ಉತ್ತರಪ್ರಭ ಸುದ್ದಿ
ಗದಗ: ನಗರದ ವೆಂಕಟೇಶ್ ಹಾಗೂ ಮಹಾಲಕ್ಷ್ಮೀ ಚಿತ್ರ ಮಂದಿರದಲ್ಲಿ ಕೆಜಿಎಫ್-2 ಚಿತ್ರ ಬಿಡುಗಡೆ ಹಿನ್ನಲೆ ಅಭಿಮಾನಿಗಳಿಂದ ಚಿತ್ರಮಂದಿರದ ಮುಂಬಾಗದಲ್ಲಿ ರಾಕಿoಗ್ ಸ್ಟಾರ್ ಯಶ್ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿ, ಕರ್ಪುರ ಬೆಳಗಿ ಕುಂಬಳಕಾಯಿ ಹಾಗೂ ತೆಂಗಿನ ಕಾಯಿ ಒಡೆಯುವ ಮೂಲಕ ಪಟಾಕಿ ಸಿಡಿಸಿ, ಅಭಿಮಾನಿಗಳು ನೇತ್ರದಾನಕ್ಕೆ ನೊಂದಣಿ ಮಾಡಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ ಯಶ್ ಅಭಿಮಾನಿಗಳು.

