ಗದಗ ತಾಲೂಕಿನ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ
ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಾತಿಗೆ  ಅರ್ಜಿ ಆಹ್ವಾನ
ಗದಗ:
 ಗದಗ ತಾಲೂಕಿನ ಪಾಪನಾಶಿ ತಾಂಡೆ, ಅಡವಿಸೋಮಾಪುರ ಸಣ್ಣ ತಾಂಡೆ, ನಾಗಾವಿ ತಾಂಡೆ, ಕಳಸಾಪೂರ ತಾಂಡಾ, ಬ್ರಹ್ಮನಂದಪುರ ತಾಂಡಾ, ನಭಾಪುರತಾಂಡಾ, ಯಲಿಶಿರೂರು ತಾಂಡಾಗಳಿಗೆ ಹಾಗೂ ಬೆಂತೂರು, ಅಸುಂಡಿ, ಮಲ್ಲಸಮುದ್ರ, ಹರ್ಲಾಪುರ, ಹರ್ತಿ, ಸಂಭಾಪುರ, ಹಾತಲಗೇರಿ, ಹೊಂಬಳ, ಹುಲಕೋಟಿ, ಕಣಗಿನಹಾಳ, ಕೋಟುಮಚಗಿ , ಕುರ್ತಕೋಟಿ, ಲಕ್ಕುಂಡಿ, ತಿಮ್ಮಾಪುರ, ಮುಳಗುಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ  ಈಕೆಳಗಿನ ಪ್ರಾಧಾನ್ಯತೆ ಮೇಲೆ ಅರ್ಹತೆ ಇರುವುದಕ್ಕೆ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
         ರಾಜ್ಯ ಸರ್ಕಾರ ಸ್ವಾಮ್ಯದ ನಿಗಮಗಳು ಕಂಪನಿಗಳು ಹಾಗೂ ಗ್ರಾಮ ಪಂಚಾಯತ್‌ಗಳು/ ನಗರ ಸ್ಥಳೀಯ ಸಂಸ್ಥೆಗಳು,  ಸಂಘಗಳು (ಸೊಸೈಟಿಗಳು – ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿ., ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿಗಮ ನಿಯಮಿತ), ಹಾಪ್ ಕಾಮ್ಸ್ , ನೊಂದಾಯಿತ ಸಹಕಾರಿ ಸಂಘಗಳು, ನೊಂದಾಯಿತ ಪ್ರಾಥಮಿಕ  ಗ್ರಾಹಕರ ಸಹಕಾರಿ ಸಂಘ, ಆದಿವಾಸಿಗಳು ಬೃಹತ್ ಪ್ರಮಾಣದ ವಿವಿದೋದ್ದೇಶಗಳ ಸಂಘ, ನೊಂದಾಯಿತ ನೇಕಾರರ ಸಹಕಾರಿ ಸಂಘ, ನೊಂದಾಯಿತ ಮಹಿಳಾ ವಿವಿಧ ಉದ್ದೇಶಗಳ ಸಹಕಾರಿ ಸಂಘ , ಅಂಗವಿಕಲ ಕಲ್ಯಾಣ ಸಹಕಾರಿ ಸಂಘ, ಸ್ತ್ರಿ ಶಕ್ತಿ ಗುಂಪು ಮತ್ತು ಮಹಿಳಾ ಸ್ವ ಸಹಾಯ ಗುಂಪು, ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್ ಗಳಿಂದ ನಡೆಸಲ್ಪಡುತ್ತಿರುವ ಬ್ಯಾಂಕು, ಬೆಂಚ್ ಮಾರ್ಕ ವಿಕಲಚೇತನರ ವರ್ಗದ ವ್ಯಕ್ತಿಗಳು, ಮಂಗಳಮುಖಿಯರ ವರ್ಗ ಗಳು  ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಿಗಾಗಿ ಅರ್ಜಿ ಸಲ್ಲಿಸಬಹುದು.
       ಸಹಕಾರಿ ಸಂಘವು ಕನಿಷ್ಟ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಟ ರೂ.2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
        ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರುವರಿ 26 ಆಗಿದ್ದು ಅರ್ಜಿಯನ್ನು ಗದಗ ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು.  ನಿಗದಿಪಡಿಸಿದ ಅರ್ಜಿ ನಮೂನೆ ಎ ಹಾಗೂ ಇತರೆ ಮಾಹಿತಿಯನ್ನು  ಗದಗ ತಹಶೀಲ್ದಾರರ ಕಚೇರಿ ಅಥವಾ  ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರ ಕಾರ್ಯಾಲಯದಿಂದ ಪಡೆಯಬಹುದಾಗಿದೆ.  

