ಉತ್ತರಪ್ರಭ ಸದ್ದಿ
ಮುಂಡರಗಿ:
ತಾಲೂಕಿನ ದಂಡಾಧಿಕಾರಿಗಳು ವಿವಿಧ ಸಂಘಟನೆಗಳ ಮುಕಾಂತರ ಕನ್ಯಾಯ ಲಾಲ್ ಉಮೇಶ ಎಂಬ ಟೇಲರ್ ಅತ್ಯ ಖಂಡಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮನೋಜ ಮಾತನಾಡಿ. ನಮ್ಮ ಹಿಂದೂ ಧರ್ಮದಲ್ಲಿ ಹಲವು ದೇವರು ಹಲವು ನಾಮ ಆದರೆ ಮುಸ್ಲಿಂ ಧರ್ಮ ದಲ್ಲಿ ಒಂದೇ ಒಂದು ಗ್ರಂಥ ಅದನ್ನೇ ದೇಶದ ತುಂಬೆಲ್ಲಾ ಪಾಲನೆ ಮಾಡುತ್ತಾರೆ. ನಾವು ಮನವಿ ಕೊಟ್ಟು ಮನೆಗೆ ಹೋಗಿ ಮರೆತು ಬಿಡುತ್ತೆವೇ, ಎಂದರು ಯಾವುದೇ ಭಯವಿಲ್ಲದೆ ದೇಶದ ಪ್ರಧಾನಿಯನ್ನೇ ಕೊಲೆ ಮಾಡತೀವಿ ಎಂದು ಹೇಳುವದನ್ನು ಕೇಳಿಯೂ ನಾವೆಲ್ಲರೂ ಏನು ಮಾಡುತಿದ್ದೀವಿ, ಎಂದು ಅರ್ಥ ವಾಗುತ್ತಿಲ್ಲ ಇಂತ ದೇಶ ದ್ರೋಹಿ ಗಳನ್ನು ಹೀಗೆ ಬಿಟ್ಟರೆ ಮುಂದಿನ ದಿನ ಮಾನದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತದೆ.
ದೇವು ಹಡಪದ ಮಾತನಾಡಿ… ರಾಜಸ್ಥಾನದಲ್ಲಿ ಉದಯಪುರದ ಮಹಾರಾಷ್ಟ್ರದಲ್ಲಿ ಕನ್ಯಾಯ ಲಾಲ್ ಉಮೇಶ ಎಂಬ ಹಿಂದೂ ಯುವಕನನ್ನ ಅತ್ಯ ಮಾಡಿದ್ದೂ ತುಂಬಾ ನೂವು ತಂದಿದೆ ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೇ, ಇಂಥ ಮತಾಂಧರಿಗೆ ಭಯವಿಲ್ಲದಂತಾಗಿದೆ. ಈ ದೇಶದ ಸಂವಿದಾನವನ್ನು ವಿರೋದಿಸುವ ಮತಾಂಧರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಹಿಂದೂ ಸ್ವರಾಜ್ ಸಂಘಟನೆ ಹಾಗೂ ವಿವಿಧ ಸಂಘಟನೆಯ ಮುಖಂಡರು ಸೇರಿ ಅಗ್ರಹಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ದೇವಪ್ಪ ಇಟಗಿ, ಮಂಜುನಾಥ್ ಇಟಗಿ, . PV ಗುಡದಪ್ಪನವರ, RS ಪಾಟೀಲ್, DK ಹಡಪದ, ಶ್ರೀಧರ್ ಸಜ್ಜನ, ಸುದಿಫ ಗಡಾದ, ಮಂಜುನಾಥ್ ಮುದೋಳ, ಮುತ್ತಣ್ಣ ಅಳವಂಡಿ, ಬಸುರಾಜ್ ಹುಣಸಿ, ಗೇರಿ ಚಂದ್ರಪ್ಪ ಸೀರಹಟ್ಟಿ, ಗೋಪಾಲ್ ಬಾರ್ಕೆರ್, ಮಾಂತೇಶ್ ಅಳವಂಡಿ, ದೇವೇಂದ್ರ ಬೆನ್ನೂರ್, ವೀರಣ್ಣ ಹಡಪದ್, ದೇವೇಂದ್ರಪ್ಪ ಟೇಲರ್, ಆ ಶಂಕರ್ ರಮೇಶ್, ಮಹಾಂತೇಶ್ ಇನ್ನೂ ಅನೇಕ ಗಣ್ಯ ಮಹನೀಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಆಸ್ತಿ ತೆರಿಗೆ ಪರಿಷ್ಕರಣೆ ಮಸೂದೆ ; ವಿಧಾನ ಪರಿಷತ್ ಒಪ್ಪಿಗೆ

ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ತಿದ್ಧುಪಡಿ ಮಸೂದೆಗಳಿಗೆ ವಿಧಾನ ಪರಿಷತ್ ಸೋಮವಾರ ಒಪ್ಪಿಗೆ ನೀಡಿದೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ಮಸೂದೆ 2021 ಅನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಂಡಿಸಿದರು.

ಗದಗ ಜಿಲ್ಲೆಯಲ್ಲಿಂದು ಸಿಕ್ಕ ಸಿಕ್ಕಲ್ಲಿ ಸೋಂಕಿನ ಸಂಚಾರ: ಯಾವ ಊರಲ್ಲಿ ಎಷ್ಟು?

ಗದಗ ಜಿಲ್ಲೆಯಲ್ಲಿಂದು ಸಿಕ್ಕ ಸಿಕ್ಕಲ್ಲಿ ಸೋಂಕಿನ ಸಂಚಾರ: ಯಾವ ಊರಲ್ಲಿ ಎಷ್ಟು?

ದೇಶದ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆಯಂತೆ!

ಮಹಾಮಾರಿ ಕೊರೊನಾದಿಂದಾಗಿ ಜಿಡಿಪಿ ಕುಸಿತ ಕಂಡಿದ್ದು, ಈ ವರ್ಷದಲ್ಲಿ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಅಂದಾಜು ಮಾಡಿದೆ.