2019-20ರ  ಹಣಕಾಸು ವರ್ಷದ  ತೆರಿಗೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ದಿನಾಂಕ ಮತ್ತು ಅಂತಿಮ ದಿನಾಂಕಗಳನ್ನು (ಡೆಡ್ ಲೈನ್) ಇಲ್ಲಿ ಪ್ರಕಟಿಸಲಾಗಿದೆ. ತೆರಿಗೆ ಪಾವತಿದಾರರಾಗಿದ್ದಲ್ಲಿ, ಇವನ್ನು ನೋಟ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು.

ನವದೆಹಲಿ: ಕೇಂದ್ರ ತೆರಿಗೆ ಇಲಾಖೆಯು ನಿಗದಿಪಡಿಸಿದ ಕೆಲವು ದಿನಾಂಕ ಮತ್ತು ಬದಲಾದ ದಿನಾಂಕಗಳನ್ನು ಗಮನಿಸಿ:

·    2019-20ರ ಸಾಲಿನ ತೆರಿಗೆ ಉಳಿತಾಯ ಹೂಡಿಕೆ ಮಾಡಲು ಕೊನೆಯ ದಿನಾಂಕ ಜುಲೈ 31, 2020.

·    ಉದ್ಯೋಗದಾತರು (ಕಂಪನಿ/ಸಂಸ್ಥೆ) ತಮ್ಮ ಉದ್ಯೋಗಿಗಳಿಗೆ 2020ರ ಅಗಸ್ಟ್ 15ರೊಳಗೆ ಫಾರಂ 16 ಅನ್ನು ಒದಗಿಸಬೇಕು.

·    ತೆರಿಗೆ ಅಡಿಟ್ ಫೈಲ್ ಮಾಡಲು ಕೊನೆ ದಿನಾಂಕ ಅಕ್ಟೋಬರ್ 31, 2020

·     ಆದಾಯ ತೆರಿಗೆ ವಿವರ ಫೈಲ್ ಮಾಡಲು ಕೊನೆಯ ದಿನಾಂಕ ನವಂಬರ್ 30, 2020

·     ವಿವಾದ್ ಸೆ ವಿಶ್ವಾಸ್ ಯೋಜನೆಯಲ್ಲಿ ಬಡ್ಡಿ ಮತ್ತು ದಂಡವಿಲ್ಲದೇ ಹಣ ಕಟ್ಟಲು ನಿಗದಿಯಾಗಿದ್ದ ಕೊನೆಯ ದಿನಾಂಕವನ್ನು ಡಿಸೆಂಬರ್ 31, 2020 ರವರೆಗೆ ವಿಸ್ತರಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ದೇಶದಲ್ಲಿ 131 ಕೋಟಿ ಜನಸಂಖ್ಯೆಯಲ್ಲಿ 1 ಕೋಟಿ ಕೊರೋನಾ ಟೆಸ್ಟ್!

ನವದೆಹಲಿ: ಒಂದೇ ದಿನ ದೇಶದಲ್ಲಿ 24,248 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ, ಮಹಾಮಾರಿಗೆ 425 ಜನರು…

ದಲಿತ ಯುವಕನನ್ನು ಸುಟ್ಟು ಹಾಕಿದ ಮಾಲೀಕ!

ಅಲ್ವಾರ್ : ದಲಿತ ಯುವಕನನ್ನು ಉದ್ಯೋಗದಾತನೇ ಸುಟ್ಟು ಹಾಕಿರುವ ಅಮಾನವೀಯ ಘಟನೆ ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದಿದೆ.

ಇ-ರ‌್ಯಾಲಿ ಪರಿಣಾಮ: 25 ಬಿಜೆಪಿ ಲೀಡರ್ಸ್ ಪಾಸಿಟಿವ್

ಪಾಟ್ನಾ: ಬಿಜೆಪಿಯ ಪಾಟ್ನಾ ಕೇಂದ್ರ ಕಚೇರಿಯಲ್ಲಿ ಆತಂಕ ಶುರುವಾಗಿದೆ. ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗೇಂದ್ರನಾಥ್, ಪ್ರಧಾನ ಕಾರ್ಯದರ್ಶಿ ದೇವೇಶ್ಕುಮಾರ್ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