ಉತ್ತರಪ್ರಭ

ರುರಲ್ ಕ್ರೈಂ ಪೊಲೀಸ್ ಇನ್ಸ್ ಪೆಕ್ಟರ್ (ಹಾಗೂ ವಾಹನ ಚಾಲಕ ಬಹು ರೋಷದಿಂದ ಸೈರನ್ ಶಬ್ಧ ಹಾಕಿಕೊಂಡು ಬರುತ್ತಿರುವ ದೃಶ್ಯ

ಗದಗ: ನಗರದ (ಬಿಎಸ್ಎನ್ಎಲ್ ) ಕಛೇರಿಯ ಎದುರು ಪಂಚರಹೊಂಡ ವೃತ್ತದ ಮಧ್ಯದಲ್ಲೇ ಪೊಲೀಸ್ ಬ್ಯಾರಿಗೆಡ್ ಗಳನ್ನು ತುಂಬಿಕೊಂಡ ವಾಹನ ನಿಲ್ಲಿಸಿ ಅಲ್ಲಿ ಯಾವ ಚಾಲಕನು ಇಲ್ಲದೆ, ರಸ್ತೆಯ ಮಧ್ಯದಲ್ಲೆ ನಿಲ್ಲಿಸಿರುವ ಕಾರಣ ಸಾರ್ವಜನಿಕರಿಗೆ ಸಂಚರಿಸಲು ಅಡ್ಡಿಯಾಗಿದ್ದು, ಸಾರ್ವಜನಿಕರು ನಾವು ಮಾಡಿದರೆ ತಪ್ಪು ಪೊಲೀಸರು ಮಾಡಿದರೆ ಸರಿಯೆ ಎಂದು ಆಕ್ರೊಶ ವ್ಯಕ್ತಪಡಿಸಿದರು, ಇದೆ ಸಮಯಕ್ಕೆ ಸರಿಯಾಗಿ ಅದೆ ರಸ್ತೆಯಲ್ಲೆ ಬರುತ್ತಿದ್ದ ರುರಲ್ ಕ್ರೈಂ ಪೊಲೀಸ್ ಇನ್ಸ್ ಪೆಕ್ಟರ್ (ಹಾಗೂ ವಾಹನ ಚಾಲಕ ಬಹು ರೋಷದಿಂದ ಸೈರನ್ ಶಬ್ಧ ಹಾಕಿಕೊಂಡು (ಸಾರ್ವಜನಿಕರಿಗೆ ಹಿಂಸಿಸುತ್ತಾ) ಮಧ್ಯ ಬಂದ ವಾಹನದವರಿಗೆ ರೋಷದಿಂದ ಬಯ್ಯುತ್ತಿರುವುದು ಶೋಚನಿಯವಾಗಿದೆ, ಇದಕ್ಕೆ ಸಂಬಂಧ ಪಟ್ಟ ಮೇಲಾಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಪೊಲೀಸ್ ಇಲಾಖೆಯೆ ಜನರಿಗೆ ತಪ್ಪು ಸಂದೇಶವನ್ನು  ಕೊಟ್ಟಂತ್ತಾಗುತ್ತದೆ.

Leave a Reply

Your email address will not be published. Required fields are marked *

You May Also Like

ಉಗುಳಲು ಹೋಗಿ ವ್ಯಕ್ತಿ ಸಾವು

ಗದಗ: ಉಗುಳಲು ಹೋಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದ ಬಳಿ…

ಕೊರೊನಾ ಕಂಟಕದಲ್ಲಿ ಗದಗ ಜಿಲ್ಲೆ: ಇಂದು 82 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಒಟ್ಟು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ

ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ

ನವದೆಹಲಿ: ಭಾರತ – ಚೀನಾ ಗಡಿಯಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ…

ಕರ್ನಾಟಕದಲ್ಲಿ ಕಿಕ್ಕಿರಿಯುತ್ತಿದೆ ಸೋಂಕು!: ಇಂದು 5030 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 5030 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ…