ಉತ್ತರಪ್ರಭ
ಮುಂಡರಗಿ: ಕಾರು ಪಲ್ಟಿ ಭಾರಿ ಅಪಾಯದಿಂದ ಕುಟುಂಬ ಪಾರು. ಇಂದು ಮುಂಡರಗಿಯಿಂದ ಗದಗ ಕಡೆಗೆ ಚಲುಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಾಪನಾಶಿ ಟೋಲ್ ಸಮಿಪ ಮೂರು ನಾಲ್ಕು ಬಾರಿ ಊರುಳಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಮರಕ್ಕೆ ಸಿಲುಕಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬ ಮೂಲತಹ ಮುಂಡರಗಿಯವರಾಗಿದ್ದು, ಭಾರಿ ಅಪಾಯದಿಂದ ಪಾರಾಗಿದ್ದಾರೆ. ತಕ್ಷಣವೆ ಅಲ್ಲಿದ್ದ ಸ್ಥಳಿಯರು ಕಾರಿನಲ್ಲಿದ್ದ ಕುಟುಂಬವನ್ನು ಕಾರಿನ ಗ್ಲಾಸ್ ಡೊರ್ ಗಳನ್ನು ಮುರಿದು ಅವರನ್ನು ಹೊರತೆಗೆದಿದ್ದಾರೆ. ಪ್ರಯಾಣುಸಿದ್ದ ಚಿಕ್ಕ ಮಕ್ಕಳು ಸೆರಿದಂತೆ ಕುಟುಂಬ ಸದ್ರುಶ್ಯ ರೂಪದಲ್ಲಿ ಉಳಿದದ್ದು ಪವಾಡವೇ ಸರಿ.

