ನವದೆಹಲಿ : ಚಿನ್ನದ ಬೆಲೆ ಸತತವಾಗಿ ಎರಡನೇ ದಿನವೂ ಕಡಿಮೆಯಾಗಿದ್ದು, ಇಂದು ಮತ್ತಷ್ಟು ಅಗ್ಗವಾಗಿದೆ. ಇದು ಚಿನ್ನದ ಖರೀದಿದಾರರಿಗೆ ಸಂತೋಷದ ವಿಷಯ.

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ, ಯುಎಸ್ ಬಲವಾದ ಆರ್ಥಿಕ ದತ್ತಾಂಶವನ್ನು ಬಿಡುಗಡೆ ಮಾಡಿದ ನಂತರ ಚಿನ್ನದ ಬೆಲೆ ಕುಸಿದಿವೆ.

ಇಂದು ಮುಂಬೈ, ದೆಹಲಿ, ಪುಣೆ, ನಾಗ್ಪುರ, ಭಾರತದ ಇತರ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ. ಮುಂಬೈನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಗೆ 44,950 ರೂ., 24 ಕ್ಯಾರೆಟ್ ಗೆ 45,950 ರೂ. ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಗೆ 46,250 ರೂ. ಮತ್ತು 24 ಕ್ಯಾರೆಟ್ ಗೆ 50,470 ರೂ. ದಾಖಲಾಗಿದೆ. ಚೆನ್ನೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಗೆ 44,700 ರೂ., ಮತ್ತು 24 ಕ್ಯಾರೆಟ್ ಗೆ 48,840 ರೂ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಗೆ 44,600 ರೂ., 24 ಕ್ಯಾರೆಟ್ ಗೆ 48,660 ರೂ. ಹೈದರಾಬಾದ್ ನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಗೆ 44,600 ರೂ. ಮತ್ತು 24 ಕ್ಯಾರೆಟ್ ಗೆ 48,660 ರೂ. ದಾಖಲಾಗಿದೆ.

ಪುಣೆಯಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಗೆ 44,950 ರೂ. ಮತ್ತು 24 ಕ್ಯಾರೆಟ್ ಗೆ 45,950 ರೂ. ನಾಗ್ಪುರದಲ್ಲಿ ಚಿನ್ನದ ದರ 44,950 ರೂ., 22 ಕ್ಯಾರೆಟ್ ಗೆ 44,950 ರೂ., ಮತ್ತು 24 ಕ್ಯಾರೆಟ್ ಗೆ 45,950 ರೂ. ಉತ್ತರ ಪ್ರದೇಶದ ಲಕ್ನೋದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಗೆ 46,250 ರೂ. ಮತ್ತು 24 ಕ್ಯಾರೆಟ್ ಗೆ 50,470 ರೂ. ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಭಾರತದ ಅತಿ ಶ್ರೀಮಂತ ಮಹಿಳೆ ರೋಶ್ನಿ: 38 ವರ್ಷಕ್ಕೆ ಎಚ್.ಸಿ.ಎಲ್ ಕಂಪನಿ ಅಧ್ಯಕ್ಷೆ

ವಾಣಿಜ್ಯ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ-ಎಂಬಿಎ ಮಾಡಿರುವ ರೋಶ್ನಿ ಈಗ ಎಚ್.ಸಿ.ಎಲ್. ಟೆಕ್ನಾಲಜೀಸ್ ಕಂಪನಿಯ ಅಧ್ಯಕ್ಷೆ ಆಗಿದ್ದಾರೆ. ಶಿವ್ ನಾಡಾರ್ ತೆರವು ಮಾಡಿದ ಸ್ಥಾನಕ್ಕೆ ಅವರ ಮಗಳು ರೋಶ್ನಿ ನಾಡಾರ್ ಮಲ್ಹೋತ್ರಾ ಅವರನ್ನು ನೇಮಕ ಮಾಡಲಾಗಿದೆ.

ನೀವು ಬ್ಯಾಂಕಿನಲ್ಲಿ ಹಣ ಇಟ್ಟಿದ್ದಿರಾ? ಹಾಗಾದರೆ ಇದು ನಿಮಗೆ ಗೊತ್ತಿರಲಿ

ಬ್ಯಾಂಕ್ ಅಧಿಕಾರಿಗಳು ಎಂದು ಹೇಳಿಕೊಂಡು ಕರೆ ಮಾಡಿ ಜನರನ್ನು ವಂಚಿಸುವ ಪ್ರಕರಣಗಳು ಕಂಡು ಬಂದಿದ್ದು, ಇದಕ್ಕೆ ಕಡಿವಾಣ ಹಾಕಲು ಎಸ್.ಬಿ.ಐ ಹೊಸ ನಿರ್ಧಾರ ತೆಗೆದುಕೊಂಡಿದೆ

ಪ್ಯಾಕೇಜ್ ಟೆಂಡರ್ ರದ್ದುಗೊಳಿಸುವಂತೆ ಒತ್ತಾಯ

ವರದಿ: ವಿಠಲ ಕೆಳೂತ್ಮಸ್ಕಿ: ಪ್ಯಾಕೇಜ್ ಟೆಂಂಡರ್ ರದ್ದುಗೊಳಿಸಿ ಭ್ರಷ್ಟವಾರ ತಡೆಯುವಂತೆ ಒತ್ತಾಯಿಸಿ ಇಲ್ಲಿನ ಗುತ್ತಿಗೆದಾರ ಸಂಘದ…

ಅದ್ಭುತ ಕನಸುಗಾರ ಯುವ ಉದ್ಯಮಿ ಅಬ್ದುಲ್ ಖದೀರ್: ಜನಮನ್ನಣೆಯತ್ತ ಖದೀರ್, ಪರಿಸರ ಸ್ನೇಹಿ ಉದ್ಯಮದ ಖದರ್

ಸಮಯವನ್ನು ನಾವು ಬೆನ್ನತ್ತಿದಾಗ ಮಾತ್ರ ಸಾಧನೆ ನಮ್ಮ ಸಾಮಿಪ್ಯಕ್ಕೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ತಪಸ್ಸಿನಂತೆ ಸಾಧನೆ ಜಪ ಮಾಡಿದ ಯುವಕ ಇದೀಗ ಯುವಶಕ್ತಿ ಪಾಲಿಗೆ ಚೈತನ್ಯದ ಚಿಲುಮೆಯಾಗಿದ್ದಾನೆ. ಮಾದರಿ ಉದ್ಯಮದ ಮೂಲಕ ಬಹುದೊಡ್ಡ ಉದ್ಯಮಿಯಾಗುವ ಲಕ್ಷಣ ಹೊಂದಿದ್ದಾನೆ.