ಗದಗ ಶಹರದಲ್ಲಿ ಪರಿ಼ಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ
ಹೊಸ ನ್ಯಾಯ ಬೆಲೆ ಅಂಗಡಿಗೆ ಮಂಜೂರಾತಿಗೆ ಅರ್ಜಿ ಆಹ್ವಾನ

ಗದಗ:
 ಗದಗ ಶಹರದಲ್ಲಿ ಗದಗ ಗಾಂಧಿ ನಗರ- ಸೆಟ್ಲ ಮೆಂಟ್ ಬೆಟಗೇರಿ, ರಾಮನಗರ ಹುಡ್ಕೋ ಗದಗ , ಬಾಪೂಜಿ ನಗರ , ಸಿದ್ಧರಾಮೇಶ್ವರ ನಗರ, ತಳಗೇರಿ ಓಣಿ , ಅಂಬೇಡ್ಕರ ನಗರ ಹೊಂಬಳ ರೋಡ , ಭಜಂತ್ರಿ ಓಣಿ , ಅಂಬೇಡ್ಕರ ನಗರ ಕಣಗಿನಹಾಳ ಬೆಟಗೇರಿ , ಮಂಜುನಾಥ ನಗರ , ಚಿಕ್ಕಲಗೇರ ಕಾಲೋನಿ, ಮ್ಯಾಗೋರಿ ಓಣಿ,  ಡೋರಗಲ್  ಗದಗ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ ಈ ಕೆಳಗಿನ ಪ್ರಾಧಾನ್ಯತೆ ಮೇಲೆ ಅರ್ಹತೆ ಇರುವುದಕ್ಕೆ  ಹೊಸ  ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
         ರಾಜ್ಯ ಸರ್ಕಾರ ಸ್ವಾಮ್ಯದ ನಿಗಮಗಳು ಕಂಪನಿಗಳು ಹಾಗೂ ಗ್ರಾಮ ಪಂಚಾಯತ್‌ಗಳು/ ನಗರ ಸ್ಥಳೀಯ ಸಂಸ್ಥೆಗಳು,  ಸಂಘಗಳು (ಸೊಸೈಟಿಗಳು – ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ  ಸಂಘ ನಿ., ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿಗಮ ನಿಯಮಿತ), ಹಾಪ್ ಕಾಮ್ಸ್, ನೊಂದಾಯಿತ ಸಹಕಾರಿ ಸಂಘಗಳು, ನೊಂದಾಯಿತ ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘ, ಆದಿವಾಸಿಗಳು ಬೃಹತ್ ಪ್ರಮಾಣದ ವಿವಿದೋದ್ದೇಶಗಳ ಸಂಘ, ನೊಂದಾಯಿತ ನೇಕಾರರ ಸಹಕಾರಿ ಸಂಘ, ನೊಂದಾಯಿತ ಮಹಿಳಾ ವಿವಿಧ ಉದ್ದೇಶಗಳ ಸಹಕಾರಿ ಸಂಘ , ಅಂಗವಿಕಲ ಕಲ್ಯಾಣ ಸಹಕಾರಿ ಸಂಘ, ಸ್ತ್ರಿ ಶಕ್ತಿ ಗುಂಪು ಮತ್ತು ಮಹಿಳಾ ಸ್ವ ಸಹಾಯ ಗುಂಪು, ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್ ಗಳಿಂದ ನಡೆಸಲ್ಪಡುತ್ತಿರುವ ಬ್ಯಾಂಕು, ಬೆಂಚ್ ಮಾರ್ಕ ವಿಕಲಚೇತನರ ವರ್ಗದ ವ್ಯಕ್ತಿಗಳು, ಮಂಗಳಮುಖಿಯರ ವರ್ಗ ಗಳು  ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಿಗಾಗಿ ಅರ್ಜಿ ಸಲ್ಲಿಸಬಹುದು.
       ಸಹಕಾರಿ ಸಂಘವು ಕನಿಷ್ಟ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಟ ರೂ.2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
        ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರುವರಿ 26 ಆಗಿದ್ದು ಅರ್ಜಿಯನ್ನು ಶಿರಹಟ್ಟಿ  ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು.   ನಿಗದಿಪಡಿಸಿದ ಅರ್ಜಿ ನಮೂನೆ ಎ ಹಾಗೂ ಇತರೆ ಮಾಹಿತಿಯನ್ನು  ಸಹಾಯಕ ನಿರ್ದೇಶಕರು,  ಆಹಾರ ಮತ್ತು ನಾಗರಿಕ ಸರಬರಾಜು  ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ , ಗದಗ ಅಥವಾ  ಉಪನಿದೇಶಕರ ಕಚೇರಿ  ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಗದಗ   ಕಾರ್ಯಾಲಯದಿಂದ ಪಡೆಯಬಹುದಾಗಿದೆ.            

ಮುಂಡರಗಿ ತಾಲೂಕಿನ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ
ಹೊಸ  ನ್ಯಾಯ ಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ
ಮುಂಡರಗಿ:
ತಾಲೂಕಿನ ದಿಂಡೂರ ತಾಂಡಾ, ಮುರಡಿ ತಾಂಡ, ಕಕ್ಕೂರ ತಾಂಡ, ಬಿಡನಾಳ ದೊಡ್ಡ ತಾಂಡ, ವಿರಪಾಪೂರ ತಾಂಡಾಗಳಿಗೆ ಹಾಗೂ ಮುಂಡರಗಿ, ಹಿರೇವಡ್ಡಟ್ಟಿ , ಡಂಬಳ, ಕಕ್ಕೂರು, ಚಿಕ್ಕವಡ್ಡಟ್ಟಿ, ಡೋಣಿ, ಗುಡ್ಡದಬೂದಿಹಾಳ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ ಈ ಕೆಳಗಿನ ಪ್ರಾಧಾನ್ಯತೆ ಮೇಲೆ ಅರ್ಹತೆ ಇರುವುದಕ್ಕೆ ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
              ರಾಜ್ಯ ಸರ್ಕಾರ ಸ್ವಾಮ್ಯದ ನಿಗಮಗಳು ಕಂಪನಿಗಳು ಹಾಗೂ ಗ್ರಾಮ ಪಂಚಾಯತ್‌ಗಳು/ ನಗರ ಸ್ಥಳೀಯ ಸಂಸ್ಥೆಗಳು,  ಸಂಘಗಳು ( ಸೊಸೈಟಿಗಳು – ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ  ಸಂಘ ನಿ., ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿಗಮ ನಿಯಮಿತ ),   ಹಾಪ್ ಕಾಮ್ಸ್ , ನೊಂದಾಯಿತ ಸಹಕಾರಿ ಸಂಘಗಳು, ನೊಂದಾಯಿತ ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘ, ಆದಿವಾಸಿಗಳು ಬೃಹತ್ ಪ್ರಮಾಣದ ವಿವಿದೋದ್ದೇಶಗಳ ಸಂಘ, ನೊಂದಾಯಿತ ನೇಕಾರರ ಸಹಕಾರಿ ಸಂಘ, ನೊಂದಾಯಿತಿ ಮಹಿಳಾ ವಿವಿಧ ಉದ್ದೇಶಗಳ ಸಹಕಾರಿ ಸಂಘ , ಅಂಗವಿಕಲ ಕಲ್ಯಾಣ ಸಹಕಾರಿ ಸಂಘ, ಸ್ತ್ರಿ ಶಕ್ತಿ ಗುಂಪು ಮತ್ತು ಮಹಿಳಾ ಸ್ವ ಸಹಾಯ ಗುಂಪು, ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್ ಗಳಿಂದ ನಡೆಸಲ್ಪಡುತ್ತಿರುವ ಬ್ಯಾಂಕು, ಬೆಂಚ್ ಮಾರ್ಕ ವಿಕಲಚೇತನರ ವರ್ಗದ ವ್ಯಕ್ತಿಗಳು, ಮಂಗಳಮುಖಿಯರ ವರ್ಗ ಗಳು  ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಿಗಾಗಿ ಅರ್ಜಿ ಸಲ್ಲಿಸಬಹುದು.
       ಸಹಕಾರಿ ಸಂಘವು ಕನಿಷ್ಟ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಟ ರೂ.2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
        ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರುವರಿ 26 ಆಗಿದ್ದು ಅರ್ಜಿಯನ್ನು ಮುಂಡರಗಿ ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು.  ನಿಗದಿಪಡಿಸಿದ ಅರ್ಜಿ ನಮೂನೆ ಎ ಹಾಗೂ ಇತರೆ ಮಾಹಿತಿಯನ್ನು  ತಹಶೀಲ್ದಾರರ ಕಚೇರಿ ಅಥವಾ   ಉಪನಿದೇಶಕರ ಕಚೇರಿ  ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಗದಗ   ಕಾರ್ಯಾಲಯದಿಂದ ಪಡೆಯಬಹುದಾಗಿದೆ.  

