ಶಿರಹಟ್ಟಿ: ತಾಲೂಕಿನ ಸಾಸರವಾಡ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ಪದಾಧಿಕಾರಿಗಳನ್ನು ತಾಲೂಕಾಧ್ಯಕ್ಷ ಬಸವರಾಜ ವಡವಿ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ಗ್ರಾಮ ಘಟಕ ಅಧ್ಯಕ್ವ ನಾಗರಾಜ ಹಲಗಿ, ಗೌರವಾಧ್ಯಕ್ಷ ಗುರಪ್ಪ ಕಮ್ಮಾರ, ಉಪಾಧ್ಯಕ್ಷ ಬಾಲಚಂದ್ರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಚಂದ್ರು ಬಳ್ಳಾರಿ, ಕಾರ್ಯದರ್ಶಿ ರಾಜು ಬಳ್ಳೊಳಿ, ಯುವ ಘಟಕದ ಅಧ್ಯಕ್ಷ ಶಿವಕುಮಾರ ಗಡ್ಡಿಮಠ, ಗೌರವ ಅಧ್ಯಕ್ಷ ಶರಣಪ್ಪ ಹಲಗಿ, ಉಪಾಧ್ಯಕ್ಷ ರಾಜು ಪಾಟೀಲ, ಪ್ರಧಾನ ಕಾರ್ಯದರ್ಶಿ ಚನ್ನಪ್ಪ ತಳ್ಳಳ್ಳಿ, ಸಂಚಾಲಕ ರಾಚಯ್ಯಗಡ್ಡಿಮಠ, ಕಾರ್ಯದರ್ಶಿ ಈರಣ್ಣ ಬಳ್ಳಾರಿ, ಸಂಸ್ಕೃತಿಕ ಘಟಕದ ಅಧ್ಯಕ್ಷ ರಾಜು ಹಿರೇಮಠ, ಗೌರವಾಧ್ಯಕ್ಷ ಸುರೇಶ ಛಬ್ಬಿ, ಉಪಾಧ್ಯಕ್ಷ ಬಸವರಾಜ ಅಂಗಡಿ, ಪ್ರಧಾನ ಕಾರ್ಯದರ್ಶಿ ನಾಗಪ್ಪ ಮೂಲಿಮನಿ, ಕಾರ್ಯದರ್ಶಿ ನಿಂಗಪ್ಪ ಮರಡಜ್ಜನವರ, ಸಂಚಾಲಕ ಷಡಕ್ಷಸ್ವಾಮಿ ಮುದುಗಲ್ಲಮಠ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕರವೇ ಸಾಂಸ್ಕೃತಿಕ ಘಟಕದ ಜಿಲ್ಲಾಧ್ಯಕ್ಷ ನೀಲನಗೌಡ ಪಾಟೀಲ, ತಾಲೂಕಾ ಸಂಚಾಲಕ ಸಂಜೀವ ಪೊತರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ, ಕರವೇ ತಾಲೂಕಾಧ್ಯಕ್ಷ ಬಸವರಾಜ ವಡವಿ, ಅಶೋಕ ನವಣಿ, ವಸಂತ ಬಳ್ಳಾರಿ, ವೀರಪ್ಪ ಹಲಗಿ, ವೀರಣ್ಣ ಕಾಟರಳ್ಳಿ, ಬಸವಗೌಡ ಪಾಟೀಲ, ಚನ್ನವೀರಗೌಡ ಪಾಟೀಲ, ಬಸವರಾಜ ಕೊಡದ, ಬಸಲಿಂಗಯ್ಯ ಮುದುಗಲಮಠ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ರೋಣದ ವಿವಿಧ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ

ಉತ್ತರಪ್ರಭ ಸುದ್ದಿಗದಗ: 110/33/11 ಕೆವ್ಹಿ ರೋಣ, ವಿದ್ಯುತ್ ವಿತರಣಾ ಉಪ-ಕೇಂದ್ರದ 10 MVA ಪರಿವರ್ತಕದ ನಿರ್ವಹಣಾ…

ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ಬಿಗ್ ರಿಲೀಫ್

ಮೆಸ​ರ್ಸ್ ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಹೆಸರು ಕೈಬಿಟ್ಟು ನಗರದ ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದೆ.

2ರಾಷ್ಟ್ರೀಯ ಬ್ಯಾಂಕ್; 8ಕೆಜಿ ನಕಲಿ ಚಿನ್ನ; 27 ಜನ 3 ಕೋಟಿ ಸಾಲ ಪಡೆದು ವಂಚನೆ..!

ಉತ್ತರಪ್ರಭ ಸುದ್ದಿಗದಗ: ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ…