ಉತ್ತರಪ್ರಭ

ಗದಗ: ಇಂದು ಗದಗ-ಬೇಟಗೆರಿ ನಗರಸಭೆ ಚುಣಾವಣೆಗೆ ಮತದಾನ ನಡೆಯುತ್ತಿದ್ದು, ನಗರದ 35 ವಾರ್ಡಗಳಲ್ಲಿ ನಡಿಯುತ್ತಿರುವ ಮತದಾನಕ್ಕೆ ಮತದಾರರು ತಮ್ಮ ಮತವನ್ನು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಗದಗ ನಗರಸಭೆಯ ಬಹುತೇಕ ವಾರ್ಡಗಳಲ್ಲಿ ಮಾಸ್ಕ ಇಲ್ಲದೆ ಮತವನ್ನು ಚಲಾಯಿಸಿದರೂ ಡೊಂಟ್ ಕೇರ್ ರೀತಿಯಲ್ಲಿ ಕೊವಿಡ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಒಮಿಕ್ರಾನ ರೋಗಕ್ಕೆ ಅವ್ಹಾನ ನಿಡುವಂತಾಗಿದೆ, ಇಷ್ಟೆಲ್ಲಾ ನಡೆಯುತ್ತಿದ್ದರು ಚುನಾವಣಾ ಅಧಿಕಾರಿಗಳು ತಮಗೆ ಸಂಬಂಧವಿಲ್ಲದ ಹಾಗೇ ಇರುವುದು ನೋಡಿದರೆ ಬೆಲಿಯೇ ಎದ್ದು ಹೊಲ ಮೆದ ಹಾಗಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸದ್ದಿದ್ದಲ್ಲಿ ನಾಳೆಯಿಂದ ಕೊರೋನಾ ಗದಗ ಜಿಲ್ಲೆಗೆ ವ್ಯಾಪಿಸುವ ಸಾಧ್ಯತೆ ಹೆಚ್ಚು, ಜನರು ಸುರಕ್ಷಿತ ವಾಗಿರಬೇಕು, ಜೀವ ಉಳಿಯ ಬೇಕು ಎಂಬುದು ಉತ್ತರಪ್ರಭದ ಕಳಕಳಿ.

ವಾರ್ಡ ನಂ: 18 (ಶಹಾಪುರ ಪೇಟೆ) ಮತಹಡುಕಾಟದಲ್ಲಿ ಮುಗಿಬಿದ್ದ ಜನ
ವಾರ್ಡ ನಂ: 19 (ಅಂಬೇಡಿಕರ್ ನಗರ) ಮತದಾನ ಮಾಡಲು ಮುಗಿಬಿದ್ದ ಜನ
ವಾರ್ಡ ನಂ: 20 ಮತದಾನ ಮಾಡಲು ಮುಗಿಬಿದ್ದ ಜನ
ವಾರ್ಡ ನಂ: 35 (ಸಿದ್ಲಿಂಗ್ ನಗರ) ಮತಹಡುಕಾಟದಲ್ಲಿ ಮುಗಿಬಿದ್ದ ಜನ

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಕೊರೊನಾ ಭಯ!: ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆಯಾ ಜಿಮ್ಸ್..!

ಗದಗ: ನಿನ್ನೆ ರಾತ್ರಿಯಿಂದಲೇ ಕೊರೊನಾ ಪಾಸಿಟಿವ್ ಎಂದು 30 ಸೊಂಕಿತರ ಲೀಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ…

ಮುಳಗುಂದ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಶಿವಣ್ಣ ನೀಲಗುಂದ ಆಯ್ಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ…

ಗದಗ ಜಿಲ್ಲೆ ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ

ಪಡಿತರ ಚೀಟಿಯಲ್ಲಿರುವ ಕುಟುಂಬದ ಎಲ್ಲ ಸದಸ್ಯರು ಇ-ಕೆವೈಸಿ ಸಂಗ್ರಹಣೆ ಮಾಡುವ ಕಾರ್ಯವು ಪ್ರತಿ ತಿಂಗಳ 1 ರಿಂದ 10ನೇ ದಿನಾಂಕದವರೆಗೆ ಮಾತ್ರ ಆಯಾ ಸ್ಥಳೀಯ ನ್ಯಾಯಬೆಲೆ ಅಂಗಡಿಯಲ್ಲಿ ಚಾಲ್ತಿಯಲ್ಲಿರುತ್ತದೆ.

ಗಜೇಂದ್ರಗಡದಲ್ಲಿ ವಾರದ ಸಂತೆ ರದ್ದು!

ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಅದರನ್ವಯ ಪಟ್ಟಣದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ರದ್ದು ಮಾಡಲಾಗಿದೆ.