ಬೆಂಗಳೂರು: ರಾಜ್ಯದಲ್ಲಿಂದು 5072 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90942 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 2403. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 33750 ಕೇಸ್ ಗಳು. ರಾಜ್ಯದಲ್ಲಿ 55388 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 72 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 1796 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು

ಬೆಂಗಳೂರು ನಗರ- 2036
ಬೆಳಗಾವಿ-341
ಬಳ್ಳಾರಿ-222
ದಕ್ಷಿಣ ಕನ್ನಡ-218
ಮೈಸೂರು-187
ಕಲಬುರಗಿ-183
ಧಾರವಾಡ-183
ಉಡುಪಿ-182
ವಿಜಯಪುರ-175
ಉತ್ತರ ಕನ್ನಡ-155
ಬೆಂಗಳೂರು ಗ್ರಾಮಾಂತರ-154
ಹಾಸನ-151
ಚಿಕ್ಕಬಳ್ಳಾಪುರ-101
ದಾವಣಗೆರೆ-79
ಯಾದಗಿರಿ-68
ರಾಯಚೂರು-68
ಕೋಲಾರ-68
ಬೀದರ್-62
ಗದಗ-61
ಮಂಡ್ಯ-60
ಬಾಗಲಕೋಟೆ-57
ಹಾವೇರಿ-52
ಶಿವಮೊಗ್ಗ-42
ಚಿಕ್ಕಮಗಳೂರು-42
ಕೊಪ್ಪಳ-31
ತುಮಕೂರು-27
ಚಾಮರಾಜನಗರ-22
ರಾಮನಗರ-20
ಚಿತ್ರದುರ್ಗ-16
ಕೊಡಗು-09

Leave a Reply

Your email address will not be published. Required fields are marked *

You May Also Like

ನಿರುದ್ಯೋಗಿಗಳಿಗೆ ಸರ್ಕಾರ ನೀಡಲಿದೆಯಂತೆ ಬೈಕ್

ಬೆಂಗಳೂರು : ಕೊರೊನಾ ಮಹಾಮಾರಿ ಜನರ ಬದುಕಿನ ಮೇಲೆ ಬರೆ ಎಳೆದು ಬಿಟ್ಟಿದೆ. ಈ ನಿಟ್ಟಿನಲ್ಲಿ ನಿರುದ್ಯೋಗಿಗಳಿಗೆ ಸರ್ಕಾರ ಸಹಾಯ ಹಸ್ತ ಚಾಚಿದ್ದು, ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದೆ.

ಗದಗ ನಲ್ಲಿ ಇಂದು ಪ್ರಜಾ ಧ್ವನಿಯಾತ್ರೆಯ ಸಮಾವೇಶಕ್ಕೆ ಸಕಲ ಸಿದ್ದತೆ..

ಉತ್ತರಪ್ರಭ ಗದಗ: ಇಂದು ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಪ್ರಜಾ ಧ್ವನಿಯಾತ್ರೆಯು ಮಾಜಿ…

ಕೊರೊನಾದ ಭಯಕ್ಕೆ ಇಡೀ ಹಳ್ಳಿಯೇ ಸ್ತಬ್ಧ!

ವಿಜಯಪುರ: ಕೊರೊನಾದ ಭಯಕ್ಕೆ ಜಿಲ್ಲೆಯ ಸಿಂಧಗಿ ತಾಲೂಕಿನ ಗಣಿಹಾರ ಗ್ರಾಮ ಸಂಪೂರ್ಣವಾಗಿ ಬೆಚ್ಚಿ ಬಿದ್ದಿದೆ. ಗಂಟಲು…

ಕಟ್ಟಿಗೆ ಅಡ್ಡೆಗಳಿಂದ ಶಿರಹಟ್ಟಿ ಜನರಿಗೆ ಕೊರೊನಾ ಭಯ..!

ದಿನದಿಂದ ದಿನಕ್ಕೆ ನಿರೀಕ್ಷೆಗೂ ಮೀರಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಾತ್ರ ಕಟ್ಟಿಗೆ ಅಡ್ಡೆಗಳು ಯಾವುದೇ ಅಡ್ಡಿ, ಆತಂಕಗಳಿಲ್ಲದೆ ನಡೆಯುತ್ತಿವೆ.