ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ ನೇದ್ದಕ್ಕೆ ಸಂಬOಧಿಸಿದ ಬೆಟಗೇರಿಯಲ್ಲಿನ ಈ ಕೆಳಗಿನ ಮತಗಟ್ಟೆಗಳನ್ನು ಬದಲಾವಣೆ ಮಾಡಲಾಗಿದೆ. ಆದ್ದರಿಂದ ಸಂಬOಧಿಸಿದ ಮತದಾರರು ಹೊಸ ಮತಗಟ್ಟೆಯಲ್ಲಿ ಮತದಾನ ಮಾಡಬೇಕೆಂದು ಮತದಾರರಲ್ಲಿ ವಿನಂತಿ.

ಅನಂ  ಮತಗಟ್ಟೆ ಸಂಖ್ಯೆ ಹೆಸರುಈಗಿನ ಮತಗಟ್ಟೆ ಹೆಸರುಬದಲಾವಣೆ ಮಾಡಿದ ಮತಗಟ್ಟೆ ಹೆಸರುಮತಗಟ್ಟೆ ಒಳಪಡುವ ಪ್ರದೇಶ
1    22ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.9 ಮಧ್ಯಭಾಗ ನೇಕಾರ ನಗರ ಬೆಟಗೇರಿಶ್ರೀ ಬಿ ಬಿ ಬಣ್ಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟಗೇರಿ (ಎಡಭಾಗ) ರಂಗಾವಧೂತ ನಗರ ಬೆಟಗೇರಿನರಸಾಪುರ ಆಶ್ರಯ ಕಾಲೋನಿ ಪೂರ್ಣ ಭಾಗ ಹಾಗೂ ಸುತ್ತಮುತ್ತಲಿನ ಲೇಔಟ್‌ಗಳು
2    23ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ಭಾಗ ನರಸಾಪೂರ ಶ್ರೀ ಬಿ ಬಿ ಬಣ್ಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟಗೇರಿ (ಎಡಭಾಗ) ರಂಗಾವಧೂತ ನಗರ ಬೆಟಗೇರಿ ನರಸಾಪೂರ ಗ್ರಾಮದ ಹಿಂದಿನ ಭಾಗದ ರಿಸ ನಂ.149, 148 ನೇದ್ದರ ಲೇಔಟ್ ಹಾಗೂ ವಸತಿ ಮನೆಗಳು (ಮಾರುತಿ ನಗರ), ಹುಚ್ಚಿರೇಶ್ವರ ನಗರ, ನಾಗಮ್ಮ ಬಡಾವಣೆ, ಹಳ್ಳಿಕೇರಿ ಲೇಔಟ್, ಖಾದಿ ಪ್ರಲಾಟ್ ಹಾಗೂ ಪುಟ್ಟರಾಜ ನಗರ
3     40ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಉರ್ದು ಶಾಲೆ ನಂ-1 ರೂಮ ನಂ 1 ಬೆಟಗೇರಿಸೇಂಟ್ ಜಾನ್ ಪ್ರಾಥಮಿಕ ಶಾಲೆ, (ಗೇಟಿನ ಎಡಭಾಗ) ಬೆಟಗೇರಿಶಿರಹಟ್ಟಿ ಓಣಿ, ಕಬಾಡಿ ರಸ್ತೆ, ರೈಲ್ವೆ ಕ್ವಾಟರ್ಸ್ ಹಿಂದಿನ ಭಾಗ ಹಾಗೂ ಬೋರೆಗಾರ ಓಣಿ
Leave a Reply

Your email address will not be published. Required fields are marked *

You May Also Like

ಲಾರಿ ಬೈಕ್ ಅಪಘಾತ ವ್ಯಕ್ತಿ ಸಾವು ಅಪಘಾತಕ್ಕೆ ಪೋಲಿಸ್ ಪೆದೆ ಕಾರಣ, ಗ್ರಾಮಸ್ಥರ ಆರೋಪ

ಮುಳಗುಂದ : ಲಕ್ಷ್ಮೇಶ್ವರ ಕಡೆಯಿಂದ ಮುಳಗುಂದಕ್ಕೆ ಬರುತ್ತಿದ್ದ ಮರಳು ತುಂಬಿದ್ದ ಲಾರಿ ಹಿಂದಕ್ಕೆ ಚಲಿಸಿದ ಪರಿಣಾಮ…

ಗದಗ ಜಿಲ್ಲೆಯಲ್ಲಿ ನಾಳೆ ರಾತ್ರಿ ಯಿಂದ ನಿಷೇದಾಜ್ಞೆ‌ ಜಾರಿ

ಗದಗ: ಜಿಲ್ಲೆಯಾದ್ಯಂತ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು…

ಗದಗ ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 210…