ಗಜೇಂದ್ರಗಡ ತಾಲೂಕಿನ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ
ಹೊಸ  ನ್ಯಾಯ ಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ
ಗಜೇಂದ್ರಗಡ:
ತಾಲೂಕಿನ ಸರ್ಜಾಪುರ ಸಣ್ಣ ತಾಂಡ, ಅಮರಗಟ್ಟಿ ತಾಂಡ, ರುದ್ರಪೂರ ತಾಂಡ, ನೆಲ್ಲೂರ ತಾಂಡಾ, ರಾಜೂರು ತಾಂಡ, ನಾಗರಸಿಕೊಪ್ಪ ತಾಂಡ, ಬೆಣಚಮಟ್ಟಿ ತಾಂಡ, ಕೊಡಗನೂರತಾಂಡ, ಲಕ್ಕಲಕಟ್ಟಿ ತಾಂಡ , ದಿಂಡೂರ ತಾಂಡ, ಬೈರಾಪುರ ತಾಂಡ ಹಾಗೂ ನಿಡಗುಂದಿ ನರೇಗಲ್, ಗೋಗೇರಿ , ಶಾಂತಗೇರಿ , ಕೊಡಗನೂರ, ಹಾಳಕೇರಿ , ಬೊಮ್ಮಸಾಗರ , ಮುಶಿಗೇರಿ, ಗಜೇಂದ್ರಗಡ ಜನತಾ ಪ್ಲಾಟ್ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ  ಈ ಕೆಳಗಿನ ಪ್ರಾಧಾನ್ಯತೆ ಮೇಲೆ ಅರ್ಹತೆ ಇರುವುದಕ್ಕೆ  ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  
           ರಾಜ್ಯ ಸರ್ಕಾರ ಸ್ವಾಮ್ಯದ ನಿಗಮಗಳು ಕಂಪನಿಗಳು ಹಾಗೂ ಗ್ರಾಮ ಪಂಚಾಯತ್‌ಗಳು/ ನಗರ ಸ್ಥಳೀಯ ಸಂಸ್ಥೆಗಳು,  ಸಂಘಗಳು ( ಸೊಸೈಟಿಗಳು – ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ  ಸಂಘ ನಿ., ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿಗಮ ನಿಯಮಿತ ),   ಹಾಪ್ ಕಾಮ್ಸ್ , ನೊಂದಾಯಿತ ಸಹಕಾರಿ ಸಂಘಗಳು, ನೊಂದಾಯಿತ ಪ್ರಾಥಮಿಕ  ಗ್ರಾಹಕರ ಸಹಕಾರಿ ಸಂಘ, ಆದಿವಾಸಿಗಳು ಬೃಹತ್ ಪ್ರಮಾಣದ ವಿವಿದೋದ್ದೇಶಗಳ ಸಂಘ, ನೊಂದಾಯಿತ ನೇಕಾರರ ಸಹಕಾರಿ ಸಂಘ, ನೊಂದಾಯಿತ ಮಹಿಳಾ ವಿವಿಧ ಉದ್ದೇಶಗಳ ಸಹಕಾರಿ ಸಂಘ , ಅಂಗವಿಕಲ ಕಲ್ಯಾಣ ಸಹಕಾರಿ ಸಂಘ, ಸ್ತ್ರಿ ಶಕ್ತಿ ಗುಂಪು ಮತ್ತು ಮಹಿಳಾ ಸ್ವ ಸಹಾಯ ಗುಂಪು, ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್ ಗಳಿಂದ ನಡೆಸಲ್ಪಡುತ್ತಿರುವ ಬ್ಯಾಂಕು, ಬೆಂಚ್ ಮಾರ್ಕ ವಿಕಲಚೇತನರ ವರ್ಗದ ವ್ಯಕ್ತಿಗಳು, ಮಂಗಳಮುಖಿಯರ ವರ್ಗಗಳು  ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಿಗಾಗಿ ಅರ್ಜಿ ಸಲ್ಲಿಸಬಹುದು.
         ಸಹಕಾರಿ ಸಂಘವು ಕನಿಷ್ಟ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಟ ರೂ.2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
          ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರುವರಿ 26 ಆಗಿದ್ದು ಅರ್ಜಿಯನ್ನು ಗಜೇಂದ್ರಗಡ  ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು.  ನಿಗದಿಪಡಿಸಿದ ಅರ್ಜಿ ನಮೂನೆ ಎ ಹಾಗೂ ಇತರೆ ಮಾಹಿತಿಯನ್ನು  ತಹಶೀಲ್ದಾರರ ಕಚೇರಿ ಅಥವಾ   ಉಪನಿದೇಶಕರ ಕಚೇರಿ  ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಗದಗ   ಕಾರ್ಯಾಲಯದಿಂದ ಪಡೆಯಬಹುದಾಗಿದೆ.  

ರೋಣ ತಾಲೂಕಿನ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ
ಹೊಸ  ನ್ಯಾಯ ಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ

