ಗದಗ: ಜಿಲ್ಲೆಯಲ್ಲಿ ಶುಕ್ರವಾರ ದಿ. 17 ರಂದು 60(ಹೆಲ್ಥ್ ಬುಲೆಟಿನ್ ನಲ್ಲಿ 59) ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.

ಜಿಡಿಜಿ-415 ಗದಗ ರಿಂಗರೋಡ್ ಟಿಪ್ಪು ಸುಲ್ತಾನ ವೃತ್ತ ಹತ್ತಿರದ ನಿವಾಸಿ (27 ವರ್ಷದ ಮಹಿಳೆ) ಸೋಂಕು ದೃಢಪಟ್ಟಿದ್ದು ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-416 ಗದಗನ ಜಿಮ್ಸ ವಸತಿ ನಿಲಯ ನಿವಾಸಿ (26,ಮಹಿಳೆ) ಇವರಿಗೆ ಪಿ-31106 ಸಂಪರ್ಕದಿಂದಾಗಿ ಸೋಂಕು ದೃಢವಾಗಿದೆ. ಜಿಡಿಜಿ-417 ನಗರದ ಹೊಂಬಳ ರಸ್ತೆಯ ಅಂಬೇಡ್ಕರ ನಗರ ನಿವಾಸಿ (39,ಪುರುಷ) ಪಿ-41696 ಸಂಪರ್ಕದಿಂದಾಗಿ ಸೋಂಕು ದೃಢವಾಗಿದೆ. ಪಿ-418 ನಗರದ ರೈಲ್ವೆ ವಸತಿ ಗೃಹದ ನಿವಾಸಿ (34,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-419 ನಗರದ ಕೆ.ಸಿ.ರಾಣಿ ರಸ್ತೆಯ ಬಿಜಾಪುರ ಬಿಲ್ಡಿಂಗನ ನಿವಾಸಿ (50,ಪುರುಷ), ಜಿಡಿಜಿ-420 ನಗರದ ಎಸ್.ಎಂ.ಕೃಷ್ಣ ನಗರದ ನಿವಾಸಿ (43,ಪುರುಷ) ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-421 ನಗರದ ಕಿಲ್ಲಾ ಓಣಿಯ ತ್ರಿಕೂಟೇಶ್ವರ ದೇವಸ್ಥಾನ ಹತ್ತಿರ ನಿವಾಸಿ (28,ಪುರುಷ) ಇವರಿಗೆ ಪಿ-35070 ಸಂಪರ್ಕದಿಂದಾಗಿ ಜಿಡಿಜಿ-422 ಜಿಮ್ಸ ವಸತಿ ನಿಲಯದ ನಿವಾಸಿ (40,ಪುರುಷ) ಕೆಮ್ಮು ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-423 ನಗರದ ರೈಲ್ವೇ ವಸತಿ ನಿಲಯದ ನಿವಾಸಿ (25,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-424 ನಗರದ ದಾಸರ ಓಣಿ ನಿವಾಸಿ (36, ಮಹಿಳೆ), ಜಿಡಿಜಿ-425 ನಗರದ ದಾಸರ ಓಣಿ ನಿವಾಸಿ (40,ಪುರುಷ), ಜಿಡಿಜಿ-426 ನಗರದ ಲಕ್ಷ್ಮಣಸಾ ನಗರದ ನಿವಾಸಿ (33,ಪುರುಷ), ಜಿಡಿಜಿ-427 ನಗರದ ದಾಸರ ಓಣಿ ನಿವಾಸಿ (16,ಪುರುಷ) ಇವರುಗಳಿಗೆ ಪಿ-35077 ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಜಿಡಿಜಿ-428 ನಗರದ ವಿವೇಕಾನಂದ ನಗರ ನಿವಾಸಿ (21,ಪುರುಷ) ಪಿ-44162 ರ ಸಂಪರ್ಕದಿಂದಾಗಿ, ಜಿಡಿಜಿ-429 ನಗರದ ವಿವೇಕಾನಂದ ನಗರ ನಿವಾಸಿ (18,ಮಹಿಳೆ)ಗೆ ಸೋಂಕು ದೃಢಪಟ್ಟಿರುತ್ತದೆ. ಜಿಡಿಜಿ-430 ನಗರದ ಹುಡ್ಕೋ ಕಾಲನಿ ಎರಡನೇ ತಿರುವು ನಿವಾಸಿ (62,ಪುರುಷ) ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-431 ಲಕ್ಷ್ಮೇಶ್ವರದ ಉಪನಾಳ ಪ್ಲಾಟ ನಿವಾಸಿ (58, ಪುರುಷ) ಇವರಿಗೆ ಪಿ-36323 ಸಂಪರ್ಕದಿಂದಾಗಿ, ಜಿಡಿಜಿ-432 ನಗರದ ಹುಡ್ಕೋ ಕಾಲನಿ ಮೊದಲ ತಿರುವಿನ ನಿವಾಸಿ (58,ಪುರುಷ) ಇವರಿಗೆ ಪಿ-35078 ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದ್ದು, ಜಿಡಿಜಿ-433 ಬೆಟಗೇರಿ ಪೋಲಿಸ್ ವಸತಿ ಗೃಹದ ನಿವಾಸಿ (38,ಪುರುಷ), ಜಿಡಿಜಿ-434 ಸಂಬಾಪುರ ಪೋಲಿಸ್ ವಸತಿಗೃಹ ನಿವಾಸಿ (34,ಪುರುಷ), ಜಿಡಿಜಿ-435 ನಗರದ ತೇಜಾ ನಗರ ನಿವಾಸಿ (42,ಪುರುಷ), ಇವರಿಗೆ ಸೋಂಕು ದೃಢವಾಗಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-436 ನಗರದ ಬೇವಿನಕಟ್ಟಿ ನಿವಾಸಿ (24,ಪುರುಷ) ಮುಂಬಯಿ ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-437 ನಗರದ ತೇಜಾ ನಗರದ ನಿವಾಸಿ (46,ಪುರುಷ) ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-438 ಲಕ್ಷ್ಮೇಶ್ವರದ ಜೈಭವಾನಿ ದಾಬಾ ಹತ್ತಿರ ನಿವಾಸಿ (45,ಮಹಿಳೆ) ಇವರಿಗೆ ಪಿ-36323 ಸಂಪರ್ಕದಿಂದಾಗಿ, ಜಿಡಿಜಿ-439 ಕುರ್ತಕೋಟಿ ಲಕ್ಷ್ಮೀ ದೇವಸ್ಥಾನದ ಹತ್ತಿರ ನಿವಾಸಿ (28,ಮಹಿಳೆ)ಯ ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-440 ಶಿಗ್ಲಿಯ ಜೆ.ಎಸ್.ಎಸ್.ಶಾಲೆಯ ಹತ್ತಿರದ ನಿವಾಸಿ (35,ಪುರುಷ) ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-441 ನಗರದ ವೆಲ್ ಫೆರಟೌನ್ ನಿವಾಸಿ (68,ಮಹಿಳೆ) ಮುಂಬೈ ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-442 ಶಿಗ್ಲಿ ವಿದ್ಯಾನಗರ ನಿವಾಸಿ (60,ಮಹಿಳೆ), ಜಿಡಿಜಿ-443 ಲಕ್ಷ್ಮೇಶ್ವರದ ಉಪನಾಳ ಪ್ಲಾಟ ನಿವಾಸಿ (58,ಪುರುಷ), ಜಿಡಿಜಿ-444 ಶಿಗ್ಲಿ ವಿದ್ಯಾನಗರ ನಿವಾಸಿ (26,ಮಹಿಳೆ) ಇವರಿಗೆ ಪಿ-36323 ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿರುತ್ತದೆ.
ಜಿಡಿಜಿ-445 ಬೆಟಗೇರಿಯ ಪೋಲಿಸ ವಸತಿ ನಿಲಯದ ನಿವಾಸಿ (45,ಪುರುಷ), ಜಿಡಿಜಿ-446 ನಗರದ ವಿವೇಕಾನಂದ ನಗರದ 2ನೇ ತಿರುವಿನ ನಿವಾಸಿ (30,ಪುರುಷ) ಇವರ ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-447 ಲಕ್ಷ್ಮೇಶ್ವರದ ಮಲ್ಲಾಡದ ಆಸ್ಪತ್ರೆ ಹತ್ತಿರದ ನಿವಾಸಿ (59,ಪುರುಷ), ಜಿಡಿಜಿ-448 ಶಿಗ್ಲಿ ವಿದ್ಯಾನಗರದ ನಿವಾಸಿ (6,ಪುರುಷ) ಇವರಿಗೆ ಪಿ-36323 ಸಂಪರ್ಕದಿಂದಾಗಿ, ಜಿಡಿಜಿ-449 ಬೆಟಗೇರಿಯ ವೆಲಫೆರ ಟೌನಶೀಪ್ ನಿವಾಸಿ (40,ಪುರುಷ), ಜಿಡಿಜಿ-450 ನಗರದ ರಾಜೀವ ಗಾಂಧೀನಗರದ ಹಮಾಲರ ಪ್ಲಾಟ ನಿವಾಸಿ (37,ಮಹಿಳೆ) ಇವರಿಗೆ ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-451 ಗಜೇಂದ್ರಗಡದ ಲಿಂಗರಾಜ ನಗರದ ನಿವಾಸಿ (63,ಮಹಿಳೆ)ಗೆ ಪಿ-47643 ಸಂಪರ್ಕದಿಂದಾಗಿ, ಜಿಡಿಜಿ-452 ನಗರದ ಆಜಾದ ಗಲ್ಲಿ ವೆಂಕಟೇಶ್ವರ ಟಾಕೀಸ ಹತ್ತಿರ ನಿವಾಸಿ (30,ಮಹಿಳೆ)ಗೆ ಪಿ-44175 ಸಂಪರ್ಕದಿಂದಾಗಿ, ಶಿಗ್ಲಿ ವಿದ್ಯಾನಗರದ ನಿವಾಸಿಗಳಾದ ಜಿಡಿಜಿ-453 (66,ಪುರುಷ) ಹಾಗೂ ಜಿಡಿಜಿ-454 (2,ಮಹಿಳೆ) ಗೆ ಪಿ-36323 ಸಂಪರ್ಕದಿಂದಾಗಿ, ಜಿಡಿಜಿ-455 ನಗರದ ಜಿಮ್ಸ ವಸತಿನಿಲಯದ ನಿವಾಸಿ (23,ಮಹಿಳೆ)ಗೆ ಪಿ-35077 ಸಂಪರ್ಕದಿಂದಾಗಿ, ಜಿಡಿಜಿ-456 ಲಕ್ಷ್ಮೇಶ್ವರ ಅಂಬಾಭವಾನಿ ದೇವಸ್ಥಾನ ಹತ್ತಿರದ ನಿವಾಸಿ (26,ಪುರುಷ) ಇವರಿಗೆ ಪಿ-44161 ಸಂಪರ್ಕದಿಂದಾಗಿ, ಜಿಡಿಜಿ-457 ಬಾಗಲಕೋಟ ಜಿಲ್ಲೆಯ ಮುಧೋಳ ನಿವಾಸಿ (22,ಪುರುಷ), ಜಿಡಿಜಿ-458 ನಗರದ ಲಾಯನ್ಸ ಶಾಲೆಯ ಎದುರಿನ ನಿವಾಸಿ (56,ಪುರುಷ) ಇವರುಗಳ ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-459 ನಗರದ ಮಹೇಂದ್ರಕರ ವೃತ್ತದ ನಿವಾಸಿ (87,ಪುರುಷ) ಉಸಿರಾಟದ ತೊಂದರೆಯಿಂದ, ಜಿಡಿಜಿ-460 ಶಿರಹಟ್ಟಿಯ ಬಜಾರ ರಸ್ತೆ ನಿವಾಸಿ (65, ಪುರುಷ) ಇವರ ಸೋಂಕಿನ ಪತ್ತೆ ಕಾರ್ಯ ನಡೆದಿದೆ.
ಜಿಡಿಜಿ-461 ಕಣಗಿನಹಾಳ ನಿವಾಸಿ (42,ಪುರುಷ)ಇವರಿಗೆ ಪಿ-31109 ಸಂಪರ್ಕದಿಂದಾಗಿ, ಜಿಡಿಜಿ-462 ನಗರದ ಸಿದ್ದಲಿಂಗ ನಗರದ ನಿವಾಸಿ (85,ಮಹಿಳೆ)ಗೆ ಉಸಿರಾಟ ತೊಂದರೆಯಿಂದ, ಜಿಡಿಜಿ-463 ಮುಳಗುಂದ ವಿದ್ಯಾನಗರ ನಿವಾಸಿ (30,ಪುರುಷ) ಇವರಿಗೆ ಪಿ-36463 ಸಂಪರ್ಕದಿಂದಾಗಿ, ಜಿಡಿಜಿ-464 ಯಾವಗಲ್‍ನ ಬರಮಲಿಂಗಪ್ಪ ದೇವಸ್ಥಾನ ಹತ್ತಿರದ ನಿವಾಸಿ (13,ಮಹಿಳೆ)ಗೆ ಪಿ-35075 ಸಂಪರ್ಕದಿಂದಾಗಿ, ಜಿಡಿಜಿ-465 ನಗರದ ಇಂಜಿನಿಯರಿಂಗ ಕಾಲೇಜು ಹತ್ತಿರದ ನಿವಾಸಿ (53,ಮಹಿಳೆ) ಹಾಗೂ ಜಿಡಿಜಿ-466 ಡೋಣಿ ಗ್ರಾಮ ನಿವಾಸಿ (65,ಮಹಿಳೆ) ಇವರುಗಳಿಗೆ ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-467 ಮುಂಡರಗಿಯ ನಿವಾಸಿ (28,ಪುರುಷ), ಜಿಡಿಜಿ-468 ಮಲ್ಲಸಮುದ್ರ ಆದಿತ್ಯ ನಗರ ನಿವಾಸಿ (57,ಪುರುಷ), ಜಿಡಿಜಿ-469 ಕೋತಬಾಳದ ಅಡವಿಸಿದ್ದೇಶ್ವರ ದೇವಸ್ಥಾನದ ಹತ್ತಿರದ ನಿವಾಸಿ (40,ಮಹಿಳೆ) ಇವರುಗಳ ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-470 ಕೋತಬಾಳದ ಅಡವಿಸಿದ್ದೇಶ್ವರ ದೇವಸ್ಥಾನ ಹತ್ತಿರದ ನಿವಾಸಿ (56,ಪುರುಷ), ಜಿಡಿಜಿ-471 ನಾಗಾವಿ ತಾಂಡಾದ ನಿವಾಸಿ (25,ಪುರುಷ), ಜಿಡಿಜಿ-472 ಸೀತಾಲಹರಿ ಗ್ರಾಮ ನಿವಾಸಿ (47,ಪುರುಷ) ಇವರುಗಳಿಗೆ ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-473 ನಗರದ ಈಶ್ವರ ನಗರ ನಿವಾಸಿ (85,ಮಹಿಳೆ)ಗೆ ಪಿ-44161 ಸಂಪರ್ಕದಿಂದಾಗಿ, ಜಿಡಿಜಿ-474 ಸೀತಾಲಹರಿ ಗ್ರಾಮ ನಿವಾಸಿ (41,ಪುರುಷ) ಇವರಿಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published.

