ಬೆಂಗಳೂರು: ರಾಜ್ಯದಲ್ಲಿಂದು 2496 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 44077 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 1142. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 17390 ಕೇಸ್ ಗಳು. ರಾಜ್ಯದಲ್ಲಿ 25839 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 87 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 842 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು
ಬೆಂಗಳೂರು ನಗರ- 1267
ಮೈಸೂರು- 125
ಕಲಬುರಗಿ- 121
ಧಾರವಾಡ- 100
ಬಳ್ಳಾರಿ- 99
ಕೊಪ್ಪಳ- 98
ದಕ್ಷಿಣ ಕನ್ನಡ-91
ಬಾಗಲಕೋಟೆ-78
ಉಡುಪಿ-73
ಉತ್ತರ ಕನ್ನಡ- 64
ಬೆಳಗಾವಿ – 64
ವಿಜಯಪುರ- 52
ತುಮಕೂರು- 47
ಬೀದರ್- 42
ಮಂಡ್ಯ- 38
ರಾಯಚೂರು- 25
ದಾವಣಗೆರೆ – 17
ಬೆಂಗಳೂರು ಗ್ರಾಮೀಣ- 14
ಚಿಕ್ಕಬಳ್ಳಾಪೂರ- 13
ಕೋಲಾರ್- 11
ಶಿವಮೊಗ್ಗ- 10
ಕೊಡಗು- 10
ಚಿತ್ರದುರ್ಗ- 10
ಗದಗ- 09
ಚಾಮರಾಜನಗರ- 08
ಹಾಸನ- 04
ಚಿಕ್ಕಮಗಳೂರು- 03
ಯಾದಗಿರಿ – 02
ರಾಮನಗರ – 01

Leave a Reply

Your email address will not be published. Required fields are marked *

You May Also Like

ರಾಹುಲ್ ಗಾಂಧಿ ಇಡಿ ವಿಚಾರಣೆ: ಜಿಲ್ಲಾಧಿಕಾರಿಗಳ ಕಛೇರಿಗೆ ಕಾಂಗ್ರೆಸ್ ಮುತ್ತಿಗೆ..!

ಉತ್ತರಪ್ರಭಗದಗ: ಎಲ್ಲೆಡೆ ರಾಹುಲ್ ಗಾಂದಿ ಇಡಿ ವಿಚಾರಕ್ಕಾಗಿ ಕಾಂಗ್ರೆಸ್ಸಿಗರಿಂದ ಪ್ರತಿಭಟನೆ ನಡೆಯುತ್ತಿದ್ದು ಇಂದು ಗದಗ ಜಿಲ್ಲಾದ್ಯಂತ…

ಸಿರಿಧಾನ್ಯಗಳ ಅಭಿಯಾನ ಶನಿವಾರ ಉದ್ಘಾಟನೆ ಸಮಾರಂಭ

ರಾಯಚೂರು: ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವುದನ್ನು ಉತ್ತೇಜಿಸಲು ರೈತಸಿರಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ…