ಮಸ್ಕಿ: ಭಗೀರಥ ಸಂಘದ ತಾಲೂಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಮಾಜದ ಮುಖಂಡರು ಸಭೆ ಸೇರಿ ಪದಾಧಿಕಾರಿಗಳನ್ನು ನೇಮಕ ಮಾಡಿದರು.

ನಾಗನಗೌಡ ಪಾಟೀಲ(ಗೌರವಧ್ಯಕ್ಷ), ಮಂಜುನಾಥ ಮಸ್ಕಿ(ಅಧ್ಯಕ್ಷ), ಯಮನೂರಪ್ಪ ಬಳಗಾನೂರ(ಉಪಾಧ್ಯಕ್ಷ), ತಿರುಪತಿ ತೋರಣದಿನ್ನಿ(ಉಪಾಧ್ಯಕ್ಷ), ಬಸವರಾಜ(ಹಂಚಿನಾಳ ಕ್ಯಾಂಪ್‌), ವೆಂಕಟೇಶ ದಳಪತಿ(ಉಪಾಧ್ಯಕ್ಷ), ಹನುಮಂತಪ್ಪ ರಂಗಾಪೂರ(ಉಪಾಧ್ಯಕ್ಷ), ದೇವರಾಜ ಜಾಲವಾಡಗಿ(ಪ್ರಧಾನ ಕಾರ್ಯದರ್ಶಿ), ಚಿದಾನಂದಪ್ಪ ಬುದ್ದಿನಿ(ಕಾರ್ಯದರ್ಶಿ), ವೆಂಕಟೇಶ ತಲೆಖಾನ(ಸಹ ಕಾರ್ಯದರ್ಶಿ), ಅಮರೇಶ ಗೋನಾಳ(ಖಜಾಂಚಿ), ರಾಮಣ್ಣ ಮರಕಂದಿನ್ನಿ(ಸಂಘಟನಾ ಕಾರ್ಯದರ್ಶಿ), ವೆಂಕಟೇಶ ಸಾಗರ ಕ್ಯಾಂಪ್(ಸಂಘಟನಾ ಕಾರ್ಯದರ್ಶಿ), ಲಾಲಪ್ಪ ಬೇಡರ ಕಾರ್ಲಕುಂಟಿ(ಸಂಘಟನಾ ಕಾರ್ಯದರ್ಶಿ), ಗಂಗಾಧರ ಸುಂಕನೂರು(ಸಂಘಟನಾ ಕಾರ್ಯದರ್ಶಿ), ರಾಘವೇಂದ್ರ ವಕೀಕರು(ಕಾನೂನು ಸಲಹೆಗಾರ) ಹಾಗೂ ಸಲಹಾ ಸಮಿತಿ ಸದಸ್ಯರನ್ನಾಗಿ ಟಿ.ರಂಗಪ್ಪ ಮಸ್ಕಿ. ಹನುಮಂತಪ್ಪ ಮಸ್ಕಿ, ತಿಮ್ಮಣ್ಣ ಅಮರಣ್ಣ ಕಡದರಾಳ, ಗಂಗಾಧರ ಬುದ್ಧಿನಿ, ವೆಂಕೋಬ ಗೋನಾಳ, ಮಲ್ಲಿಕಾರ್ಜುನ ಜಾಲವಾಡಗಿ, ಯಂಕೋಬ ದೇವಪೂರ, ವೆಂಕಟೇಶ ಕೊಳಬಾಳ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಭಗೀರಥ (ಉಪ್ಪಾರ) ಸಮಾಜದ ಇನ್ನಿತರ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಅಖಂಡ ಕರ್ನಾಟಕ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಗಜೇಂದ್ರಗಡ ಹಾಗೂ ರೋಣ ತಾಲೂಕಾ ಗೊಲ್ಲ ಸಮಾಜ ಬಾಂಧವರು ಪಟ್ಟಣದ ತಹಶೀಲ್ದಾರ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗದಗ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 283 ನೇ ಜಯಂತಿಯ ಆಚರಣೆ

ಗದಗ:PPG SC/ST ವಸತಿ ನಿಲಯ ಗದಗದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ…

ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಶಾಪಿಂಗ್ ಕಾಂಪ್ಲೆಕ್ಸ್

ಜಿಲ್ಲೆಯ ಇಳಕಲ್ ನಗರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ನಾಲ್ಕು ಅಂತಸ್ತಿನ ವಾಣಿಜ್ಯ ಮಳಿಗೆಯೊಂದು ಭಾರೀ ಅಗ್ನಿ ಅವಘಡಕ್ಕೆ ತುತ್ತಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ಹೆಲ್ಮೆಟ್ ಜಾಗೃತಿ: ವಾಹನ ಸವಾರರಿಗೆ ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯ

ಪೊಲೀಸ್ ಇಲಾಖೆಯಿಂದ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಕರಪತ್ರ ನೀಡುವ ಮೂಲಕ ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ವಾಹನ ಚಲಾವಣೆ ಮಾಡಬೇಕು ಎಂದು ಶುಕ್ರವಾರ ಜಾಗೃತಿ ಮೂಡಿಸಿದರು.