ರೋಣ:
ತಾಲೂಕಿನ ಸೇವಾಲಾಲ್ ನಗರ ತಾಂಡ, ಹೊಳೆ ಆಲೂರ, ಜಕ್ಕಲಿ, ಹುಲ್ಲೂರು, ಮೆಣಸಗಿ, ಇಟಗಿ, ಹಿರೇಹಾಳ, ರೋಣ ಪಟ್ಟಣ,  ಮಲ್ಲಾಪೂರ , ಹುನಗುಂಡಿ, ಅಬ್ಬಿಗೇರಿ, ಮಾರನಬಸರಿ, ಕೌಜಗೇರಿ, ಕೊತಬಾಳ , ಬೆಳವಣಿಗೆ, ಯಾವಗಲ್ , ಅಸೂಟಿ, ಬೆನಹಾಳ, ಕುರಹಟ್ಟಿ , ಸವಡಿ  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ ಈ ಕೆಳಗಿನ ಪ್ರಾಧಾನ್ಯತೆ ಮೇಲೆ ಅರ್ಹತೆ ಇರುವುದಕ್ಕೆ ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.  
           ರಾಜ್ಯ ಸರ್ಕಾರ ಸ್ವಾಮ್ಯದ ನಿಗಮಗಳು ಕಂಪನಿಗಳು ಹಾಗೂ ಗ್ರಾಮ ಪಂಚಾಯತ್‌ಗಳು/ ನಗರ ಸ್ಥಳೀಯ ಸಂಸ್ಥೆಗಳು,  ಸಂಘಗಳು ( ಸೊಸೈಟಿಗಳು – ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ  ಸಂಘ ನಿ., ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿಗಮ ನಿಯಮಿತ), ಹಾಪ್ ಕಾಮ್ಸ್ , ನೊಂದಾಯಿತ ಸಹಕಾರಿ ಸಂಘಗಳು , ನೊಂದಾಯಿತ ಪ್ರಾಥಮಿಕ  ಗ್ರಾಹಕರ ಸಹಕಾರಿ ಸಂಘ, ಆದಿವಾಸಿಗಳು ಬೃಹತ್ ಪ್ರಮಾಣದ ವಿವಿದೋದ್ದೇಶಗಳ ಸಂಘ , ನೊಂದಾಯಿತ ನೇಕಾರರ ಸಹಕಾರಿ ಸಂಘ, ನೊಂದಾಯಿತ ಮಹಿಳಾ ವಿವಿಧ ಉದ್ದೇಶಗಳ ಸಹಕಾರಿ ಸಂಘ , ಅಂಗವಿಕಲ ಕಲ್ಯಾಣ ಸಹಕಾರಿ ಸಂಘ, ಸ್ತ್ರಿ ಶಕ್ತಿ ಗುಂಪು ಮತ್ತು ಮಹಿಳಾ ಸ್ವ ಸಹಾಯ ಗುಂಪು, ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್ ಗಳಿಂದ ನಡೆಸಲ್ಪಡುತ್ತಿರುವ ಬ್ಯಾಂಕು, ಬೆಂಚ್ ಮಾರ್ಕ ವಿಕಲಚೇತನರ ವರ್ಗದ ವ್ಯಕ್ತಿಗಳು, ಮಂಗಳಮುಖಿಯರ ವರ್ಗಗಳು  ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಿಗಾಗಿ ಅರ್ಜಿ ಸಲ್ಲಿಸಬಹುದು.
         ಸಹಕಾರಿ ಸಂಘವು ಕನಿಷ್ಟ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಟ ರೂ.2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
          ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರುವರಿ 26 ಆಗಿದ್ದು ಅರ್ಜಿಯನ್ನು ರೋಣ ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು.  ನಿಗದಿಪಡಿಸಿದ ಅರ್ಜಿ ನಮೂನೆ ಎ ಹಾಗೂ ಇತರೆ ಮಾಹಿತಿಯನ್ನು ತಹಶೀಲ್ದಾರರ ಕಚೇರಿ ಅಥವಾ   ಉಪನಿದೇಶಕರ ಕಚೇರಿ  ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಗದಗ   ಕಾರ್ಯಾಲಯದಿಂದ ಪಡೆಯಬಹುದಾಗಿದೆ.  

ಲಕ್ಷ್ಮೇಶ್ವರ ತಾಲೂಕಿನ  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ
ಹೊಸ  ನ್ಯಾಯ ಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ
ಲಕ್ಷ್ಮೇಶ್ವರ:
ತಾಲೂಕಿನ ಹರದಗಟ್ಟಿ ತಾಂಡ,ಉಳ್ಳಟ್ಟಿ ತಾಂಡ, ಮುನಿಯನ ತಾಂಡ, ದೊಡ್ಡೂರ ತಾಂಡ , ಸುವರ್ಣಗಿರಿ ತಾಂಡ, ಉಂಡೇನಹಳ್ಳಿ ತಾಂಡ, ಸೂರಣಗಿ ತಾಂಡ, ಯಲ್ಲಾಪುರ ತಾಂಡ, ನಿಲೂಗಲ್ ತಾಂಡ, ಕುಂದ್ರಹಳ್ಳಿ ತಾಂಡ, ಅಕ್ಕಿಗುಂದ ತಾಂಡ ಹಾಗೂ ಲಕ್ಷ್ಮೇಶ್ವರ , ಅಂಬೇಡ್ಕರ ನಗರ , ಇಂದಿರಾನಗರ, ವಡ್ಡರ ಓಣಿ ( ಹಿರೇಬಣ ಲಕ್ಷ್ಮೇಶ್ವರ),  ಭಜಂತ್ರಿ ಓಣಿ, ಶಿಗ್ಲಿ, ಬಾಲೆಹೊಸೂರ, ಗೋಜನೂರ, ಶರೀಫನಗರ , ಗೊಜನೂರು ಗಣೇಶನಗರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ  ಈ ಕೆಳಗಿನ ಪ್ರಾಧಾನ್ಯತೆ ಮೇಲೆ ಅರ್ಹತೆ ಇರುವುದಕ್ಕೆ ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  
           ರಾಜ್ಯ ಸರ್ಕಾರ ಸ್ವಾಮ್ಯದ ನಿಗಮಗಳು ಕಂಪನಿಗಳು ಹಾಗೂ ಗ್ರಾಮ ಪಂಚಾಯತ್‌ಗಳು/ ನಗರ ಸ್ಥಳೀಯ ಸಂಸ್ಥೆಗಳು,  ಸಂಘಗಳು ( ಸೊಸೈಟಿಗಳು – ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ  ಸಂಘ ನಿ., ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿಗಮ ನಿಯಮಿತ ), ಹಾಪ್ ಕಾಮ್ಸ್ , ನೊಂದಾಯಿತ ಸಹಕಾರಿ ಸಂಘಗಳು, ನೊಂದಾಯಿತ ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘ, ಆದಿವಾಸಿಗಳು ಬೃಹತ್ ಪ್ರಮಾಣದ ವಿವಿದೋದ್ದೇಶಗಳ ಸಂಘ, ನೊಂದಾಯಿತ ನೇಕಾರರ ಸಹಕಾರಿ ಸಂಘ, ನೊಂದಾಯಿತಿ ಮಹಿಳಾ ವಿವಿಧ ಉದ್ದೇಶಗಳ ಸಹಕಾರಿ ಸಂಘ , ಅಂಗವಿಕಲ ಕಲ್ಯಾಣ ಸಹಕಾರಿ ಸಂಘ, ಸ್ತ್ರಿ ಶಕ್ತಿ ಗುಂಪು ಮತ್ತು ಮಹಿಳಾ ಸ್ವ ಸಹಾಯ ಗುಂಪು, ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್ ಗಳಿಂದ ನಡೆಸಲ್ಪಡುತ್ತಿರುವ ಬ್ಯಾಂಕು, ಬೆಂಚ್ ಮಾರ್ಕ ವಿಕಲಚೇತನರ ವರ್ಗದ ವ್ಯಕ್ತಿಗಳು, ಮಂಗಳಮುಖಿಯರ ವರ್ಗಗಳು  ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಿಗಾಗಿ ಅರ್ಜಿ ಸಲ್ಲಿಸಬಹುದು.
         ಸಹಕಾರಿ ಸಂಘವು ಕನಿಷ್ಟ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಟ ರೂ.2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
          ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರುವರಿ 26 ಆಗಿದ್ದು ಅರ್ಜಿಯನ್ನು ಲಕ್ಷ್ಮೇಶ್ವರ  ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು.  ನಿಗದಿಪಡಿಸಿದ ಅರ್ಜಿ ನಮೂನೆ ಎ ಹಾಗೂ ಇತರೆ ಮಾಹಿತಿಯನ್ನು  ತಹಶೀಲ್ದಾರರ ಕಚೇರಿ ಅಥವಾ   ಉಪನಿದೇಶಕರ ಕಚೇರಿ  ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಗದಗ   ಕಾರ್ಯಾಲಯದಿಂದ ಪಡೆಯಬಹುದಾಗಿದೆ.

