ಮುಂಬಿಯಿ : ಬಾಲಿವುಡ್ ಬೆಡಗಿ ಪ್ರಿಯಾಂಕ್ ಚೋಪ್ರಾ ಅವರ ಹುಟ್ಟು ಹಬ್ಬಕ್ಕೆ ಅವರ ಪತಿ ಕವಿಯಾಗಿದ್ದಾರೆ.

ಜುಲೈ 18ರಂದು ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ 38ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ಆದರೆ, ಪತಿ ನಿಕ್ ಜೋನಸ್ ಮಡದಿಗಾಗಿ ಪ್ರೇಮ ಕವಿಯಾಗಿ ರೊಮ್ಯಾಂಟಿಕ್ ಸಾಲುಗಳನ್ನು ಬರೆದು ವಿಶ್ ಮಾಡಿದ್ದಾರೆ.

ಪತ್ನಿ ಜೊತೆಗಿರುವ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿರುವ ನಿಕ್ ಜೋನಸ್, ನಾನು ನಿನ್ನ ಕಣ್ಣುಗಳನ್ನು ಜೀವನಪೂರ್ತಿ ನೋಡಲು ಇಷ್ಟಪಡುತ್ತೇನೆ. ಐ ಲವ್ ಯೂ ಬೇಬಿ. ನಾನು ಇದುವರೆಗೂ ಭೇಟಿಯಾದ ಜನಗಳಲ್ಲಿ ನೀನು ತುಂಬಾ ಸ್ಪೆಷಲ್. ಆ ಜನಗಳಲ್ಲಿ ಅರ್ಥ ಮಾಡಿಕೊಳ್ಳುವ, ಕೇರ್ ಮಾಡುವ ಅದ್ಭುತ ಮಹಿಳೆ. ನಾವಿಬ್ಬರು ಒಂದಾಗಿರುವುದಕ್ಕೆ ಅಭಾರಿಯಾಗಿದ್ದೇನೆ. ಹ್ಯಾಪಿ ಬರ್ತ್ ಡೇ ಬ್ಯೂಟಿಫುಲ್ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published.

You May Also Like

ನನ್ನ ಮನೆಯನ್ನು ದೇವರೇ ಕಾಪಾಡಬೇಕೆಂದು ನಟ ರವಿಶಂಕರ್ ಹೇಳಿದ್ಯಾಕೆ..?

ಬೆಂಗಳೂರು : ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು ಎಂದು ನಟ ರವಿಶಂಕರ್ ಟ್ವೀಟ್ ಮಾಡಿದ್ದಾರೆ.…

ಟ್ವೀಟರ್ ನಟ ರಜನಿಕಾಂತ ಟ್ವೀಟ್ ಅಳಿಸಿ ಹಾಕಿದ್ದು ಯಾಕೆ?

ಖ್ಯಾತ ನಟ ರಜನಿಕಾಂತ್ ಮಾಡಿದ ಟ್ವೀಟ್ ನ್ನು ಸ್ವತಃ ಟ್ವೀಕರ್ ಅಳಿಸಿ ಹಾಕಿದೆ. ಅವರ ಟ್ವೀಟ್ ಜಾಗದಲ್ಲೀಗ ಟ್ವೀಟರ್ ನಿಯಮ ಉಲ್ಲಂಘಿಸಿರುವುದರಿಂದ ಈ ಟ್ವೀಟ್ ಲಭ್ಯವಿಲ್ಲ ಎಂದು ಸೂಚಿಸಿದೆ. ಟ್ವೀಟ್ ಅಳಿಸಿ ಹಾಕಲಿ ಕಾರಣ ಏನು ಗೊತ್ತೆ?

ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಫುಲ್ ಗರಂ

ಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ.

ನಟಿ ನಿತ್ಯಾ ಮೆನನ್ಳ ಒಂದು ಲಿಪ್-ಲಾಕ್ ಉಪ್ಪಾ:ಒಂದ್ ಕಿಸ್ ಹೊಡೆತಕ್ಕೆ ನೆಟ್ಟಿಗರು ಉಸ್ಸಪ್ಪಾ!

ಲವಲವಿಕೆಯ ಹುಡುಗಿ, ಪ್ರಬುದ್ಧ ನಟಿ ನಿತ್ಯಾ ಮೆನನ್ಳ ಒಂದು ಲಿಪ್-ಲಾಕ್ ಫೋಟೊ ನೆಟ್ಟಿಗರಲ್ಲಿ ಸಂಚಲನ ಮೂಡಿಸಿದೆ.…