ಬೆಂಗಳೂರು: ಈಗಾಗಲೇ ಹಲವು ವರ್ಷಗಳಿಂದ ಮೊಬೈಲ್ ಗಳಲ್ಲಿ ಗೂಗಲ್ ಫೋಟೋಗಳು ಉಚಿತವಾಗಿ ಸಿಗುತ್ತಿದ್ದವು. ಆದರೆ ಇನ್ಮುಂದೆ ಹಾಗಿಲ್ಲ. ಫೋಟೋ ಬ್ಯಾಕ್ ಅಪ್ ಸ್ಟೋರೇಜ್ ಮಾಡಲು ಹಣ ಪಾವತಿಸುವಂತಾಗಿದೆ.  

ಮೊಬೈಲ್ ನಲ್ಲಿರುವ ಮೆಮೊರಿ ಖಾಲಿ ಮಾಡಿಕೊಳ್ಳದೇ ಫೋಟೋಗಳನ್ನು ಅಪ್ಲೀಕೇಶನ್ ನಲ್ಲಿ ಶೇಖರಿಸಿಡಬಹುದಾಗಿತ್ತು. ಆದರೆ 2021ರ ಜೂನ್ 21ರ ಬಳಿಕ 15 ಗಿಗಾ ಬೈಟ್​ ಮೆಮೊರಿ ಮಾತ್ರ ಉಚಿತವಾಗಿ ಸಿಗಲಿದೆ. ದರೆ ಇಲ್ಲಿಯವರೆಗೆ ಗೂಗಲ್ ಫೋಟೋದಲ್ಲಿ ಶೇಖರಿಸಿಟ್ಟಿರುವ ಫೋಟೋಗಳಿಗೆ ಮಾತ್ರ ಯಾವುದೇ ಚಾರ್ಜ್ ಇರುವುದಿಲ್ಲ. ಜೂ.1ರ ಬಳಿಕ 15 ಜಿಬಿಯಷ್ಟು ಡಾಕ್ಯೂಮೆಂಟ್​ಗಳನ್ನ ಮಾತ್ರ ನೀವು ಫ್ರೀಯಾಗಿ ಶೇಖರಣೆ ಮಾಡಬಹುದು. 15 ಜಿಬಿ ಬಳಿಕ ನೀವು ನಿಮ್ಮ ಫೋಟೋಗಳನ್ನು ಡಿಲೀಟ್​​​ ಮಾಡಬಹುದು ಇಲ್ಲವೇ  ಗೂಗಲ್​ ಒನ್ ಚಂದಾದಾರಗಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ವೃದ್ಧನ ಮರ್ಮಾಂಗವನ್ನೇ ಕಚ್ಚಿ ಕತ್ತರಿಸಿದ ಯುವಕ!

ತಿರುವನಂತಪುರ : ಬಾರ್ ನಲ್ಲಿ ನಡೆದ ಗಲಾಟೆಯೊಂದು ಮರ್ಮಾಂಗ ಕತ್ತರಿಸಿದ ಘಟನೆಯಲ್ಲಿ ಅಂತ್ಯವಾಗಿದೆ.

ದೇಶದ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆಯಂತೆ!

ಮಹಾಮಾರಿ ಕೊರೊನಾದಿಂದಾಗಿ ಜಿಡಿಪಿ ಕುಸಿತ ಕಂಡಿದ್ದು, ಈ ವರ್ಷದಲ್ಲಿ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಅಂದಾಜು ಮಾಡಿದೆ.

ರೈತರ ವಿರುದ್ಧ ನಿಂತಿದೆ “ನಾಗ” ಕಂಪನಿ: ಶ್ರೀ ಹರ್ಷಾನಂದ್ ಜಿ. ಮಹಾರಾಜ್

ರೈತರ ವಿರುದ್ಧ ‘ನಾಗ’ಎಂಬ ಕಂಪನಿ ನಿಂತಿದೆ. ನಾಗ ಎಂದರೆ“ನರೇಂದ್ರ, ಅಮಿತ್‌, ಗೌತಮ್‌, ಅದಾನಿ’ ಹೀಗೆ ಹೇಳಿದ್ದು ಯೋಗ ದರ್ಶನ ಪಾರಮಾರ್ಥಿಕ ಟ್ರಸ್ಟ್‌ ಸಂಸ್ಥಾಪಕ ಶ್ರೀ ಹರ್ಷಾನಂದಜಿ ಮಹಾರಾಜ್‌.

ಲಾಕ್ ಡೌನ್ ನಲ್ಲಿ ಹುಟ್ಟಿದ ಮಕ್ಕಳಿಗೆ ಕ್ವಾರಂಟೈನ್, ಸ್ಯಾನಿಟೈಸರ್ ಎಂದು ನಾಮಕರಣ!

ಭೋಪಾಲ್: ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ಕ್ವಾರಂಟೈನ್ ಹಾಗೂ ಸ್ಯಾನಿಟೈಸರ್ ಎಂದು ಹೆಸರಿಟ್ಟಿರುವ…