ಯುರೋಪಿನಲ್ಲಿ ಪ್ರವಾಹ ಬಂದು 125 ಜನ ಸಾವನ್ನಪ್ಪಿದ್ದಾರೆ,
ಜರ್ಮನಿಯ ಬೇಲಿಜಿಯಂ ಮತ್ತು ನೇದರ್ಲ್ಯಾಂಡ್ ನಲ್ಲಿ ದೊಡ್ಡಪ್ರಮಾಣದಲ್ಲಿ ಪ್ರವಾಹ ವಾಗಿದ್ದು ಸಾಕಷ್ಟು ನೀರು ತುಂಬಿಕೊಂಡು ರಸ್ತೆಗಳು ಹಾಗೂ ಬ್ರಿಡ್ಜ್ ಗಳು ಹದಗೆಟ್ಟು ಜನರನ್ನು ರಕ್ಷಿಸಲು ಅಡಚಣೆಯಾಯಿತು.

ಅಲ್ಲಿನ ರಕ್ಷಣಾ ಕಾರ್ಯಕರ್ತರು ಶುಕ್ರವಾರ ರಾತ್ರಿ ವೇಳೆ ಜನರನ್ನು ಕಾಪಾಡಲು ಬಹಳಷ್ಟು ಶ್ರಮವಹಿಸಿ ಜರ್ಮನಿಯ ಕೆಲವು ಊರುಗಳಲ್ಲಿ ತೀವ್ರವಾಗಿ ಪ್ರವಾಹದಲ್ಲಿ ಸಿಲುಕಿದವರನ್ನು ಕಾಪಾಡಿದರು.

ಈ ಪ್ರವಾಹವೂ ಪಶ್ಚಿಮ ಯುರೋಪಿನಿಂದ ಶುರುವಾಗಿದ್ದು 125 ಜನ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 1300 ಜನರು ಕಾಣೆಯಾಗಿದ್ದಾರೆ ಹಾಗೆ ಅವರ ಸುಳಿವು ಇನ್ನೂ ಕಂಡುಬಂದಿಲ್ಲ ಹಾಗೂ ಅಲ್ಲಿನ ರಸ್ತೆ ಹದಗೆಟ್ಟು ನೀರಿನ ರಭಸಕ್ಕೆ ಒಂದರಮೇಲೊಂದು ಪಟ್ಟಣದ ಹಾಗೆ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾವೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

You May Also Like

ರೈಲು ಹಳಿ ದುರಂತ: 16 ಸಾವು

ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು…

ಕೋರಾನಾ: ಭಾರತೀಯ ಔಷಧಿಗೆ ತಡೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ!

ಜಿನೆವಾ: ಕೊರೊನಾ ವೈರಸ್ ಗೆ ಪರಿಣಾಮಕಾರಿ ಮದ್ದು ಎನ್ನಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ…

ಫ್ರಾನ್ಸ್ ನಲ್ಲಿ ಒಂದೇ ದಿನ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ?

ಫ್ರಾನ್ಸ್ ನಲ್ಲಿ ಕೊರೊನಾ ಮತ್ತೆ ಆತಂಕ ಮೂಡಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ 30 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಕುರಿತು ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಟ್ವೀಟ್ ಮಾಡಿದ್ದು, ಫ್ರೆಂಚ್ ನಾಗರಿಕರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಚೀನಾದಲ್ಲಿ ಶುರುವಾಗಿದೆ ಕೊರೊನಾ ಎರಡನೇ ಅಲೆ!

ಬೀಜಿಂಗ್: ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ಅಲೆ ಶುರುವಾಗಿದೆ. ಹುಟ್ಟು ಪಡೆದಿರುವ ಬೀಜಿಂಗ್ ನಲ್ಲಿಯೇ ಸದ್ಯ ಅದರ…