ಗದಗ: ನಗರ ಸಭೆ ಮತ ಎಣಿಕೆ ಮುಕ್ತಾಯ ವಾಗಿದ್ದು ಒಟ್ಟು 15 ಕಾಂಗ್ರೇಸ್ 18 ಬಿಜೆಪಿ 2 ಪಕ್ಷೇತರರು ಜಯ ಸಾಧಿಸಿದ್ದಾರೆ
ವಾರ್ಡವಾರು ವಿವರ
1- ಕಾಂಗ್ರೇಸ್- ಲಕ್ಷ್ಮಿ ಅನಿಲಕುಮಾರ್ ಸಿದ್ಧಮ್ಮನಹಳ್ಳಿ
2- ಕಾಂಗ್ರೇಸ್- ಸುರೇಶ ಕಟ್ಟಿಮನಿ
3- ಬಿಜೆಪಿ- ಮೇರವಾಡೆ ಮಾಧೂಸಾ ತೇಜೋಸಾ
4- ಕಾಂಗ್ರೇಸ್- ಶಕುಂತಲಾ ಕೋಂ ಹೊಳಬಸಪ್ಪ ಅಕ್ಕಿ
5- ಬಿಜೆಪಿ- ಲಕ್ಷ್ಮಿ ಶಂಕರ ಕಾಕಿ
6-ಕಾಂಗ್ರೇಸ್- ಲಕ್ಷವ್ವ ಮಾರುತಪ್ಪ ಭಜಂತ್ರಿ
7- ಬಿಜೆಪಿ- ರಾಘವೇಂದ್ರ ಯಳವತ್ತಿ
8- ಕಾಂಗ್ರೇಸ್- ಬರದ್ವಾಡ ಪೂರ್ಣಿಮಾ
9- ಕಾಂಗ್ರೇಸ್- ಕರಿಸೋಮನಗೌಡ್ರ ಚಂದ್ರಶೇಖರಗೌಡ
10- ಕಾಂಗ್ರೇಸ್- ಶಿರಹಟ್ಟಿ ಇಮ್ತಿಯಾಜ
11- ಬಿಜೆಪಿ- ಶ್ವೇತಾ ದಂಡಿನ
12- ಬಿಜೆಪಿ- ದಿಂಡೂರ ವಿಜಯಲಕ್ಷ್ಮಿ ಶಶಿಧರ
13- ಬಿಜೆಪಿ- ಗುಳಪ್ಪ ಎಚ್ ಮುಶಿಗೇರಿ
14- ಬಿಜೆಪಿ- ಪ್ರಕಾಶ ಅಂಗಡಿ
15- ಬಿಜೆಪಿ- ಚಂದ್ರಶೇಖರ ಬಸವರಾಜ ತಡಸದ
16- ಕಾಂಗ್ರೇಸ್- ಕೃಷ್ಣಾ ಪರಾಪೂರ
17- ಪಕ್ಷೇತರ ಆಶ್ಮಾ ಮುನ್ನಾ ಸಾಬ ರೇಶ್ಮಿ
18- ಕಾಂಗ್ರೇಸ್- ಜೈನುಲಾಬ್ದೀನ ರಹಿಮಾನಸಾಬ ನಮಾಜಿ
19- ಬಿಜೆಪಿ- ಮಹಾಂತೇಶ ನಲವಡಿ
20- ಕಾಂಗ್ರೇಸ- ಪರವೀನಬಾನು ಮುಲ್ಲಾ
21- ಪಕ್ಷೇತರ – ಚುಮ್ಮಿ ಡಿ ನದಾಫ್
22- ಕಾಂಗ್ರೇಸ್- ರವಿಕುಮಾರ ಕಮತರ
23- ಕಾಂಗ್ರೇಸ್- ಬರಕತ್ ಅಲಿ ಮುಲ್ಲಾ
24- ಬಿಜೆಪಿ- ನಾಗರಾಜ ತಳವಾರ
25- ಬಿಜೆಪಿ- ಮಾನ್ವಿ ವಿನಾಯಕ
26- ಬಿಜೆಪಿ- ಹಬೀಬ ಹುಲಿಗಮ್ಮೆ
27- ಕಾಂಗ್ರೇಸ್- ಅಸೂಟಿ ಲಲಿತಾ
28- ಬಿಜೆಪಿ- ಅಬ್ಬಿಗೇರಿ ಶಿದ್ಗಲಿಂಗಪ್ಪ
29- ಕಾಂಗ್ರೇಸ್- ಎಲ್ ಡಿ ಚಂದಾವರಿ
30- ಕಾಂಗ್ರೇಸ್- ಕಟಗಿ ಪದ್ಮಾ
31- ಬಿಜೆಪಿ- ಬಾಕಳೆ ಶೈಲಾ
32- ಬಿಜೆಪಿ- ಸುನಂದಾ ಪ್ರಕಾಶ ಬಾಕಳೆ
33- ಬಿಜೆಪಿ- ಅನಿತಾ ವಿಜಯಕುಮಾರ್ ಗಡ್ಡಿ
34- ಬಿಜೆಪಿ- ವಿದ್ಯಾವತಿ ಅಮರನಾಥ ಗಡಗಿ
35- ಬಿಜೆಪಿ- ದಾಸರ ಉಷಾ