ಶಿರಹಟ್ಟಿ  ತಾಲೂಕಿನ  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗೆ
ಹೊಸ  ನ್ಯಾಯ ಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ
ಶಿರಹಟ್ಟಿ:
ತಾಲೂಕಿನ ಕೆರಹಳ್ಳಿ ತಾಂಡ, ಗುಡ್ಡದಪೂರ ತಾಂಡ, ಜಲ್ಲಿಗೇರಿ ತಾಂಡ ಹಾಗೂ ಚವಡಾಳ , ಹೆಬ್ಬಾಳ , ಕಡಕೋಳ , ತಂಗೋಡ , ಮಾಚೇನಹಳ್ಳಿ, ಮಾಗಡಿ, ರಣತೂರು, ಸುಗ್ನಳ್ಳಿ, ಶಿರಹಟ್ಟಿ ಪಟ್ಟಣ , ಬೆಳ್ಳಟ್ಟಿ ಕೋಗನೂರು ಪರಿಶಿಷ್ಟ  ಜಾತಿ/ ಪರಿಶಿಷ್ಟ ಪಂಗಡ  ಕಾಲೋನಿಗೆ  
ಈ ಕೆಳಗಿನ ಪ್ರಾಧಾನ್ಯತೆ ಮೇಲೆ ಅರ್ಹತೆ ಇರುವುದಕ್ಕೆ ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  
           ರಾಜ್ಯ ಸರ್ಕಾರ ಸ್ವಾಮ್ಯದ ನಿಗಮಗಳು ಕಂಪನಿಗಳು ಹಾಗೂ ಗ್ರಾಮ ಪಂಚಾಯತ್‌ಗಳು/ ನಗರ ಸ್ಥಳೀಯ ಸಂಸ್ಥೆಗಳು,  ಸಂಘಗಳು ( ಸೊಸೈಟಿಗಳು – ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ  ಸಂಘ ನಿ., ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿಗಮ ನಿಯಮಿತ ),   ಹಾಪ್ ಕಾಮ್ಸ್ , ನೊಂದಾಯಿತ ಸಹಕಾರಿ ಸಂಘಗಳು, ನೊಂದಾಯಿತ ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘ, ಆದಿವಾಸಿಗಳು ಬೃಹತ್ ಪ್ರಮಾಣದ ವಿವಿದೋದ್ದೇಶಗಳ ಸಂಘ, ನೊಂದಾಯಿತ ನೇಕಾರರ ಸಹಕಾರಿ ಸಂಘ, ನೊಂದಾಯಿತಿ ಮಹಿಳಾ ವಿವಿಧ ಉದ್ದೇಶಗಳ ಸಹಕಾರಿ ಸಂಘ , ಅಂಗವಿಕಲ ಕಲ್ಯಾಣ ಸಹಕಾರಿ ಸಂಘ, ಸ್ತ್ರಿ ಶಕ್ತಿ ಗುಂಪು ಮತ್ತು ಮಹಿಳಾ ಸ್ವ ಸಹಾಯ ಗುಂಪು, ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್‌ಗಳಿAದ ನಡೆಸಲ್ಪಡುತ್ತಿರುವ ಬ್ಯಾಂಕು, ಬೆಂಚ್ ಮಾರ್ಕ ವಿಕಲಚೇತನರ ವರ್ಗದ ವ್ಯಕ್ತಿಗಳು, ಮಂಗಳಮುಖಿಯರ ವರ್ಗಗಳು  ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಿಗಾಗಿ ಅರ್ಜಿ ಸಲ್ಲಿಸಬಹುದು.
       ಸಹಕಾರಿ ಸಂಘವು ಕನಿಷ್ಟ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಟ ರೂ.2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
        ಅರ್ಜಿ  ಸಲ್ಲಿಸಲು  ಕೊನೆಯ ದಿನ ಫೆಬ್ರುವರಿ 26 ಆಗಿದ್ದು ಅರ್ಜಿಯನ್ನು  ಶಿರಹಟ್ಟಿ  ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು.  ನಿಗದಿಪಡಿಸಿದ ಅರ್ಜಿ ನಮೂನೆ ಎ ಹಾಗೂ ಇತರೆ ಮಾಹಿತಿಯನ್ನು  ತಹಶೀಲ್ದಾರರ ಕಚೇರಿ ಅಥವಾ   ಉಪನಿದೇಶಕರ ಕಚೇರಿ  ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಗದಗ   ಕಾರ್ಯಾಲಯದಿಂದ ಪಡೆಯಬಹುದಾಗಿದೆ.

