ಉತ್ತರಪ್ರಭ
ಗದಗ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ “ಅಮೃತ ಮಹೋತ್ಸವದ” ಅಂಗವಾಗಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, CRP, BRPಯವರಿಗಾಗಿ ಸ್ವಾತಂತ್ರ್ಯ ಹೋರಾಟಗಾರರ ಜೀವನ ಹಾಗೂ ಮೌಲ್ಯಗಳ ಕುರಿತು ಆನ್ಲೈನ್ ವೆಬಿನಾರ್ ಹಮ್ಮಿಕೊಳ್ಳಲಾಗಿದೆ. ಸಂಬಂಧಿಸಿದ ಎಲ್ಲರೂ ಹಾಜರಾಗಲು ಸೂಚನೆ. ಹಾಗೂ ಈ ವೆಬಿನಾರನ್ನು ಪ್ರಾರಂಭಿಸಿದ ನಂತರ ಶೇರ್ ಮಾಡಲಾಗುವ Youtube link ಬಳಸಿ ಕೂಡ ಆಲಿಸಬಹುದು ಎಂದು ತಿಳಿಸಲಾಗಿದೆ.
https://teams.live.com/meet/9565807261283
ಉಪನ್ಯಾಸಕರು: ಶ್ರೀ ಎಸ್ ಡಿ ಗಾಂಜಿ, ಉಪನಿರ್ದೇಶಕರು (ಅಬಿವೃದ್ಧಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಗದಗ.
ವಿಷಯ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ರವರ ಪಾತ್ರ, ದಿ. 11-08-22 ಸಮಯ: ಸಂಜೆ 6-00ಕ್ಕೆ ಈ ಕೆಳಗಿನ ಮೈಕ್ರೋಸಾಫ್ಟ್ ಟೀಮ್ ಆಪ್ ಲಿಂಕ್ ಬಳಸಿ ಹಾಜರಾಗಬಹುದು.