You May Also Like

11 ಎಕರೆ ಹೊಲದಾನ್ ಗೋವಿನ ಜೋಳ ಬೆಂಕಿಗೆ ಆಹುತಿ!

ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳ ಸುಟ್ಟು ಭಸ್ಮಗೊಂಡ ಘಟನೆ ಗದಗ ಜಿಲ್ಲೆಯ ನಾಗಾವಿ ತಾಂಡಾದಲ್ಲಿ ನಡೆದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ನಾಶವಾಗಿದೆ. ಲಕ್ಷ್ಮಣ್ ಪವಾರ್ ಎಂಬುವರಿಗೆ ಸೇರಿದ 11 ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಂದಾಜು 2.5 ಲಕ್ಷ ರೂ. ಮೌಲ್ಯದ ಬೆಳೆ ನಾಶವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದಿಸಲು ಪ್ರಯತ್ನಿಸಿದರು.

ಕಸ್ತೂರಿ ರಂಗನ್ ವರದಿ: ಭಿನ್ನಾಭಿಪ್ರಾಯ ದಾಖಲಿಸಿದ ಬಿ.ಎಸ್.ವೈ.

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಕಸ್ತೂರಿರಂಗನ್ ವರದಿ ಜಾರಿ ಕುರಿತಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ…

ಕೆ.ಎಸ್ಆರ.ಟಿ.ಸಿ ನೌಕರರಿಗೆ ಸಂಬಳರಹಿತ ರಜೆ ಅಮಾನವೀಯ:ಸರ್ಕಾರ ದಿವಾಳಿಯಾಗಿದೆಯೇ?: ಸಿದ್ದರಾಮಯ್ಯ ಆಕ್ರೋಶ

ಕೆ.ಎಸ್.ಆರ.ಟಿ.ಸಿ ನೌಕರರಿಗೆ 1 ವರ್ಷ ಸಂಬಳರಹಿತ ರಜೆ ನೀಡಲು ಹೊರಟಿರುವುದು ಕಾರ್ಮಿಕ ವಿರೋಧಿ ನಡೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.ಸರ್ಕಾರದ ಯೋಚನೆ ಕಾರ್ಮಿಕ ವಿರೋಧಿ ಮತ್ತು ಅಮಾನವೀಯ

ದೇಶದಲ್ಲಿಯೂ ಭಯ ಹುಟ್ಟಿಸಲು ಪ್ರಾರಂಭಿಸಿದೆ ಕೊರೊನಾ ಸೋಂಕು!

ಕೊರೊನಾ ಯೋಧರಿಗೂ ಸೋಂಕು ತಗುಲುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶಾದ್ಯಂತ ಇಲ್ಲಿಯವರೆಗೂ 548 ವೈದ್ಯರು, ದಾದಿಯರಿಗೆ ಕೊರೊನಾ ತಗುಲಿದ್ದು, ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