ಉತ್ತರಪ್ರಭ
ಗದಗ: ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 35 ವಾರ್ಡಗಳಿಗೆ  ಅಭ್ಯರ್ಥಿಗಳ ಹೆಸರು

ಅಂತಿಮ

35 ವಾರ್ಡಗಳ ಅಭ್ಯರ್ಥಿಗಳ ಪಟ್ಟಿ:

ವಾರ್ಡ್ ನಂ.1 – ಲಕ್ಷ್ಮೀ ಅನಿಲಕುಮಾರ್ ಸಿದ್ದಮ್ಮನಹಳ್ಳಿ

ವಾರ್ಡ್ ನಂ.2 – ಸುರೇಶ ಕಟ್ಟಿಮನಿ

ವಾರ್ಡ್ ನಂ.3 –ಗಣೇಶ ಸಿಂಗ್ ಬ್ಯಾಳಿ

ವಾರ್ಡ್ ನಂ.4 – ಶಕುಂತಲಾ ಹೊಳೆಬಸಪ್ಪ ಅಕ್ಕಿ

ವಾರ್ಡ್ ನಂ.5 – ಹಮಿದಾಬೇಗಮ್ ಬೋದ್ಲೆ ಖಾನ್

ವಾರ್ಡ್ ನಂ.6 – ಲಕ್ಷ್ಮವ್ವ ಭಜಂತ್ರಿ

ವಾರ್ಡ್ ನಂ.7 – ನಾಗಲಿಂಗ ಐಲಿ

ವಾರ್ಡ್ ನಂ.8 – ಪ್ರೇಮನಾಥ್ ಬರದ್ವಾಡ

ವಾರ್ಡ್ ನಂ.9 – ಚಂದ್ರು ಕರಿಸೋಮನಗೌಡ

ವಾರ್ಡ್ ನಂ.10 – ಇಮ್ತಿಯಾಜ್ ಶಿರಹಟ್ಟಿ

ವಾರ್ಡ್ ನಂ.11 – ಕುಂಕುಮಾದೇವಿ ಹದ್ದಣ್ಣವರ

ವಾರ್ಡ್ ನಂ.12 – ಚಂದ್ರಕಲಾ ಮಂಜುನಾಥ ಪೂಜಾರ

ವಾರ್ಡ್ ನಂ.13– ವಿನಾಯಕ   ಆಲೂರ

ವಾರ್ಡ್ ನಂ.14 –ಪರಶುರಾಮ್ ನಾಯ್ಕರ

ವಾರ್ಡ್ ನಂ.15 – ಮೋಹನ್ ಅಣವೀರಪ್ಪ ದೊಡ್ಡಕುಂಡಿ

ವಾರ್ಡ್ ನಂ.16 – ಕೃಷ್ಣಾ ಪರಾಪುರ

ವಾರ್ಡ್ ನಂ.17 – ನೂರ್ ಜಾನ್ ನರೇಗಲ್

ವಾರ್ಡ್ ನಂ.18 – ಜೀವನಸಾಬ ನಮಾಜಿ

ವಾರ್ಡ್ ನಂ.19 – ಸಂಗಮೇಶ್ ಕವಳಿಕಾಯಿ

ವಾರ್ಡ್ ನಂ.20 – ಫರ್ವಿನ್ ಬಾನು ಅಬ್ದುಲ್ ಮುನಾಫ್

ವಾರ್ಡ್ ನಂ.21 – ಪರಪ್ಪ ಕಮತರ

ವಾರ್ಡ್ ನಂ.22 –ರವಿ ಕಮತರ

ವಾರ್ಡ್ ನಂ.23 – ಬರಕತ್ ಅಲಿ ಮುಲ್ಲಾ

ವಾರ್ಡ್ ನಂ.24 – ಶಿವಪ್ಪ ಬಳ್ಳಾರಿ

ವಾರ್ಡ್ ನಂ.25 – ಅಶೋಕ ಮಂದಾಲಿ

ವಾರ್ಡ್ ನಂ.26 – ಶಾಹಿರಾಬಾನು ಬಸಿರ್ ಅಹ್ಮದ್ ಬಳ್ಳಾರಿ

ವಾರ್ಡ್ ನಂ.27 – ಲಲಿತಾ ಬಸೆಟ್ಟೆಪ್ಪ ಅಸೂಟಿ

ವಾರ್ಡ್ ನಂ.28 – ಆನಂದ ಕೊರ್ಲಹಳ್ಳಿ

ವಾರ್ಡ್ ನಂ.29 – ಲಕ್ಷ್ಮಣ ಚಂದಾವರಿ

ವಾರ್ಡ್ ನಂ.30 – ಪದ್ಮಾ ಪರಶುರಾಮ ಕಟಗಿ

ವಾರ್ಡ್ ನಂ.31 – ಗೀತಾಬಾಯಿ ಕೃಷ್ಣಸಾ ಹಬೀಬ,

ವಾರ್ಡ್ ನಂ.32 – ಸುಮನ್ ಗಣಪತಿ ಜಿತೂರಿ

ವಾರ್ಡ್ ನಂ.33–  ಚಳಗೇರಿ

ವಾರ್ಡ್ ನಂ.34 – ವೀಣಾ ಅನಿಲ್ ಗರಗ

ವಾರ್ಡ್ ನಂ.35 – ನಾಗರತ್ನ ಶಿವಣ್ಣ ಮುಳಗುಂದ

Leave a Reply

Your email address will not be published. Required fields are marked *

You May Also Like

ಮದ್ಯದಂಗಡಿಗೆ ಪೂಜೆ ಸಲ್ಲಿಸಿದ ಮದ್ಯೆ ವ್ಯಸನಿ

ಮದ್ಯದಂಗಡಿ ಪೂಜೆ ಸಲ್ಲಿಸುವ ಮೂಲಕ ಮದ್ಯ ವ್ಯಸನಿಗಳು ಮದ್ಯಕ್ಕಾಗಿ ಕಾಯುತ್ತಿದ್ದಾರೆ. ಮುಂಜಾಗೃತ ಕ್ರಮವಾಗಿ ಮದ್ಯದಂಗಡಿ ಎದುರು ಭದ್ರತಾ ಕ್ರಮ ಕೈಗೊಳ್ಳಲಾಗಿದೆ.

ಗೋಗೇರಿಯಲ್ಲಿ ಕರವೇ ಯುವಸೈನ್ಯ ದಿಂದ ಆಹಾರದ ಕಿಟ್ ವಿತರಣೆ

ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯ ಸಂಘಟನೆ ವತಿಯಿಂದ ಬಡವರಿಗೆ ಆಹಾರದ ಕಿಟ್ ವಿತರಿಸಲಾಯಿತು. ಕರವೇ ಯುವ ಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಮಾತನಾಡಿ, ಕೋವಿಡ್ ಎರಡಲೇ ಅಲೆ ಜನಸಾಮಾನ್ಯರನ್ನು ಬೆಂಬಿಡದೇ ಕಾಡುತ್ತಿದೆ.

ಪತ್ರ ಚಳುವಳಿಗೆ ಕರೆ ನೀಡಿದ ಭೋವಿ ಶ್ರೀಗಳು

ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರ ಈ ಸಮುದಾಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ರಾಜ್ಯ ಸರ್ಕಾರದ ವಿವರಣೆ ಹೀಗಿದೆ: “ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ, ‘ಸೂಕ್ತ ಪ್ರಾಧಿಕಾರದ (NCSC) ಮುಂದೆ ಹಾಜರಾಗಲು’ ಸೂಚನೆ ನೀಡಿ, ಸರ್ವೋಚ್ಛ ನ್ಯಾಯಾಲಯ ಸದರಿ ಅರ್ಜಿಯನ್ನು 14-2-2020ರಂದು ವಿಲೇವಾರಿ ಮಾಡಿದೆ” ಎಂದು ಹೇಳಲಾಗಿದೆ. ಜೊತೆಗೆ, “ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ, ದೆಹಲಿ, ಇವರ ಅರ್ಜಿಯನ್ನು ಸ್ವೀಕರಿಸಿ, NCSC ಇಂದ, ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಬೆಂಗಳೂರು. ಇವರಿಗೆ ಬರೆದ ಪತ್ರ ಸಂಖ್ಯೆ 36/inclusion & exclusion-3/2020/ssw ದಿನಾಂಕ:12-3-2020ರಲ್ಲಿ ಎಲ್ಲಿಯೂ ಕರ್ನಾಟಕ ರಾಜ್ಯದ ಭೋವಿ, ಲಂಬಾಣಿ, ಕೊರಮ ಹಾಗೂ ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ತಿಳಿಸಿಲ್ಲ” ಎಂದು ಹೇಳಿದೆ.

ಕೊರೊನಾ ಹಾವಳಿಯ ಮಧ್ಯೆಯೇ ಶಾಲೆಗಳು ಆರಂಭವಾಗಲಿವೆಯೇ?

ದೇಶದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಜನ ಜೀವನ ಎಂದಿನಂತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮುಚ್ಚಿದ್ದ ಶಾಲಾ – ಕಾಲೇಜುಗಳನ್ನು ಮರಳಿ ತೆರೆಯುವ ಚಿಂತನೆ ನಡೆದಿದೆ.