ಉತ್ತರಪ್ರಭ

ಗದಗ: ಇಂದು ಗದಗ-ಬೇಟಗೆರಿ ನಗರಸಭೆ ಚುಣಾವಣೆಗೆ ಮತದಾನ ನಡೆಯುತ್ತಿದ್ದು, ನಗರದ 35 ವಾರ್ಡಗಳಲ್ಲಿ ನಡಿಯುತ್ತಿರುವ ಮತದಾನಕ್ಕೆ ಮತದಾರರು ತಮ್ಮ ಮತವನ್ನು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಗದಗ ನಗರಸಭೆಯ ಬಹುತೇಕ ವಾರ್ಡಗಳಲ್ಲಿ ಮಾಸ್ಕ ಇಲ್ಲದೆ ಮತವನ್ನು ಚಲಾಯಿಸಿದರೂ ಡೊಂಟ್ ಕೇರ್ ರೀತಿಯಲ್ಲಿ ಕೊವಿಡ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಒಮಿಕ್ರಾನ ರೋಗಕ್ಕೆ ಅವ್ಹಾನ ನಿಡುವಂತಾಗಿದೆ, ಇಷ್ಟೆಲ್ಲಾ ನಡೆಯುತ್ತಿದ್ದರು ಚುನಾವಣಾ ಅಧಿಕಾರಿಗಳು ತಮಗೆ ಸಂಬಂಧವಿಲ್ಲದ ಹಾಗೇ ಇರುವುದು ನೋಡಿದರೆ ಬೆಲಿಯೇ ಎದ್ದು ಹೊಲ ಮೆದ ಹಾಗಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸದ್ದಿದ್ದಲ್ಲಿ ನಾಳೆಯಿಂದ ಕೊರೋನಾ ಗದಗ ಜಿಲ್ಲೆಗೆ ವ್ಯಾಪಿಸುವ ಸಾಧ್ಯತೆ ಹೆಚ್ಚು, ಜನರು ಸುರಕ್ಷಿತ ವಾಗಿರಬೇಕು, ಜೀವ ಉಳಿಯ ಬೇಕು ಎಂಬುದು ಉತ್ತರಪ್ರಭದ ಕಳಕಳಿ.

ವಾರ್ಡ ನಂ: 18 (ಶಹಾಪುರ ಪೇಟೆ) ಮತಹಡುಕಾಟದಲ್ಲಿ ಮುಗಿಬಿದ್ದ ಜನ
ವಾರ್ಡ ನಂ: 19 (ಅಂಬೇಡಿಕರ್ ನಗರ) ಮತದಾನ ಮಾಡಲು ಮುಗಿಬಿದ್ದ ಜನ
ವಾರ್ಡ ನಂ: 20 ಮತದಾನ ಮಾಡಲು ಮುಗಿಬಿದ್ದ ಜನ
ವಾರ್ಡ ನಂ: 35 (ಸಿದ್ಲಿಂಗ್ ನಗರ) ಮತಹಡುಕಾಟದಲ್ಲಿ ಮುಗಿಬಿದ್ದ ಜನ

Leave a Reply

Your email address will not be published. Required fields are marked *

You May Also Like

ಕಂದಮ್ಮಗಳಿಗೂ ಕೋವಿಡ್ ಕಾಟ.!: ಗದಗ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ..!

ಗದಗ: ವಿಕೆಂಡ್ ಗದಗ ಜಿಲ್ಲೆಯ ಜನರ ನಿದ್ದೆ ಕದ್ದಂತಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ…

ಲಕ್ಷ್ಮೇಶ್ವರ ತಾಲೂಕಿನಲ್ಲಿ ಇಂದಿನಿಂದ ಕೊವಿಡ್ ಲಸಿಕೆ ಶಿಬಿರ

ಮಧುಮೇಹ ಹಾಗೂ ಅಧಿಕ/ಕಡಿಮೆ ರಕ್ತದೊತ್ತಡ ಇರುವಂತವರಿಗೆ RAT ಪರೀಕ್ಷೆ ಕೂಡಾ ಮಾಡಲಾಗುತ್ತದೆ ಎಂದು ತಾಲೂಕು ಪಂಚಾಯತಿ ಇಒ ಆರ್.ವೈ .ಗುರಿಕಾರ ತಿಳಿಸಿದರು.

ಗದಗ ಜಿಲ್ಲೆ ಸದ್ಯಕ್ಕೆ ಲಾಕ್ ಡೌನ್ ಇಲ್ಲ: ಡಿಸಿ ಸುಂದರೇಶ ಬಾಬು

ಜಿಲ್ಲೆಯಲ್ಲಿ ಒಂದು ಹಂತಕ್ಕೆ ಕೋರೊನಾ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದ್ದು ತಕ್ಷಣಕ್ಕೆ ಯಾವುದೇ ಬಗೆಯ ಲಾಕ್ ಡೌನ್ ಜಾರಿ ಮಾಡುತ್ತಿಲ್ಲ ಎಂದು ಗದಗ ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

ರಾಜ್ಯದಲ್ಲಿ 18 ಭ್ರಷ್ಟರ ಬೇಟೆಯಾಡಿದ ಎಸಿಬಿ: ಗದುಗಿನ ಬಸವಕುಮಾರ್ ಅಣ್ಣಿಗೇರಿಗೆ ಬಿಗ್ ಶಾಕ್

ಉತ್ತರಪ್ರಭರಾಜ್ಯ: ಇಂದು ರಾಜ್ಯಾದ್ಯಂತ ಭ್ರಷ್ಟರ ವಿರುದ್ಧ ಎಸಿಬಿ ದಾಳಿ ನಡೆಸಿದ್ದು, ಹಲವು ಇಲಾಖೆಗಳ 18 ಅಧಿಕಾರಿಗಳ…