ಗದಗ: ನಗರ ಸಭೆ ಮತ ಎಣಿಕೆ ಮುಕ್ತಾಯ ವಾಗಿದ್ದು ಒಟ್ಟು 15 ಕಾಂಗ್ರೇಸ್  18  ಬಿಜೆಪಿ  2  ಪಕ್ಷೇತರರು  ಜಯ ಸಾಧಿಸಿದ್ದಾರೆ

ವಾರ್ಡವಾರು ವಿವರ

1- ಕಾಂಗ್ರೇಸ್- ಲಕ್ಷ್ಮಿ ಅನಿಲಕುಮಾರ್ ಸಿದ್ಧಮ್ಮನಹಳ್ಳಿ

2- ಕಾಂಗ್ರೇಸ್- ಸುರೇಶ ಕಟ್ಟಿಮನಿ

3- ಬಿಜೆಪಿ- ಮೇರವಾಡೆ ಮಾಧೂಸಾ ತೇಜೋಸಾ

4- ಕಾಂಗ್ರೇಸ್- ಶಕುಂತಲಾ ಕೋಂ ಹೊಳಬಸಪ್ಪ ಅಕ್ಕಿ

5- ಬಿಜೆಪಿ- ಲಕ್ಷ್ಮಿ  ಶಂಕರ ಕಾಕಿ

6-ಕಾಂಗ್ರೇಸ್- ಲಕ್ಷವ್ವ ಮಾರುತಪ್ಪ ಭಜಂತ್ರಿ

7- ಬಿಜೆಪಿ- ರಾಘವೇಂದ್ರ ಯಳವತ್ತಿ 

8- ಕಾಂಗ್ರೇಸ್-  ಬರದ್ವಾಡ ಪೂರ್ಣಿಮಾ

9- ಕಾಂಗ್ರೇಸ್- ಕರಿಸೋಮನಗೌಡ್ರ ಚಂದ್ರಶೇಖರಗೌಡ 

10- ಕಾಂಗ್ರೇಸ್- ಶಿರಹಟ್ಟಿ ಇಮ್ತಿಯಾಜ

11- ಬಿಜೆಪಿ- ಶ್ವೇತಾ ದಂಡಿನ

12- ಬಿಜೆಪಿ- ದಿಂಡೂರ ವಿಜಯಲಕ್ಷ್ಮಿ  ಶಶಿಧರ

13- ಬಿಜೆಪಿ- ಗುಳಪ್ಪ ಎಚ್ ಮುಶಿಗೇರಿ

14- ಬಿಜೆಪಿ- ಪ್ರಕಾಶ ಅಂಗಡಿ

15- ಬಿಜೆಪಿ- ಚಂದ್ರಶೇಖರ ಬಸವರಾಜ ತಡಸದ

16- ಕಾಂಗ್ರೇಸ್- ಕೃಷ್ಣಾ ಪರಾಪೂರ

17- ಪಕ್ಷೇತರ  ಆಶ್ಮಾ ಮುನ್ನಾ ಸಾಬ ರೇಶ್ಮಿ

18- ಕಾಂಗ್ರೇಸ್- ಜೈನುಲಾಬ್ದೀನ ರಹಿಮಾನಸಾಬ ನಮಾಜಿ

19- ಬಿಜೆಪಿ- ಮಹಾಂತೇಶ ನಲವಡಿ 

20- ಕಾಂಗ್ರೇಸ- ಪರವೀನಬಾನು ಮುಲ್ಲಾ

21- ಪಕ್ಷೇತರ – ಚುಮ್ಮಿ ಡಿ ನದಾಫ್ 

22- ಕಾಂಗ್ರೇಸ್- ರವಿಕುಮಾರ ಕಮತರ

23- ಕಾಂಗ್ರೇಸ್- ಬರಕತ್ ಅಲಿ ಮುಲ್ಲಾ

24- ಬಿಜೆಪಿ- ನಾಗರಾಜ ತಳವಾರ

25- ಬಿಜೆಪಿ- ಮಾನ್ವಿ ವಿನಾಯಕ

26- ಬಿಜೆಪಿ- ಹಬೀಬ ಹುಲಿಗಮ್ಮೆ

27- ಕಾಂಗ್ರೇಸ್- ಅಸೂಟಿ ಲಲಿತಾ

28- ಬಿಜೆಪಿ- ಅಬ್ಬಿಗೇರಿ ಶಿದ್ಗಲಿಂಗಪ್ಪ

29- ಕಾಂಗ್ರೇಸ್- ಎಲ್ ಡಿ ಚಂದಾವರಿ

30- ಕಾಂಗ್ರೇಸ್-  ಕಟಗಿ ಪದ್ಮಾ

31- ಬಿಜೆಪಿ- ಬಾಕಳೆ ಶೈಲಾ

32- ಬಿಜೆಪಿ- ಸುನಂದಾ ಪ್ರಕಾಶ ಬಾಕಳೆ

33- ಬಿಜೆಪಿ- ಅನಿತಾ ವಿಜಯಕುಮಾರ್ ಗಡ್ಡಿ

34- ಬಿಜೆಪಿ- ವಿದ್ಯಾವತಿ ಅಮರನಾಥ ಗಡಗಿ

35- ಬಿಜೆಪಿ- ದಾಸರ ಉಷಾ

Leave a Reply

Your email address will not be published. Required fields are marked *

You May Also Like

ಸುದ್ದಿಗೆ ತೆರಳಿದ ಪತ್ರಕರ್ತನಿಗೆ ತಹಶೀಲ್ದಾರ ಆವಾಜ್!: ಗಜೇಂದ್ರಗಡ ತಹಶೀಲ್ದಾರರಿಂದ ಮಾದ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ!

ಜನರಿಗೆ ಸಮಸ್ಯೆಗಳೇನೆ ಇರಲಿ ಪತ್ರಕರ್ತ ತಹಶೀಲ್ದಾರರ ಪರ್ಮಿಷನ್ ಇಲ್ಲದೇ ಚಿತ್ರಿಕರಿಸುವ ಹಾಗಿಲ್ಲ. ಜನ ಸಮಸ್ಯೆ ಹೇಳಿಕೊಂಡು ಬಂದಾಗಲೂ ಸಾರ್ವಜನಿಕ ಸರ್ಕಾರಿ ಕಚೇರಿಯಲ್ಲಿ ಪತ್ರಕರ್ತನಿಗೆ ಪ್ರವೇಶ ಇಲ್ವಂತೆ! ಇದು ಗದಗ ಜಿಲ್ಲೆ ಗಜೇಂದ್ರಗಡ ತಹಶೀಲ್ದಾರ ಅಶೋಕ ಕಲಘಟಗಿ ಅವರ ರೂಲ್ಸ್.

ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವವರ ಮೇಲೆ ಕ್ರಮಕ್ಕೆ ಗದಗ ಡಿಸಿ ಸೂಚನೆ!

ವಾಕರಾರಸಾ ಸಂಸ್ಥೆಯ ನಿರ್ವಾಹಕರು ಹಾಗೂ ಚಾಲಕರು ಮತ್ತು ಸಿಬ್ಬಂದಿಗಳು ನೀಡಿದ ಅನಿರ್ದಿಷ್ಟಾವಧಿ ಮುಷ್ಕರದಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಕನಿಷ್ಟ ದರದಲ್ಲಿ ಸಾರಿಗೆ ಸೇವೆ ಒದಗಿಸಲು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.

ಬಾಗಲಕೋಟೆ ರೋಟರಿ ಕ್ಲಬ್ ವತಿಯಿಂದ ಹಿರಿಯ ಪತ್ರಕರ್ತರಿಗೆ ಸನ್ಮಾನ..

ಬಾಗಲಕೋಟೆ: ನಗರದ ರೋಟರಿ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಇಂದು ಹಿರಿಯ ಪತ್ರಕ ರ್ತರಾದ…

ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ್ ಮುಧೋಳ್ ನಿಧನ

ಗದಗ: ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ್ ಮುಧೋಳ್ ಬುಧವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಮೂಲತ: ಗದಗ ನಗರದವರಾದ…