ಗದಗ: ಜಿಲ್ಲೆಯಲ್ಲಿ ದಿ. 28 ರಂದು ಕೋವಿಡ್-19 ಸೋಂಕಿನ ಒಟ್ಟು 73 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು:

ಗದಗ-ಬೆಟಗೇರಿಯ ಕುರಟ್ಟಿ ಪೇಟ್, ಹುಡ್ಕೋ , ಮಕಾನಗಲ್ಲಿ, ಕಳಸಾಪುರ ರೋಡ ರಿಂಗ್‍ರಸ್ತೆ , ರಾಜೀವಗಾಂಧಿ ನಗರ, ರಂಗನವಾಡಾ, ಯಲಿಗಾರ ಪ್ಲಾಟ್, ಕುಷ್ಟಗಿಚಾಳ, ಶಹಾಪೂರ ಪೇಟೆ, ಹಾಳದಿಬ್ಬ ಓಣಿ (ವಾರ್ಡ-19), ಬೆಟಗೇರಿ, ಟ್ಯಾಗೋರ್ ರಸ್ತೆ , ಈಶ್ವರ ಬಡಾವಣೆ, ಸಂಭಾಪೂರ ಪೊಲೀಸ್ ಕ್ವಾರ್ಟರ್ಸ , ಕರಿಯಮ್ಮಕಲ್ಲು ಬಡಾವಣೆ, ಕಿಲ್ಲಾ ಓಣಿ, ಎಸ್.ಎಂ. ಕೃಷ್ಣಾ ನಗರ.

ಗದಗ ತಾಲೂಕು: ಅಂತೂರ ಬೆಂತೂರ, ಕುರ್ತಕೋಟಿ ( ಲಕ್ಷ್ಮೀ ದೇವಾಲಯ ಹತ್ತಿರ), ಹುಲಕೋಟಿ, ಹುಲಕೋಟಿ ಅಧ್ಯಾಪಕನಗರ, ಜನತಾ ಪ್ಲಾಟ್ .

ಶಿರಹಟ್ಟಿ ಪಟ್ಟಣದ ಶಿರಹಟ್ಟಿ , ಪೊಲೀಸ ಸ್ಟೇಶನ್ ರಸ್ತೆ. ತಾಲೂಕಿನ ರಾಮಗೇರಿ, ಯಳವತ್ತಿ.

ರೋಣ ಪಟ್ಟಣದ ಪಂಚಾಯತಿ ಹತ್ತಿರ ರೋಣ, ಶಾಂತಿನಗರ, ಕುರುಬಗಲ್ಲಿ , ತಾಲೂಕಿನ ಹೊಳೆ ಆಲೂರ, ಬೆಳವಣಕಿ, ಮುಗಳಿಕ್ರಾಸ್ ಕೊತಬಾಳ, ಇಟಗಿ

ನರಗುಂದ ಪಟ್ಟಣದ ಅರ್ಬಾನ್ ಓಣಿ, ತಾಲೂಕಿನ ಮದಗುಣಕಿ, ಜಾಲವಾಡಗಿ, ಕಸಬಾ ನರಗುಂದ

ಮುಂಡರಗಿ ಪಟ್ಟಣದ ಎ.ಡಿ.ನಗರ, ಬಸವೇಶ್ವರನಗರ, ತಾಲೂಕಿನ ಬರದೂರ, ಕೊರ್ಲಳ್ಳಿ, ಬೂದಿಹಾಳ. ಹಿರೇವಡ್ಡಟ್ಟಿ

ಲಕ್ಷ್ಮೇಶ್ವರ ತಾಲೂಕ: ಹಳ್ಳದಕೇರಿ,

ಗಜೇಂದ್ರಗಡ: ಗಜೇಂದ್ರಗಡ ಪೊಲೀಸ ಕ್ವಾರ್ಟರ್ಸ.

Leave a Reply

Your email address will not be published. Required fields are marked *

You May Also Like

ನೌಕರರ ವಲಯದಲ್ಲಿ ನಿರಾಸೆ ಕಾಮೋ೯ಡ ಮೂಡಿಸಿದ ಬಜೆಟ್-ಚಂದ್ರಶೇಖರ ನುಗ್ಲಿ

ಆಲಮಟ್ಟಿ : ಮುಖ್ಯ ಮಂತ್ರಿಗಳು ಇಂದು ಮಂಡಿಸಿದ ಬಜೆಟ್ ರಾಜ್ಯದ ನೌಕರರಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ…

ಶಿರಾದಲ್ಲಿ ದಾಖಲೆ ಬರೆದ ಬಿಜೆಪಿ!

ತುಮಕೂರು : ಶಿರಾದಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು, ಇತಿಹಾಸ ನಿರ್ಮಿಸಿದೆ.

ರಾಜ್ಯದಲ್ಲಿ ಇಂದು 8 ಸಾವಿರದ ಗಡಿ ದಾಟಿದ ಮಹಾಮಾರಿ!

ಬೆಂಗಳೂರು : ರಾಜ್ಯದಲ್ಲಿ ಇಂದು 8,477 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,43,848ಕ್ಕೆ ಏರಿಕೆ ಕಂಡಿದೆ.

ಕೊರ್ಲಹಳ್ಳಿ ಟೋಲ್ ನಾಕಾ ಸಿಬ್ಬಂದಿ ಗೂಂಡಾಗಿರಿ..!

ಮುಂಡರಗಿ: ಟೋಲ್ ನಾಕಾ ಹಣದ ವಿಚಾರಕ್ಕೆ ಸಂಬಂಧ ಪಟ್ಟಂತೆ ಟೋಲ್ ಸಿಬ್ಬಂಧಿಗಳು ಗೂಂಡಾಗಿರಿ ನಡೆಸಿದ್ದು ನಾಲ್ವರನ್ನು…