ಉತ್ತರಪ್ರಭ
ಗದಗ: ಇಂದು ಗದುಗಿನ ಲಿಂಗೈಕ್ಯ. ಡಾ ಶ್ರೀ ತೋಂಟದ ಸಿದ್ದಲಿಂಗ ಶ್ರೀ ಗಳ ಐಕ್ಯಮಂಟಪದ ಲೋಕಾರ್ಪಣೆ ಹಾಗೂ ನರಗುಂದ ಕ್ಷೇತ್ರದ ಹಲವು ಕಾಮಗಾರಿಗಳ ಭೂಮಿ ಪೂಜೆ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಗದಗ ಜಲ್ಲೆಯ ಜಿಲ್ಲಾಡಳೊತದ ಹೆಲಿಪ್ಯಾಡನಲ್ಲಿ ಹೆಲಿಕಾಪ್ಟರ್ ಮುಕಾಂತರ ಆಗಮಿಸಿದರು.
ಸಿಎಂ: ಇವತ್ತು ಗದುಗಿಗೆ ಹಲವಾರುಕಾರ್ಯಕ್ರಮಕ್ಕೆ ಬಂದಿದಿನಿ ಹಾಗೂ ನರಗುಂದ ಕ್ಷೇತ್ರದಲ್ಲಿ ಸಿಸಿ ಪಾಟೀಲರ ಹಲವು ಕಾಮಗಾರಿಗಳನ್ನ ಮಾಡಿದ್ದಾರೆ ಅದರ ಭೂಮಿ ಪೂಜೆ ಹಾಗೂ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತೆನೆ.



