ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಕಡಿತ ಮಾಡುವ ಸಾಧ್ಯತೆ ಇದೆ.

ದೇಶದಲ್ಲಿ ಸುಮಾರು 250 ಸರ್ಕಾರಿ ಸ್ವಾಮ್ಯದ ಕಂಪನಿಗಳಿದ್ದು, ಪ್ರಸಕ್ತ ವರ್ಷದಲ್ಲಿ 250 ಕಂಪನಿಗಳಿAದ 1.75 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆಯಲು ಕೇಂದ್ರ ಸರ್ಕಾರ ಗುರಿ ಹೊಂದಿದೆ.

ಈ ಕಂಪನಿಗಳಲ್ಲಿ 15 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 1.53 ಲಕ್ಷ ಕೋಟಿ ರೂ. ವಾರ್ಷಿಕ ವೇತನ ಪಾವತಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳು, ನಿಗಮಗಳಲ್ಲಿ ಸಾಧನೆಗೆ ಅನುಗುಣವಾಗಿ ವೇತನ ಕೊಡಲಾಗುವುದು.

ಹೊಸ ನಿಯಮದಿಂದಾಗಿ ನೌಕರರಿಗೆ ವೇತನ ಕಡಿತದ ತೂಗುಕತ್ತಿ ಎದುರಾಗಿದೆ. ಸಾಧಾರಣ ಸಾಧನೆಯ ಕಂಪನಿಗಳ ನೌಕರರಿಗೆ ಶೇ.40 ರಷ್ಟು ವೇತನ ಕಡಿತ ಮಾಡಲಾಗುವುದು. ಅಂಕಗಳನ್ನು ಆಧರಿಸಿ ಕಂಪನಿಯನ್ನು ಅತ್ಯುತ್ತಮ ಕಂಪನಿ ಎಂದು ಗುರುತಿಸಲಾಗುತ್ತದೆ. ವರ್ಗೀಕರಣದ ಸಂದರ್ಭದಲ್ಲಿ ಕಳಪೆ ಸಾಧನೆ ತೋರಿದ ಕಂಪನಿಗಳ ನೌಕರರಿಗೆ ಶೇ.20 ಹಾಗೂ ಶೇ.40ರಷ್ಟು ವೇತನ ಕಡಿತವಾಗಲಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾರು ಆಯ್ಕೆ..?

ಆಂಧ್ರವೈ.ಎಸ್.ಆರ್.ಸಿ. – 4 (ಡಿಸಿಎಂ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಸಚಿವ ಎಂ.ವಿ.ರಮಣ, ಪರಿಮಳಾ ನತವಾನಿ,…

ಶಾಕಿಂಗ್ ನ್ಯೂಸ್: ಕೊರೋನಾ ಗಾಳಿ ಮೂಲಕ ಹರಡುತ್ತೆ, ಉಸಿರಾಡಿದಾಗ ದೇಹ ಸೇರುತ್ತೆ!

ನವದೆಹಲಿ: ಕೊರೋನಾದ ಸಣ್ಣ ಕಣಗಳು ಗಾಳಿಯಲ್ಲೇ ಇದ್ದು, ಜನದಟ್ಟಣೆಯ ವಾಸಸ್ಥಳಗಳಲ್ಲಿ ಅದು ಉಸಿರಾಟದ ಮೂಲಕವೇ ದೇಹ…

ಧಾರ್ಮಿಕ ಕೇಂದ್ರಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ!

ನವದೆಹಲಿ : ಕೇಂದ್ರ ಸರ್ಕಾರದ ಸೂಚನೆಯಂತೆ ಜೂ. 8ರಿಂದ ಎಲ್ಲ ಧಾರ್ಮಿಕ ಕೇಂದ್ರಗಳು ಮರಳಿ ಓಪನ್…

ರೈತರ ಪ್ರತಿಭಟನೆ: ಭಾರೀ ಭದ್ರತಾ ಲೋಪ ಉಂಟಾಗಿ 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆಯೇ ಸಿಲುಕಿದ ಪ್ರಧಾನಿ

ಉತ್ತರಪ್ರಭ ಸುದ್ದಿಹೊಸದಿಲ್ಲಿ: ರೈತರ ಪ್ರತಿಭಟನೆಯಿಂದಾಗಿ ಭಾರೀ ಭದ್ರತಾ ಲೋಪ ಉಂಟಾಗಿ 20 ನಿಮಿಷಗಳ ಕಾಲ ಫ್ಲೈಓವರ್…