂದಿ, ಲಕ್ಕಿ. ಮಲ್ಲೇಶ,ಶಿವ. ವಾಚಪ್ಪ. ಕುಮಾರ, ಪ್ರಕಾಶ, ಸಂತೋಷ್.ರಾಹುಲ್ ರಾಜ. ಗುರು. ಪಾಂಡು. ಧರ್ಮ,ಅಶೋಕ,ಮೋತಿಲಾಲ್ಮಾಂತೇಶ, ಪಾಂಡುರಂಗ, ರವಿರಾಜ್,ಮಹೇಶ ಸೇರಿದಂತೆ ಯುವಕರೂ ಹಾಗು ಮಹಿಳೆಯರು, ಮತ್ತು ಹಿರಿಯರು ಭಾಗಹಿಸಿದ್ದರು. ಪಾಂಡು ಚವ್ಹಾಣ ಉತ್ತರಪ್ರಬ್ ಗದಗ