ಬೀದರ್: ಆಹಾರ ಕಿಟ್ ಪಡೆಯಲು ಟಾಟಾ ಎಸಿ ವಾಹನ ಬೆನ್ನತ್ತಿ ಮಹಿಳೆಯರು ಮಗ್ಗರಿಸಿ ಬಿದ್ದ ಘಟನೆ ಬೀದರ್ ಜಿಲ್ಲೆಯ ಔರಾದ್ ನಲ್ಲಿ ನಡೆದಿದೆ. ಟಾಟಾ ಎಸಿಯಲ್ಲಿದ್ದ ದಿನಸಿ ಪಡೆಯಲು ವಾಹನಕ್ಕೆ ಜನ ಮುಗಿಬಿಳುತ್ತಿದ್ದಂತೆ ಇದನ್ನ ನೋಡಿ ಚಾಲಕ ವಾಹನವನ್ನ ವೇಗವಾಗಿ ಚಲಾಯಿಸಿದ್ದಾನೆ. ಈ ವೇಳೆ ಕಿಟ್ ಪಡೆಯಲು ಹೋದ ಮಹಿಳೆಯರು ಮಗ್ಗರಿಸಿ ಬಿದ್ದಿದ್ದಾರೆ. ನಿಜಕ್ಕೂ ಇದು ಭಯಾನಕ ಘಟನೆ. ಕೊರೋನಾ ಕರಾಳ ಛಾಯೆಯ ಲಕ್ಷಣವೇ ಸರಿ.
You May Also Like
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮುರುಡಿ ಗ್ರಾಮಕ್ಕೆ 93.33% ರಷ್ಟು ಫಲಿತಾಂಶ
ಉತ್ತರಪ್ರಭ ಮುಂಡರಗಿ: ತಾಲ್ಲೂಕಿನ ಮುರುಡಿಯ ಸರಕಾರಿ ಪ್ರೌಢ ಶಾಲೆಯ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ…
- ಉತ್ತರಪ್ರಭ
- May 20, 2022
Content Canlı İdman Mərcləri Bukmeker Şirkəti Mostbet Azərbaycan App Yükləmək Mоstbеt Bukmеykеr…
- ಉತ್ತರಪ್ರಭ
- December 13, 2021
Content Amparo Del Sitio Servicios De Atención Al Cliente ¿qué Tragaperras Ofrecen…
- ಉತ್ತರಪ್ರಭ
- January 22, 2022
ಬೆಳ್ಳಂಬೆಳ್ಳಗ್ಗೆ ಫೀಲ್ಡ್‌ಗಿಳಿದ ಶಾಸಕ ಎಂ.ಪಿ.ರೇಣುಕಾಚಾರ್ಯ
ಭಾರಿ ಮಳೆಯಿಂದ ಕೆಲವು ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಈ ಕಾರಣದಿಂದ ಇಂದು ಶಾಕಸ ಎಂ.ಪಿ.ರೇಣುಕಾಚಾರ್ಯ ಬೆಳ್ಳಂಬೆಳಿಗ್ಗೆಯೇ ಫಿಲ್ಡ್ ಗೆ ಇಳಿದರು.
- ಉತ್ತರಪ್ರಭ
- May 3, 2020