ಉತ್ತರಪ್ರಭ
ಗದಗ-ಬೆಟಗೇರಿ ಪೊಲೀಸರ ಕಾರ್ಯಕ್ಕೆ ಗದಗ-ಬೆಟಗೇರಿ ಜನತೆ ಮೆಚ್ಚಿಗೆ. ಗದಗ ಬೆಟಿಗೇರಿ ನಗರದ ಬಡಕುಟುಂಬದ ಯುವತಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಅಂಜಲಿ ಕಾಟವಾ ಚಿಕಿತ್ಸೆಗೆ ಕುಟುಂಬಕ್ಕೆ ಬೆಟಿಗೇರಿ ಸಿಪಿಐ ಸುಬ್ಬಪುರ ಮಠ ಹಾಗೂ ಸಿಬ್ಬಂದಿ ವರ್ಗದಿಂದ 30000 ಸಾವಿರ ರೂಪಾಯಿ ಹಣವನ್ನ ನೀಡುವ ಮುಖಾಂತರ ಯುವತಿಯ ಚಿಕಿತ್ಸೆಗೆ ನೆರವಾಗಿದ್ದಾರೆ ಪೊಲೀಸರ ಈ ಕಾರ್ಯಕ್ಕೆ ಇಡೀ ಗದಗ-ಬೆಟಗೇರಿ ಜನತೆ ಹೆಮ್ಮೆ ಪಡುತ್ತಿದೆ ಸಿಪಿಐ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಕ್ರಾಂತಿ ಸೇನಾ ಗದಗ್ ಜಿಲ್ಲಾ ಸಂಘಟನೆ ವತಿಯಿಂದ ಹೃದಯಪೂರ್ವಕ ಧನ್ಯವಾದಗಳನ್ನು ಪ್ರಕಟನೆಯ ಮೂಲಕ ತಿಳಿಸಿದ್ದಾರೆ.