ಬೆಂಗಳೂರು: ರಾಜ್ಯದಲ್ಲಿಂದು 7330 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಟ್ಟು 271876 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಇಂದು 7626 ಪ್ರಕರಣಗಳು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿವೆ. ಈ ಮೂಲಕ ಒಟ್ಟು ಗುಣಮುಖ ಹೊಂದಿ ಬಿಡುಗಡೆಯಾದವರ ಸಂಖ್ಯೆ 184568 ಆಗಿದೆ.

ಒಟ್ಟು 82677 ಸಕ್ರೀಯ ಪ್ರಕರಣಗಳಿವೆ. ಇಂದು 93 ಸೋಂಕಿತರು ಮೃತಪಟ್ಟಿದ್ದು ಒಟ್ಟು ಮೃತರ ಸಂಖ್ಯೆ 4615ಕ್ಕೆ ಏರಿಕೆಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು?

ಬಾಗಲಕೋಟೆ- 138

ಬಳ್ಳಾರಿ – 533

ಬೆಳಗಾವಿ- 312

ಬೆಂಗಳೂರು ಗ್ರಾಮಾಂತರ- 66

ಬೆಂಗಳೂರು ನಗರ- 2979

ಬೀದರ್- 82

ಚಾಮರಾಜನಗರ- 67

ಚಿಕ್ಕಬಳ್ಳಾಪುರ- 79

ಚಿಕ್ಕಮಗಳೂರು- 71

ಚಿತ್ರದುರ್ಗ-89

ದಕ್ಷಿಣ ಕನ್ನಡ- 228

ದಾವಣಗೆರೆ- 277

ಧಾರವಾಡ- 253

ಗದಗ- 116

ಹಾಸನ- 209

ಹಾವೇರಿ-141

ಕಲಬುರಗಿ- 165

ಕೊಡಗು- 24

ಕೋಲಾರ- 69

ಕೊಪ್ಪಳ- 170

ಮಂಡ್ಯ- 146

ರಾಯಚೂರು- 52

ರಾಮನಗರ- 54

ಶಿವಮೊಗ್ಗ-221

ತುಮಕೂರು- 103

ಉಡುಪಿ- 348

ಉತ್ತರ ಕನ್ನಡ- 64

ವಿಜಯಪುರ- 151

ಯಾದಗಿರಿ- 123

Leave a Reply

Your email address will not be published. Required fields are marked *

You May Also Like

ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಹೆಚ್ಚಾಗಲಿದೆ ಸೋಂಕು : ಸುಧಾಕರ್

ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಅಂದಪ್ಪ ಸಂಕನೂರ ಹುಟ್ಟು ಹಬ್ಬ ಪ್ರಯುಕ್ತ ರಕ್ತದಾನ: ರಕ್ತದಾನದಿಂದ ಜೀವ ಉಳಿಸಿದ ಪುಣ್ಯಪ್ರಾಪ್ತಿ

ದಾನಗಳಲ್ಲಿಯೇ ಶ್ರೇಷ್ಠತೆಯನ್ನು ಪಡೆದ ರಕ್ತದಾನದಿಂದ ಮತ್ತೊಂದು ಜೀವ ಉಳಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ರಕ್ತದಾನ ಮಾಡುವ ಮೂಲಕ ಅಂದಪ್ಪ ಸಂಕನೂರ ಅವರ ಜನ್ಮದಿನ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಒಮ್ಮತದ ನಿರ್ಧಾರ “ಮುಂಗಾರು ಹಂಗಾಮಿಗಾಗಿ ಜುಲೈ 26ರಿಂದಲೇ ನೀರು ಬಿಡುಗಡೆ”

ಆಲಮಟ್ಟಿ: ಮುಂಗಾರು ಹಂಗಾಮಿಗಾಗಿ ಕಾಲುವೆಗಳ ಮೂಲಕ ಕೃಷ್ಣೆಯ ಜಲನಿಧಿ ರೈತರ ಭೂವೊಡಲು ಸೇರುವ ಮೂರ್ಹತ ಇದೀಗ…