ನವದೆಹಲಿ : ಚಿನ್ನದ ಬೆಲೆ ಸತತವಾಗಿ ಎರಡನೇ ದಿನವೂ ಕಡಿಮೆಯಾಗಿದ್ದು, ಇಂದು ಮತ್ತಷ್ಟು ಅಗ್ಗವಾಗಿದೆ. ಇದು ಚಿನ್ನದ ಖರೀದಿದಾರರಿಗೆ ಸಂತೋಷದ ವಿಷಯ.
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ, ಯುಎಸ್ ಬಲವಾದ ಆರ್ಥಿಕ ದತ್ತಾಂಶವನ್ನು ಬಿಡುಗಡೆ ಮಾಡಿದ ನಂತರ ಚಿನ್ನದ ಬೆಲೆ ಕುಸಿದಿವೆ.
ಇಂದು ಮುಂಬೈ, ದೆಹಲಿ, ಪುಣೆ, ನಾಗ್ಪುರ, ಭಾರತದ ಇತರ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ. ಮುಂಬೈನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಗೆ 44,950 ರೂ., 24 ಕ್ಯಾರೆಟ್ ಗೆ 45,950 ರೂ. ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಗೆ 46,250 ರೂ. ಮತ್ತು 24 ಕ್ಯಾರೆಟ್ ಗೆ 50,470 ರೂ. ದಾಖಲಾಗಿದೆ. ಚೆನ್ನೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಗೆ 44,700 ರೂ., ಮತ್ತು 24 ಕ್ಯಾರೆಟ್ ಗೆ 48,840 ರೂ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಗೆ 44,600 ರೂ., 24 ಕ್ಯಾರೆಟ್ ಗೆ 48,660 ರೂ. ಹೈದರಾಬಾದ್ ನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಗೆ 44,600 ರೂ. ಮತ್ತು 24 ಕ್ಯಾರೆಟ್ ಗೆ 48,660 ರೂ. ದಾಖಲಾಗಿದೆ.
ಪುಣೆಯಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಗೆ 44,950 ರೂ. ಮತ್ತು 24 ಕ್ಯಾರೆಟ್ ಗೆ 45,950 ರೂ. ನಾಗ್ಪುರದಲ್ಲಿ ಚಿನ್ನದ ದರ 44,950 ರೂ., 22 ಕ್ಯಾರೆಟ್ ಗೆ 44,950 ರೂ., ಮತ್ತು 24 ಕ್ಯಾರೆಟ್ ಗೆ 45,950 ರೂ. ಉತ್ತರ ಪ್ರದೇಶದ ಲಕ್ನೋದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಗೆ 46,250 ರೂ. ಮತ್ತು 24 ಕ್ಯಾರೆಟ್ ಗೆ 50,470 ರೂ. ದಾಖಲಾಗಿದೆ.
