ನಂಬಿಕೆ,ವಿಶ್ವಾಸಾರ್ಹತೆ ಪ್ರತಿಬಿಂಬ ತೋಂಟದ ಪತ್ತಿನ ಸಹಕಾರಿ ಸಂಘ – ಶಿವಾನಂದ ಪಟ್ಟಣಶೆಟ್ಟರ ಅಭಿಮತ

ಚಿತ್ರ ವರದಿ: ಗುಲಾಬಚಂದ ಜಾಧವಗದಗ : ಪ್ರೇರಕ ಶಕ್ತಿ, ತ್ರಿವಿಧ ದಾಸೋಹಿ,ಕರುಣಾ ಮೂತಿ೯ ಲಿಂಗೈಕ್ಯ ಡಾ.ತೋಂಟದ…

ರಾಮ ಮಂದಿರ: 2 ಸಾವಿರ ಅಡಿ ಕೆಳಗೆ ಇಡಲಾಗುತ್ತಿರುವ ‘ಟೈಮ್ ಕ್ಯಾಪ್ಸುಲ್’ನಲ್ಲಿ ಏನಿರುತ್ತೆ?

ದೇಶದಲ್ಲಿ ರಾಮಜನ್ಮಭೂಮಿ ವಿವಾದಕ್ಕೆ ಕಳೆದ ವರ್ಷ ನವೆಂಬರ್ ನಲ್ಲಿ ಸುಪ್ರೀಂಕೋರ್ಟ್ ಒಂದು ‘ಅಂತಿಮ’ ಪರಿಹಾರ ನೀಡಿದ ನಂತರ, ಅಲ್ಲಿ ರಾಮ ಮಂದಿರ ನಿರ್ಮಿಸುವ ಕೆಲಸಕ್ಕೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿಗೆ ಉಸ್ತುವಾರಿ ನೀಡಲಾಗಿದೆ.

ಅಗಸ್ಟ್ 3 ಅಥವಾ 5ಕ್ಕೆ ರಾಮ ಮಂದಿರ ಭೂಮಿಪೂಜೆ

‘ಅಗಸ್ಟ್ 3 ಅಥವಾ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಲಾಗಿಸುವುದು. ಪ್ರಧಾನಮಂತ್ರಿಯೇ ಇದನ್ನು ಮಾಡಬೇಕೆಂದು ಟ್ರಸ್ಟ್ ಅಭಿಲಾಷೆಯಾಗಿದ್ದು, ಅವರಿಗೆ ಆಹ್ವಾನ ನೀಡಿದ್ದೇವೆ ಎಂದು ನಿರ್ಮಾಣದ ಜವಾಬ್ದಾರಿ ಪಡೆದಿರುವ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

ತಿರುಪತಿಗೆ ಕೋಟಿಕೋಟಿ: ಮಾಜಿ ಸಿಎಂ ಎಚ್.ಡಿ.ಕೆ. ವಿರೋಧ

ನಾನು ಸಿಎಂ ಆಗಿದ್ದಾಗ ಕೇವಲ ₹26 ಕೋಟಿ ಆಗಿದ್ದ ತಿರುಪತಿ ವಸತಿ ಸಮುಚ್ಚಯ ಯೋಜನೆ, @BSYBJP ಸರ್ಕಾರದಲ್ಲಿ, ಒಂದೇ ವರ್ಷದಲ್ಲಿ 200 ಕೋಟಿಗೆ ಏರಿಕೆಯಾಗಿದೆ.