ಕನ್ಯಾ ನೋಡಲು ಬಂದವನು ತನ್ನ ಜೊತೆಗೊಬ್ಬನನ್ನು ಸ್ಮಶಾನಕ್ಕೆ ಕರೆದೋಯ್ದ. ಕನ್ನ್ಯೆ ಯನ್ನು ನೋಡಿ ಬಂದು ನಗುನಗುತ್ತಲೆ ಸ್ನೇಹಿತರ ಜೊತೆ ಮನೆಯ ಮಾಳಗಿಯ ಮೇಲೆ ಮಲಗಿದ್ದ ವೇಳೆ ಘಟನೆ. ಮಾಂತೇಶ ತಂದಿ ಪಕ್ಕೀರಪ್ಪ ಮಾಚನಹಳ್ಳಿ. ವಯಸ್ಸು 28.ವರ್ಷ, ಪಕ್ಕೀರಶ್ ಹಾಲಪ್ಪ ಮಾಚೇನಹಳ್ಳಿ ವಯಸ್ಸು. 18 ವರ್ಷ ಕೊಲೆಯಾದ ದುರ್ದೈವಿ ಗಳು.

ಮಹಾಂತೇಶ ಮಾಚನಹಳ್ಳಿ ಜಾತಿಯಿಂದ ಕುರುಬರಾಗಿದ್ದು. ಇವರ ನೂರಾರು ಕುರಿಗಳು ಇದ್ದದ್ದರಿಂದ ಗಂಗಾವತಿಯಲ್ಲಿ ಕುರಿ ಗಳ ಜೊತೆಯಲ್ಲಿ ಇದ್ದನು ನಿನ್ನೆ ದಿನಾಂಕ 30 /06/2022.ಗುರುವಾರ ದಿವಸ ಮದುವೆ ಮಾಡಿಕೊಳ್ಳಲು ಕನ್ನ್ಯೆಯನ್ನು ನೋಡಿಬರಲು ಸ್ವ ಗ್ರಾಮ ಕೇರಹಳ್ಳಿಗೆ ಬಂದು ಕನ್ಯಾ ನೋಡಲು ಹೋಗಿ ಬಂದವನು ರಾತ್ರಿ ಮಲಗಿದ್ದಾಗ ಯಾರೋ ದುಸ್ಕರ್ಮಿಗಳು ಕಟ್ಟಿಗೆಯ ಬಡಗಿ ಯಿಂದ ತಲೆಗೆ ಹೊಡೆದು ಸಾಯಿಸಿದ್ದಾರೆ ನಂತರ ಆತನ ಜೊತೆಯಲ್ಲಿ ಮಲಗಿದ್ದ ಪಕ್ಕೀರೇಶ್ ನನ್ನು ಕೊಡ ತಲೆಗೆ ಹೊಡೆದಿದ್ದಾರೆ ಸ್ಥಳಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾರೆ.