ಗಜೇಂದ್ರಗಡ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸಮೀಪದ ಕುರಹಟ್ಟಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಶಾಸಕ ಕಳಕಪ್ಪ ಬಂಡಿ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಶಿವಾನಂದ ಮಲ್ಲಾಪುರ, ಮುತ್ತಣ್ಣ ಯರಗಟ್ಟಿ, ಸಿದ್ದಾರೂಢ ಐಹೋಳಿ, ಹನಮಂತಪ್ಪ ಅಡಗಲ್ಲ, ಶಿವಾನಂದ ಹುಯಿಲಗೋಳ, ಮಂಜುನಾಥ ಮಂಗಳೂರ, ಸದಾಶಿವಯ್ಯ ಹಿರೇಮಠ, ಹನಮಂತಪ್ಪ ನಾಯ್ಕರ, ಮುತ್ತಣ್ಣ ಮೇಣಸಗಿ, ಬಸಯ್ಯ ನಂದಿಕೇಶ್ವರ, ಮಲ್ಲಪ್ಪ ಜಿಗಳೂರ, ಯಲ್ಲಪ್ಪ ಕುರಿ, ಅನ್ನಪ್ಪ ಹುಯಿಲಗೋಳ, ಈಶ್ವರಪ್ಪ ಕಮತರ ಸೇರಿದಂತೆ ಇತರರು ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಸೇರ್ಪಡೆಯಾದರು.

ಮುತ್ತಣ್ಣ ಕಡಗದ, ಅಶೋಕ ವನ್ನಾಲ, ಉಮೇಶ ಮಲ್ಲಾಪುರ, ಬಸವರಾಜ ಕೋತಬಾಳ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಹರಪನಹಳ್ಳಿ ಬಿಜೆಪಿಯಲ್ಲಿ ಸದ್ದಿಲ್ಲದೇ ರೆಡ್ಡಿ ವಿರುದ್ಧ ಸಮರ ಸಾರುತ್ತೀರುವ ಬಿಜೆಪಿಯ ಮತ್ತೊಂದು ಬಣ

ಹರಪನಹಳ್ಳಿ: ಮುಂಬರುವ 2023 ರ ವಿಧಾನಸಭೆ ಚುನಾವಣೆಗೆ ಇನ್ನೂ 9 ತಿಂಗಳು ಬಾಕಿ ಇರುವಾಗಲೇ ಹರಪನಹಳ್ಳಿ…

ಲಕ್ಷ್ಮೇಶ್ವರ ತಾಲೂಕಿನ 12 ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿವರ

ಲಕ್ಷ್ಮೇಶ್ವರ ತಾಲೂಕಿನಲ್ಲಿ ನಿಗದಿಯಾಗಿದ್ದ 13 ಗ್ರಾಪಂ ಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಾಲೇಹೊಸೂರು ಗ್ರಾಪಂ ಹೊರತು ಪಡಿಸಿ ಉಳಿದ 12 ಗ್ರಾ.ಪಂ ಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಜರುಗಿತು.

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒಪ್ಪಿಗೆಯ ಮೇರೆಗೆ ವಿಧಾನ ಪರಿತ್ತಿಗೆ ಕಾಂಗ್ರೆಸ್ ಪಕ್ಷ…

ಶಾಸಕ ಬಂಡಿ ಅವ್ರಿಗೆ ಯಾವುದೇ ಅಸಮಾಧಾನ ಇಲ್ಲಂತ, ಸಚಿವ ಸ್ಥಾನ ಕೊಟ್ರ ಬ್ಯಾಡನಲ್ಲಂತ!

ಗದಗ: ಸಚಿವ ಸ್ಥಾನದ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಸಚಿವ ಸ್ಥಾನ ನೀಡಿದರೆ ಬೇಡ…