ಗದಗ:ನಗರಸಭೆ ಚುನಾವಣೆ ಡಿ. 20-12-2021 ರಂದು ವಾರ್ಡ್ ನಂ 22 ರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ರವಿಕುಮಾರ ಕೂಟ್ರಪ್ಪ ಕಮತರ ಪರ ಗಂಗಿಮಡಿಯಲ್ಲಿ ಮಾಜಿ ಶಾಸಕರಾದ ಡಿಆರ್ ಪಾಟೀಲ ಅಬ್ಬರದ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಲು ಮನವಿ ಮಾಡಿದರು.
ಅವರೊಂದಿಗೆ ಮಾಜಿ ಶಾಸಕರಾದ ಶ್ರೀ ಶೈಲಪ್ಪ ಬಿದರೂರ ,ಗುರಣ್ಣ ಬಳಗಾನೂರ, ಕೊಟ್ರಪ್ಪ ಕಮತರ, ನೀಲಮ್ಮ ಬೊಳನವರ, ಪಾರುಖ ಮುಲ್ಲಾ, ವಿರುಪಾಕ್ಷಪ್ಪ ಅಕ್ಕಿ , ವೈಹಿದಾ ಖಲೀಪ ಹಾಜಿ ಹುಸೇನ, ಪಲ್ಲೇದ ರಿಯಾಜ ಪಾಮಾಡಿ ,ಇಸುಬ ನಮಾಜಿ ಅನ್ವರ ಶಿರಹಟ್ಟಿ ಗಂಗಿಮಡಿಯ ಗುರುಹಿರಿಯರು ಮುಂತಾದವರು ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಾಜಿ ಶಾಸಕರಾದ ಡಿ ಆರ್ ಪಾಟೀಲ್ ಮತ್ತು ಶ್ರೀ ಶೈಲಪ್ಪ ಬಿದರೂರ ಅವರು ಗಂಗಿಮಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆ

Leave a Reply

Your email address will not be published. Required fields are marked *

You May Also Like

ಕೋವಿಡ್ 19 ನಿಯಮ ಉಲ್ಲಂಘನೆ: ಪಿ.ಟಿ. ಪರಮೇಶ್ವರ ನಾಯ್ಕ್ ವಿರುದ್ಧ ದೂರು ದಾಖಲು

ಹರಪನಹಳ್ಳಿ: ನಿನ್ನೆಯಷ್ಟೆ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಪುತ್ರನ ವಿವಾಹ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ…

ರಾಜ್ಯದಲ್ಲಿಂದು 378 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 378 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5213 ಕ್ಕೆ ಏರಿಕೆಯಾದಂತಾಗಿದೆ.

ಅಪಘಾತ – 23 ವಲಸೆ ಕಾರ್ಮಿಕರ ಸಾವು!

ಲಕ್ನೋ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ದುರಂತ ಘಟನೆಗಳು ಇನ್ನೂ ನಿಂತಿಲ್ಲ. ಎರಡು…

ಕೊಪ್ಪಳ ಮೂಲದ ಮಸ್ಕಿ ಕೆನರಾ ಬ್ಯಾಂಕ್ ಉದ್ಯೋಗಿಗೂ ಕೊರೊನಾ..!

ಮಸ್ಕಿ: ಪಟ್ಟಣದ ಬ್ಯಾಂಕಿನ ಉದ್ಯೋಗಿಗೆ ಕೊರೊನಾ ಪಾಸಿಟಿವ್ ದೃಡ ಪಟ್ಟಿರುವ ಹಿನ್ನಲ್ಲೆಯಲ್ಲಿ ಬ್ಯಾಂಕ್ ವನ್ನು ಸಿಲ್…