ಗದಗ: ಗದಗ ಜಿಲ್ಲೆಯ ರೋಣ ಪಟ್ಟಣದ ಸೂಡಿ ವೃತ್ತದಲ್ಲಿ ಹೂವು ಹಣ್ಣು ವ್ಯಾಪಾರಸ್ಥರು ಇಂದು ಬೆಳಿಗ್ಗೆ ಶನಿವಾರ ಕೊರೋನಾ ವಾರಿಯರ್ಸ್ ಪೊಲೀಸರಿಗೆ ಬೆಳಗ್ಗಿನ ಉಪಾಹಾರ ವಿತರಣೆ ಮಾಡಲಾಯಿತು.

ಸ್ಥಳದಲ್ಲಿ ಸಿಪಿಐ ಸುನಿಲ್ ಸವದಿ ಹಾಗೂ ಪಿಎಸ್ಐ ವಿನೋದ್ ಪೂಜಾರಿ ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿಗಳು ಮತ್ತು ಹೋಂಗಾರ್ಡ್ ಗಳು ಉಪಹಾರ ಸ್ವೀಕರಿಸಿದರು.
ಉಪಹಾರ ವಿತರಣೆ ಮಾಡಿದವರು
ಮೂಕಪ್ಪ ಹೂಗಾರ್, ಗಂಗಯ್ಯ ಗುಮ್ತಿ, ಪ್ರಭು ಹಣ್ಣಿನೂರ್, ಮುತ್ತು ಕಟಗೇರಿ, ಮಂಜುನಾಥ್ ಭಂಡಾರಿ, ಫಕೀರಪ್ಪ ಭಜಂತ್ರಿ, ಕಲ್ಪನಾ ಹೂಗಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು