ಶ್ರೀ ಮಹಾಂತಪ್ಪ ಬಸಪ್ಪ ಬಡ್ನಿ
ಉತ್ತರಪ್ರಭ ಸುದ್ದಿ
ಗದಗ
: ಸಹೃದಯಿ, ಸರಳರು, ಬಸವ ಅನುಯಾಯಿಗಳು ಹಾಗೂ ಗಣ್ಯ ಉದ್ಯಮಿಗಳಾದ ಶ್ರೀ ಮಹಾಂತಪ್ಪ ಬಸಪ್ಪ ಬಡ್ನಿಯವರು ಇಂದು ಸಂಜೆ ಹೃದಯಾಘಾತದಿಂದ ತಮ್ಮ ಎಲ್ಲ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ, ಇವರ ಅಂತ್ಯಕ್ರಿಯೆಯು ನಾಳೆ ಸಂಜೆ 4ಗಂಟೆಗೆ ಮುಳಗುಂದ ಪಟ್ಟಣದ ಅವರ ಸ್ವ ಭೂಮಿಯಲ್ಲಿ ನೇರವೇರುವುದು ಎಂದು ತಿಳಿಸಿದ್ದಾರೆ.

ಸಂತಾಪ: ನಮ್ಮ ತೋಂಟದಾರ್ಯ ಇಂಜಿನೀಯರಿoಗ್ ಕಾಲೇಜಿನ ಆಡಳಿತ ಪರಿಷತ್ತಿನ ಕಾರ್ಯಾಧ್ಯಕ್ಷರು ಆಗಿದ್ದ ಶ್ರೀ ಮಹಾಂತಣ್ಣ ಬಿ. ಬಡ್ನಿ ಅವರ ಅಗಲಿಕೆಯು ತುಂಬಲಾರದ ಹಾನಿ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಬಸವಾದಿಪ್ರಮಥರು ಅವರ ಕುಟುಂಬಕ್ಕೆ ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮೃತರ ಗೌರವಾರ್ಥ ನಾಳೆ 11-02-2022 ರಂದು ಇಂಜಿನೀಯರಿ0ಗ್ ಕಾಲೇಜಿನಲ್ಲಿ ಬೆಳಿಗ್ಗೆ 10.00 ಘಂಟೆ ಸಂತಾಪ ಸೂಚಕ ಸಭೆ ಏರ್ಪಡಿಸಲಾಗಿದೆ.

ಪ್ರೋ. ಎಸ್.ಎಸ್.ಪಟ್ಟಣಶೆಟ್ಟಿ.
ಕಾರ್ಯದರ್ಶಿಗಳು ಜಗದ್ಗುರು ತೋಂಟದಾರ್ಯ ವಿದ್ಯಾಪೀಠ, ಗದಗ ಹಾಗು ಆಡಳಿತಮಂಡಳಿಯ ಪದಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ

Leave a Reply

Your email address will not be published. Required fields are marked *

You May Also Like

ಆಲಮಟ್ಟಿ: ಶ್ರೀಶೈಲ ಪಾದಯಾತ್ರೆ ಭಕ್ತರಿಗೆ ಅನ್ನ ದಾಸೋಹ

ಉತ್ತರಪ್ರಭಆಲಮಟ್ಟಿ: ಶ್ರೀಶೈಲ ಕ್ಷೇತ್ರದ ಶ್ರೀ ಮಲ್ಲಿಕಾರ್ಜುನ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತಾದಿಗಳಿಗೆ ಶನಿವಾರ ಇಲ್ಲಿ ಅನ್ನ…

ಇಂದು ಕೃಷ್ಣೆ ಮಡಿಲಿನ ಆರಾಧ್ಯ ದೇವತೆ ಚಂದ್ರಗಿರಿ ಜಾತ್ರಾ ವೈಭವ

ಗುಲಾಬಚಂದ ಜಾಧವ ಉತ್ತರಪ್ರಭಆಲಮಟ್ಟಿ: ಜಂಗಮರ ನೆಲೆ ಆಲಮಟ್ಟಿ ಬಹುಭಾಗ ಲಾಲ್ ಬಹದ್ದೂರ್ ಜಲಾಶಯದ ತೆಕ್ಕೆಯಲ್ಲಿದೆ. ಹಲ…

ಲೋಕಸಭೆಯಲ್ಲಿ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಮಂಡನೆ –ಮತದಾರರ ಪಟ್ಟಿಗೆ ಆಧಾರ ಜೊಡಣೆ ಪ್ರತಿಪಕ್ಷ ವಿರೋಧ

ದೆಹಲಿ:ಲೋಕಸಭೆಯಲ್ಲಿ ಚುಣಾವಾಣಾ ಕಾನೂನು (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಈ ತಿದ್ದುಪಡಿಯಲ್ಲಿ ಮುಖ್ಯವಾಗಿ ನಕಲಿ ಮತದಾರರನ್ನು ತಡೆಯುವುದು…