ನರಗುಂದ ತಾಲೂಕಿನ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ  ಕಾಲೋನಿಗೆ
ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಿಗಾಗಿ ಅರ್ಜಿ ಆಹ್ವಾನ
ನರಗುಂದ:
ತಾಲೂಕಿನ ನರಗುಂದ ಪಟ್ಟಣ ಸಿದ್ಧರಾಮೇಶ್ವರ ನಗರ ಹಾಗೂ ರಾಚಯ್ಯ ನಗರ ಪರಿಶಿಷ್ಟ ಜಾತಿ / ಪರಿಶಿಷ್ಟ  ಪಂಗಡ ಕಾಲೋನಿಗೆ ಈ ಕೆಳಗಿನ ಪ್ರಾಧಾನ್ಯತೆ ಮೇಲೆ ಅರ್ಹತೆ ಇರುವುದಕ್ಕೆ ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  
          ರಾಜ್ಯ ಸರ್ಕಾರ ಸ್ವಾಮ್ಯದ ನಿಗಮಗಳು ಕಂಪನಿಗಳು ಹಾಗೂ ಗ್ರಾಮ ಪಂಚಾಯತ್‌ಗಳು/ ನಗರ ಸ್ಥಳೀಯ ಸಂಸ್ಥೆಗಳು,  ಸಂಘಗಳು ( ಸೊಸೈಟಿಗಳು – ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ  ಸಂಘ ನಿ., ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿಗಮ ನಿಯಮಿತ ), ಹಾಪ್ ಕಾಮ್ಸ್ , ನೊಂದಾಯಿತ ಸಹಕಾರಿ ಸಂಘಗಳು, ನೊಂದಾಯಿತ ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘ, ಆದಿವಾಸಿಗಳು ಬೃಹತ್ ಪ್ರಮಾಣದ ವಿವಿದೋದ್ದೇಶಗಳ ಸಂಘ, ನೊಂದಾಯಿತ ನೇಕಾರರ ಸಹಕಾರಿ ಸಂಘ, ನೊಂದಾಯಿತಿ ಮಹಿಳಾ ವಿವಿಧ ಉದ್ದೇಶಗಳ ಸಹಕಾರಿ ಸಂಘ , ಅಂಗವಿಕಲ ಕಲ್ಯಾಣ ಸಹಕಾರಿ ಸಂಘ, ಸ್ತ್ರಿ ಶಕ್ತಿ ಗುಂಪು ಮತ್ತು ಮಹಿಳಾ ಸ್ವ ಸಹಾಯ ಗುಂಪು, ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್‌ಗಳಿAದ ನಡೆಸಲ್ಪಡುತ್ತಿರುವ ಬ್ಯಾಂಕು, ಬೆಂಚ್ ಮಾರ್ಕ ವಿಕಲಚೇತನರ ವರ್ಗದ ವ್ಯಕ್ತಿಗಳು, ಮಂಗಳಮುಖಿಯರ ವರ್ಗಗಳು  ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಿಗಾಗಿ ಅರ್ಜಿ ಸಲ್ಲಿಸಬಹುದು.
       ಸಹಕಾರಿ ಸಂಘವು ಕನಿಷ್ಟ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಟ ರೂ.2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
        ಅರ್ಜಿ  ಸಲ್ಲಿಸಲು  ಕೊನೆಯ ದಿನ ಫೆಬ್ರುವರಿ 26 ಆಗಿದ್ದು ಅರ್ಜಿಯನ್ನು  ನರಗುಂದ  ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು.  ನಿಗದಿಪಡಿಸಿದ ಅರ್ಜಿ ನಮೂನೆ ಎ ಹಾಗೂ ಇತರೆ ಮಾಹಿತಿಯನ್ನು  ತಹಶೀಲ್ದಾರರ ಕಚೇರಿ ಅಥವಾ ಉಪನಿದೇಶಕರ ಕಚೇರಿ  ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಗದಗ  ಕಾರ್ಯಾಲಯದಿಂದ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

You May Also Like

ಜನರಿಗೆ ಆತಂಕ: ಮುಂಡರಗಿಗೆ ಕೊರೊನಾ ಕಾಟ..!

ಮುಂಡರಗಿ: ಈಗಾಗಾಗಲೇ ಕೆಲದಿನಗಳಿಂದ ಕೊರೊನಾ ಕಾಟ ಹೆಚ್ಚಾಗಿದ್ದರಿಂದ ಗದಗ ಜಿಲ್ಲೆಯ ಮುಂಡರಗಿ ಜನರಿಗೆ ಆತಂಕ ಹೆಚ್ಚಾಗುತ್ತಲೇ…

ಶಾಸಕರೇ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯನ್ನೊಮ್ಮೆ ನೋಡಿ!

ರೋಗಿಗಳ ಪಾಲಿಗೆ ಆಸ್ಪತ್ರೆಗಳೇ ಸಂಜೀವಿನಿ ಅಂತಾರೆ. ಆದರಲ್ಲೂ ಸರ್ಕಾರಿ ಆಸ್ಪತ್ರೆಗಳಂತೂ ಬಡರೋಗಿಗಳಿಗೆ ಅನುಕೂಲವಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆ ಗಬ್ಬು ನಾರುತ್ತಿದೆ.

ಹೊಗಳಿದ್ದು ಸಾಕು; ಸಾಮರ್ಥ್ಯ ತೋರುವ ಅವಕಾಶ ನೀಡಿ

ಅರಣ್ಯ ಪ್ರದೇಶ ಹಾಗೂ ಗುಡ್ಡಗಾಡಿನ ಹಳ್ಳಿಗಳ ಶಾಲೆಗೆ ಹೋಗುವ ಶಿಕ್ಷಕಿಯರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇದೆ. ಬಹಳಷ್ಟು ಹಳ್ಳಿಗಳಲ್ಲಿಯೂ ರಕ್ಷಣೆ ಅಗತ್ಯವಾಗಿದೆ. ಆದ್ದರಿಂದ ಶಿಕ್ಷಕಿಯರಿಗಾಗಿ ಗ್ರಾಮೀಣ ಪ್ರದೇಶದಲ್ಲಿ ವಸತಿ ಸೌಕರ್ಯ ಕಲ್ಪಿಸಬೇಕು’ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಡಾ.ಲತಾ ಮುಳ್ಳೂರ ಒತ್ತಾಯಿಸಿದರು.

ಸಿನಿಮಾ ಮಂದಿರದಲ್ಲಿ ಪ್ರೇಕ್ಷಕರ ಕಡಿತವಿಲ್ಲ

ಕೊರೊನಾ ಸಂಖ್ಯೆ ಮತ್ತೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಸಿನಿಮಾ ಮಂದಿರಗಳು ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.